ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭತ್ತ, ಮೆಕ್ಕೆಜೋಳ ಹಾನಿ: ರೈತರು ಕಂಗಾಲು  

ಅಕಾಲಿಕ ಮಳೆ: ಮೋಡ ಮುಸುಕಿದ ವಾತಾವರಣ
Published : 15 ನವೆಂಬರ್ 2024, 14:51 IST
Last Updated : 15 ನವೆಂಬರ್ 2024, 14:51 IST
ಫಾಲೋ ಮಾಡಿ
Comments
ಕಂಪ್ಲಿ ತಾಲ್ಲೂಕು ದೇವಸಮುದ್ರ ಕ್ರಾಸ್ ಬಳಿ ಮಳೆಯಿಂದ ತೇವಗೊಂಡಿದ್ದ ಮುಸುಕಿನಜೋಳವನ್ನು ರೈತ ನಾಯಕರ ರಾಘವೇಂದ್ರ ಮತ್ತೆ ಒಣಗಿಸಲು ಸಿದ್ಧಮಾಡುತ್ತಿದ್ದ ದೃಶ್ಯ ಶುಕ್ರವಾರ ಕಂಡುಬಂತು 

ಕಂಪ್ಲಿಯಲ್ಲಿ ಶುಕ್ರವಾರ ಮಧ್ಯಾಹ್ನ ಏಕಾಏಕಿ ಮಳೆಯಾಗಿದ್ದರಿಂದ ಎಪಿಎಂಸಿ ಪ್ರಾಂಗಣದಲ್ಲಿ ಒಕ್ಕಲು ಬಳಿಕ ಒಣಗಿಸಲು ಹಾಕಿದ್ದ ಭತ್ತವನ್ನು ರಕ್ಷಿಸಿಕೊಳ್ಳಲು ರೈತ ಮಲ್ಲಿಕಾರ್ಜುನ ಪ್ಲಾಸ್ಟಿಕ್ ಹೊದಿಕೆ ಹಾಕುತ್ತಿರುವುದು ಕಂಡುಬಂತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT