1961ರಲ್ಲಿ ದೆಹಲಿಯಲ್ಲಿ ವಿಶ್ವ ಕಲ್ಯಾಣ ಯಾಗ ನಡೆದಿತ್ತು. ವಿಶ್ವೇಶ ತೀರ್ಥರೂ ಭಾಗವಹಿಸಿದ್ದರು. ಅಂದು ನಡೆದ ವಿದ್ವತ್ ಸಭೆಯಲ್ಲಿ ತರುಣಯತಿಯ ಪಾಂಡಿತ್ಯಕ್ಕೆ ಪ್ರಕಾಂಡ ಪಂಡಿತರೂ ತಲೆಬಾಗಿದರು.#PejawaraSeer #PejawaraMatha #Knowledge
— ಪ್ರಜಾವಾಣಿ|Prajavani (@prajavani) December 29, 2019
https://t.co/Y5yG9Alh88
ಅಯೋಧ್ಯೆಯಲ್ಲಿ ತೀರ್ಪು ಪ್ರಕಟವಾಗುತ್ತಿದ್ದಂತೆ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಸಂತಸಗೊಂಡಿದ್ದರು. ಅಯೋಧ್ಯೆ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಶ್ರೀಗಳು ಹೋರಾಟದ ದಿನಗಳನ್ನು ನೆನಪಿಸಿಕೊಂಡಿದ್ದರು. #PejawaraMatha #VishweshaTeerthaSwamiji #AyodhyaVerdict #PejawarSeerhttps://t.co/iBuEFWlZ1t
— ಪ್ರಜಾವಾಣಿ|Prajavani (@prajavani) December 29, 2019
ಧರ್ಮ ಜಾಗೃತಿ, ಆಧ್ಯಾತ್ಮಿಕ ಕೈಂಕರ್ಯಗಳ ಚೌಕಟ್ಟನ್ನು ಮೀರಿ ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಜವಾಬ್ದಾರಿಗಳೂ ಯತಿಗಳಿಗಿದೆ ಎಂಬುದನ್ನು ತೋರಿಸಿಕೊಟ್ಟವರು ಉಡುಪಿಯ ಪೇಜಾವರ ಸ್ವಾಮೀಜಿ ಕ್ರಾಂತಿಕಾರಿ ಹೆಜ್ಜೆಗಳ ಮೂಲಕ ಅವರು ಸಂಪ್ರದಾಯವಾದಿ ಹಾಗೂ ವಿಚಾರವಾದಿಗಳ ಕಟು ಟೀಕೆಗೆ ಗುರಿಯಾದವರು.#PejawarSeerhttps://t.co/1i1lyJ7FfB
— ಪ್ರಜಾವಾಣಿ|Prajavani (@prajavani) December 29, 2019
ದಲಿತರಿಗೆ ಸ್ಥಾನಮಾನ, ಸಮಾಜ ಸೇವೆ, ವಿದ್ಯಾ ದಾನ: ಉಡುಪಿಯ 'ಸುದ್ದಿ ಸ್ವಾಮೀಜಿ'
— ಪ್ರಜಾವಾಣಿ|Prajavani (@prajavani) December 29, 2019
ಸಾಮಾಜಿಕ ಕಳಕಳಿ, ದಲಿತೋದ್ಧಾರ, ಪರಿಸರ ಪರ ಹೋರಾಟ: ಸದಾ ಸುದ್ದಿಯಲ್ಲಿದ್ದ ವಿಶ್ವೇಶತೀರ್ಥರು#PejawarSeer #VishweshaTheerthaSwamiji #Udupihttps://t.co/LaHZKPm2rE
ಉಡುಪಿಯ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿಗಳು ಧಾರ್ಮಿಕ, ಸಾಮಾಜಿಕ ಕಾರ್ಯಗಳಲ್ಲದೆ ಸಾಹಿತ್ಯಕ ಕ್ಷೇತ್ರಗಳಲ್ಲಿಯೂ ತೊಡಗಿಸಿಕೊಂಡಿದ್ದರು. ಅವರು ರಚಿಸಿದ ಕೆಲ ಗ್ರಂಥಗಳು ಇಲ್ಲಿವೆ. #Literature #PejawaraMatha #PejawarSeer #Bookshttps://t.co/XBkoh2YNaa
— ಪ್ರಜಾವಾಣಿ|Prajavani (@prajavani) December 29, 2019
ಪೇಜಾವರ ಶ್ರೀಗಳಿಗೆ ಸಾವು ಹತ್ತಿರವಾಗುತ್ತಿದ್ದಂತೆ ಇಷ್ಟದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂಭ್ರಮಿಸಿದ್ದರು. ಡಿ.17ರಂದು ತಿರುಪತಿಗೆ ತೆರಳಿ ತಿಮ್ಮಪ್ಪನ ದರ್ಶನ ಪಡೆದಿದ್ದ ಶ್ರೀಗಳು ಡಿ.18ರಂದು ಬೆಂಗಳೂರಿನ ವಿದ್ಯಾಪೀಠಕ್ಕೆ ಬಂದಿದ್ದರು. #PejavaraShree #Udupi #PejawaraSeer #PejawaraMathahttps://t.co/AQAN3eepo9
— ಪ್ರಜಾವಾಣಿ|Prajavani (@prajavani) December 29, 2019
‘ಉಡುಪಿಯ ಅಷ್ಟಮಠಗಳ ಪೈಕಿ ಅತ್ಯಂತ ಪ್ರಗತಿಪರವಾಗಿದ್ದವರು ವಿಶ್ವೇಶ ತೀರ್ಥ ಸ್ವಾಮೀಜಿ. ಮಹಾನುಭಾವ ಶ್ರೀಕೃಷ್ಣನಲ್ಲಿಯೇ ಅವರು ಸೇರಿಕೊಂಡಿದ್ದಾರೆ. ಅವರ ಬಗ್ಗೆ ನನಗೆ ಅಪಾರ ಗೌರವವಿದೆ’ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸ್ಮರಿಸಿಕೊಂಡರು.#HDDeveGowda #PejawarSwamiji #PejawarSeer #PejawaraMatha
— ಪ್ರಜಾವಾಣಿ|Prajavani (@prajavani) December 29, 2019
https://t.co/tQTLer1Cbx
ಶ್ರೀಗಳ ಕಾರಿಗೆ ಮುಸ್ಲಿಂ ಚಾಲಕನನ್ನು ನೇಮಿಸಿದಾಗ ಮಠದಲ್ಲಿ ಅಪಸ್ವರ ಕೇಳಿಬಂದತ್ತು. ಹಿಂದೂಪರ ಸಂಘಟನೆಗಳಿಂದ ಟೀಕೆಗಳು ವ್ಯಕ್ತವಾಯಿತು. ಶ್ರೀಗಳು ಇದನ್ನೆಲ್ಲ ಕೇಳಿಸಿಕೊಂಡರೂ ಕೇಳದಂತೆ ಸುಮ್ಮನಾದರು. ಅವರಿಗೆ ಅಂದು ಬೇಕಿದ್ದು ಕಾರಿಗೆ ಚಾಲಕ ಮಾತ್ರ. ನಿರ್ದಿಷ್ಟ ಧರ್ಮದ ಕಾರು ಚಾಲಕನಲ್ಲ.#PejawarSwamiji https://t.co/D3ZR5Jl83r
— ಪ್ರಜಾವಾಣಿ|Prajavani (@prajavani) December 29, 2019
ಶ್ರೀಗಳು ಪರ್ಯಾಯದ ಅವಧಿಯ ಕನಸುಗಳ ಬಗ್ಗೆ ‘ಪ್ರಜಾವಾಣಿ’ಗೆ (18-01-2016ರಂದು) ನೀಡಿದ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದರು.#PejawarSeerhttps://t.co/iXqwUKmvCa
— ಪ್ರಜಾವಾಣಿ|Prajavani (@prajavani) December 29, 2019
ಐದು ಪರ್ಯಾಯವನ್ನು ಪೂರ್ಣಗೊಳಿಸಿರುವ ವಿಶ್ವೇಶ ತೀರ್ಥ ಸ್ವಾಮೀಜಿ ಅವರು ಅಷ್ಟ ಮಠ ಗಳ ಪರಂಪರೆಯಲ್ಲಿ ಹೊಸ ದಾಖಲೆ ಬರೆದರು. ಸತತ ಎರಡು ವರ್ಷಗಳ ಕಾಲ ಧಾರ್ಮಿಕ, ಸಾಂಸ್ಕೃತಿಕ ಕಾರ್ಯ ಕ್ರಮಗಳನ್ನು ಅನೂಚಾನವಾಗಿ ನಡೆಸಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದರು ಈ ಹಿರಿಯ ಯತಿ.#PejawaraMatha #PejawaraShreehttps://t.co/ORLJN6BCww
— ಪ್ರಜಾವಾಣಿ|Prajavani (@prajavani) December 29, 2019
ಬದುಕಿನದ್ದುಕ್ಕೂ ಸ್ವಾಮೀಜಿ ಜತೆಯಾಗಿದ್ದ ಟೋಪಿ#PejawaraMatha #PejawarSeer #Hat #Spirituality
— ಪ್ರಜಾವಾಣಿ|Prajavani (@prajavani) December 29, 2019
https://t.co/49KEi8OMho
ಅಯೋಧ್ಯೆಯಲ್ಲಿ ತೀರ್ಪು ಪ್ರಕಟವಾಗುತ್ತಿದ್ದಂತೆ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಸಂತಸಗೊಂಡಿದ್ದರು. ಅಯೋಧ್ಯೆ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಶ್ರೀಗಳು ಹೋರಾಟದ ದಿನಗಳನ್ನು ನೆನಪಿಸಿಕೊಂಡಿದ್ದರು. #PejawaraMatha #VishweshaTeerthaSwamiji #AyodhyaVerdict #PejawarSeerhttps://t.co/iBuEFWlZ1t
— ಪ್ರಜಾವಾಣಿ|Prajavani (@prajavani) December 29, 2019
ಉಡುಪಿಯ ಪೇಜಾವರ ಮಠದ ಆವರಣದಲ್ಲಿ ಉಡುಪಿ ಅಷ್ಟಮಠಗಳ ಭಕ್ತರು ವಿಷ್ಣು ಸಹಸ್ರನಾಮ, ಶ್ರೀ ಹರಿವಾಯುಸ್ತುತಿ ಮತ್ತು ರುದ್ರ ಸೂಕ್ತ ಪಾರಾಯಣ ಮಾಡಿದರು. ಸುದ್ದಿ ಓದಲು https://t.co/Nadi98lGM4 ಲಿಂಕ್ ಬಳಸಿ. #PejawaraMutt #VishweshaTeerthSwamiji pic.twitter.com/NYXsGSEqdj
— ಪ್ರಜಾವಾಣಿ|Prajavani (@prajavani) December 29, 2019
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.