ತುಮಕೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದ 100 ಮೀಟರ್ ಓಟದಲ್ಲಿ ಡಾನ್ ಬಾಸ್ಕೊ ಶಾಲೆಯ ಜೆ.ಲಿಖಿತ್ 11.75 ಸೆಕೆಂಡ್ಗಳಲ್ಲಿ ಗುರಿ ತಲುಪಿ ದಾಖಲೆ ಬರೆದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ತಾಲ್ಲೂಕು ಮಟ್ಟದಲ್ಲಿ ವಿಜೇತರಾದವರು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.

ಬಾಲಕ ವಿಭಾಗ: ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದವರು.

100 ಮೀಟರ್ ಓಟ– ಜೆ.ಲಿಖಿತ್ (ತುಮಕೂರು), ಪಿ.ಪ್ರಜ್ವಲ್ (ತುಮಕೂರು), ಮಂಥನ್ (ಕುಣಿಗಲ್).

200 ಮೀಟರ್– ಪಿ.ಪ್ರಜ್ವಲ್, ಎ.ಜಿ.ಗೌತಮ್ (ತುಮಕೂರು), ಸಿದ್ದರಾಜು (ಚಿಕ್ಕನಾಯಕನಹಳ್ಳಿ).

400 ಮೀಟರ್– ರೋಹಿತ್ ಕುಮಾರ್ (ತುಮಕೂರು), ಪ್ರವೀಣ್ ಗಿರೀಶತಾರಂಕಿ (ತುಮಕೂರು), ಯಶ್ವಂತ್ (ಚಿಕ್ಕನಾಯಕನಹಳ್ಳಿ).

800 ಮೀಟರ್– ಮಂಜುನಾಥ ಮುತ್ತಪ್ಪ ಮಣ್ಣೂರು (ತುಮಕೂರು), ಕೆ.ಎಸ್.ಯಶ್ವಂತ್ (ತುಮಕೂರು), ಗೌತಮ್ (ತುರುವೇಕೆರೆ).

1,500 ಮೀಟರ್ ಓಟ– ದೇವರಾಜು (ತುಮಕೂರು), ಎಲ್.ಶಿವಾನಂದ್ (ತುರುವೇಕೆರೆ), ಗೌತಮ್ (ತುಮಕೂರು).

3 ಸಾವಿರ ಮೀಟರ್– ಕಿರಣ್ (ತುಮಕೂರು), ಶರಣ್ (ಗುಬ್ಬಿ), ರೋಹಿತ್ಕುಮಾರ್ (ತುಮಕೂರು).

5 ಕಿ.ಮೀ ನಡಿಗೆ– ಆಕಾಶ್ ಸಿ.ಮಠಪತಿ (ತುಮಕೂರು), ಯೋಗಾನಂದ (ತುರುವೇಕೆರೆ), ಶಿವಣ್ಣಗೌಡ (ಕುಣಿಗಲ್).

ಗುಂಡು ಎಸೆತ– ದೀಕ್ಷಿತ್ಗೌಡ (ತುಮಕೂರು), ನೂತನ್ (ತುರುವೇಕೆರೆ), ಟಿ.ಆರ್.ಪವನ್ (ಗುಬ್ಬಿ).

ಚಕ್ರ ಎಸೆತ– ಝೇಂಕಾರ್ (ತುಮಕೂರು), ಎ.ಎಸ್.ರವಿಶಂಕರ್ (ಕುಣಿಗಲ್), ಪುನೀತ್ಕುಮಾರ್ (ತಿಪಟೂರು).

ಭರ್ಜಿ ಎಸೆತ– ಕಿರಣ್ ನಾಯ್ಕ್ (ತುಮಕೂರು), ಜೀವನ್ (ಚಿಕ್ಕನಾಯಕನಹಳ್ಳಿ), ಆರ್.ಸಂದೀಪ್ (ಕುಣಿಗಲ್).

ಸುತ್ತಿಗೆ ಎಸೆತ– ನಂದನ್ (ತಿಪಟೂರು), ನಿರಂಜನ್ (ತುಮಕೂರು), ಭೈರವ (ತುರುವೇಕೆರೆ).

ಉದ್ದ ಜಿಗಿತ– ಕೆ.ಬಿ.ಕುಶಾಲ್ (ಗುಬ್ಬಿ), ಕೆ.ಎಸ್.ಪ್ರೀತಮ್ (ಕುಣಿಗಲ್), ಫರ್ಹಾನ್ (ತುಮಕೂರು).

ಎತ್ತರ ಜಿಗಿತ– ಜೆ.ಲಿಖಿತ್ (ತುಮಕೂರು), ಯಶಸ್ (ತುಮಕೂರು), ಕರಣ್ಕೃಷ್ಣ (ತುರುವೇಕೆರೆ).

ತ್ರಿವಿಧ ಜಿಗಿತ– ಕೆ.ಬಿ.ಕುಶಾಲ್, ಎಚ್.ಎಸ್.ಚಂದನ್ (ಕುಣಿಗಲ್), ಟಿ.ಕೀರ್ತನ್ (ತುಮಕೂರು).

ಕೋಲು ನೆಗೆತ– ಕುಮಾರ್ (ತುಮಕೂರು), ಮಂಜುನಾಥ್ ಮುತ್ತಪ್ಪ ಮಣ್ಣೂರು (ತುಮಕೂರು), ಕೆ.ಜಿ.ದರ್ಶನ್ (ಚಿಕ್ಕನಾಯಕನಹಳ್ಳಿ).

ಭೂಮಿಕಾ, ಚಂದ್ರಕಲಾ ವೇಗದ ಓಟಗಾರ್ತಿಯರು

ಬಾಲಕಿಯರ ವಿಭಾಗದಲ್ಲಿ ಚಿಕ್ಕನಾಯಕನಹಳ್ಳಿಯ ಭೂಮಿಕಾ 200 ಹಾಗೂ 400 ಮೀಟರ್ ಓಟದಲ್ಲಿ ಮೊದಲ ಸ್ಥಾನ ಪಡೆದರೆ ತಿಪಟೂರಿನ ಚಂದ್ರಕಲಾ 1500 ಹಾಗೂ 3 ಸಾವಿರ ಮೀಟರ್ ಓಟದಲ್ಲಿ ವೇಗದ ಓಟಗಾರ್ತಿಯಾಗಿ ಹೊರಹೊಮ್ಮಿದರು.

100 ಮೀಟರ್ ಓಟ– ಸಂಧ್ಯಾ (ಚಿಕ್ಕನಾಯಕನಹಳ್ಳಿ) ಬಿ.ಎಲ್.ಗಿರಿಜಾ (ಕುಣಿಗಲ್) ಬಿಂದುಶ್ರೀ (ಕುಣಿಗಲ್).

200 ಮೀಟರ್– ಭೂಮಿಕಾ (ಚಿಕ್ಕನಾಯಕನಹಳ್ಳಿ) ಸಂಧ್ಯಾ ಗಿರಿಜಾ.

400 ಮೀಟರ್–ಭೂಮಿಕಾ ಎಲ್.ಆಶಾ (ತಿಪಟೂರು) ಎನ್.ಕೆ.ಮೇಘನಾ (ತಿಪಟೂರು).

800 ಮೀಟರ್– ಎಂ.ಪುಣ್ಯಶ್ರೀ (ಗುಬ್ಬಿ) ವರಲಕ್ಷ್ಮಿ (ತುರುವೇಕೆರೆ) ಕೆ.ಆರ್.ಅಮೃತಾ (ಗುಬ್ಬಿ).

1500 ಮೀಟರ್ ಓಟ– ಕೆ.ಎಲ್.ಚಂದ್ರಕಲಾ (ತಿಪಟೂರು) ಪಿ.ರೇಖಾ (ತುಮಕೂರು) ಹೇಮಾವತಿ (ತುಮಕೂರು).

3 ಸಾವಿರ ಮೀಟರ್– ಕೆ.ಎಲ್.ಚಂದ್ರಕಲಾ ಎಂ.ಆರ್.ಹರ್ಷಿತಾ (ತಿಪಟೂರು) ಕೆ.ಪುಷ್ಪಲತಾ (ಕುಣಿಗಲ್).

ಗುಂಡು ಎಸೆತ– ದೀಪಾಶ್ರೀ (ತುಮಕೂರು) ಟಿ.ಎನ್.ಪೂರ್ಣಿಮಾ (ತುಮಕೂರು) ಎಂ.ಎಸ್.ಹಂಸವೇಣಿ (ತಿಪಟೂರು).

ಚಕ್ರ ಎಸೆತ– ಅನುಷಾ (ಚಿಕ್ಕನಾಯಕನಹಳ್ಳಿ) ಕೆ.ಎಸ್.ನಮ್ರತಾ (ಗುಬ್ಬಿ) ಕೆ.ಎಂ.ಯಶಸ್ವಿನಿ (ತಿಪಟೂರು).

ಭರ್ಜಿ ಎಸೆತ– ಯು.ಪೂರ್ಣಿಮಾ (ತುಮಕೂರು) ವಿದ್ಯಾಶ್ರೀ (ಗುಬ್ಬಿ) ಜಾಹ್ನವಿ (ತುರುವೇಕೆರೆ).

ಸುತ್ತಿಗೆ ಎಸೆತ– ಎಂ.ಎಸ್.ಹಂಸವೇಣಿ (ತಿಪಟೂರು) ಎನ್.ಟಿ.ಪೂರ್ಣಿಮಾ (ತುಮಕೂರು) ದೀಪಾಶ್ರೀ (ತುಮಕೂರು).

ಉದ್ದ ಜಿಗಿತ– ಕೆ.ಎಸ್.ಮೋನಿಷಾ (ಚಿಕ್ಕನಾಯಕನಹಳ್ಳಿ) ಕವಿತಾ (ತುಮಕೂರು) ಅಶ್ವಿನಿ (ತುಮಕೂರು).

ಎತ್ತರ ಜಿಗಿತ– ಕೀರ್ತನಾ (ಗುಬ್ಬಿ) ಲೇಪಾಕ್ಷಿ (ಚಿಕ್ಕನಾಯಕನಹಳ್ಳಿ) ಎಂ.ಎನ್.ತನುಜಾ (ಕುಣಿಗಲ್).

ತ್ರಿವಿಧ ಜಿಗಿತ– ಡಿ.ಎಂ.ಭೂಮಿಕಾ (ಗುಬ್ಬಿ) ಎಂ.ಎನ್.ತನುಜಾ ಚಂದುಶ್ರೀ (ತುಮಕೂರು).

ಕೋಲು ನೆಗೆತ– ಶಿಲ್ಪಾ (ಚಿಕ್ಕನಾಯಕನಹಳ್ಳಿ) ಎಚ್.ವಿ.ಪೂಜಾ (ತುಮಕೂರು) ಶೃತಿ (ಚಿಕ್ಕನಾಯಕನಹಳ್ಳಿ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.