ಪಾವಗಡ(ತುಮಕೂರು): ಸಂಸದ ಎ.ನಾರಾಯಣಸ್ವಾಮಿ ಅವರು ಸೋಮವಾರ ಪೆಮ್ಮನಹಳ್ಳಿಯ ಕಾಡುಗೊಲ್ಲರ ಹಟ್ಟಿ ಪ್ರವೇಶ(ಪುರ ಪ್ರವೇಶ)ಮಾಡಿದರು. ಹಟ್ಟಿಗೆ ಬಂದ ಅವರನ್ನು ಜನ ಸ್ವಾಗತಿಸಿದರು.

ಹಿಂದುಳಿದ, ದಲಿತ ಮಠಾಧೀಶರ ಒಕ್ಕೂಟ, ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮಕ್ಕೆ ಕೆಲವು ಸ್ಥಳೀಯರು ಕೈಜೋಡಿಸಿದ್ದಾರೆ.

ಹಟ್ಟಿಯ ಪ್ರವೇಶದಲ್ಲಿ ಸ್ವಾಗತಕ್ಕೆ ಬಾಳೆ ಕಂದುಗಳನ್ನು, ಮಾವಿನ ತೋರಣಗಳನ್ನು ಕಟ್ಟಲಾಗಿದೆ. ಸೇವಂತಿ ಹೂಗಳನ್ನು ಪೋಣಿಸಿ ಅಲ್ಲಲ್ಲಿನ ಹಾದಿಯನ್ನು ಅಲಂಕರಿಸಲಾಗಿತ್ತು.

ಇದನ್ನೂ ಓದಿ:ದಲಿತ ಎಂಬ ಕಾರಣಕ್ಕೆ ಹಟ್ಟಿ ಪ್ರವೇಶಕ್ಕೆ ಸಂಸದರಿಗೆ ಅಡ್ಡಿ

ಸ್ಥಳೀಯ ಮುಖಂಡರು ಸ್ವಾಗತಕ್ಕೆ ಬ್ಯಾನರ್ಗಳನ್ನು ಕಟ್ಟಿದ್ದಾರೆ. ಹಟ್ಟಿಯ ಮಧ್ಯದಲ್ಲಿನ ಸಿದ್ದೇಶ್ವರ-ಈರಣ್ಣ- ತಿಮ್ಮಪ್ಪ ದೇವಾಲಯದ ಆವರಣದಲ್ಲಿ ವೇದಿಕೆ ಕಾರ್ಯಕ್ರಮಕ್ಕೆ ವ್ಯವಸ್ಥೆ ಮಾಡಲಾಗಿದೆ.

ಮುಂಜಾಗ್ರತಾ ಕ್ರಮವಾಗಿ ಒಬ್ಬರು ಡಿವೈಎಸ್ಪಿ, 2 ಪಿಎಸ್ಐ, 2 ಎಸ್ಐ, 31 ಕಾನ್ಸ್ಟೆಬಲ್ ಒಳಗೊಂಡ ಪೊಲೀಸ್ ಪಡೆ ನಿಯೋಜಿಸಲಾಗಿದೆ.

ಇದನ್ನೂ ಓದಿ:ಸಂಸದರಿಗೆ ಗೊಲ್ಲರಹಟ್ಟಿ ಪ್ರವೇಶಿಸದಂತೆ ಅಡ್ಡಿ ಪಡಿಸಿಲ್ಲ; ನಾವೇ ಆಹ್ವಾನಿಸುತ್ತೇವೆ

ಇವನ್ನೂ ಓದಿ...

ಉದಿ ಬಾಗಿಲು ದಾಟಿದರೆ ಹಟ್ಟಿಗೆ ಮೈಲಿಗೆ

ಅಸ್ಪೃಶ್ಯನಂತೆ ಕಂಡಿದ್ದರಿಂದ ಬೇಸರ: ಸಂಸದ ನಾರಾಯಣಸ್ವಾಮಿ

ಗೊಲ್ಲರಹಟ್ಟಿ ‘ವೋಟ್ ಬ್ಯಾಂಕಿ’ಗೆ ಸೀಮಿತ: ಶ್ರೀಕೃಷ್ಣ ಯಾದವಾನಂದ ಶ್ರೀ ಅಸಮಾಧನ

ಸಂಸದರಿಗೆ ಹಟ್ಟಿ ಪ್ರವೇಶ ನಿರಾಕರಣೆ: ಗೊಲ್ಲರ ಸಂಘ ವಿಷಾದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.