ತುಂಗಭದ್ರಾ ಅಣೆಕಟ್ಟೆಯ ಸುಸ್ಥಿತಿಯಲ್ಲಿರುವ ಮತ್ತು ಕಳಚಿ ಹೋದ ಕ್ರಸ್ಟ್‌ಗೇಟ್ ಸ್ಥಳದ ನೋಟ
–ಪ್ರಜಾವಾಣಿ ಚಿತ್ರ/ ಲವ ಕೆ.
ತುಂಗಭದ್ರಾ ಅಣೆಕಟ್ಟೆಯ ಚೈನ್‌ಲಿಂಕ್ ಬೆಸುಗೆ ತುಂಡಾದ ಸ್ಥಳ –ಪ್ರಜಾವಾಣಿ ಚಿತ್ರ/ ಭರತ್ ಕಂದಕೂರ
ಕ್ರಸ್ಟ್‌ಗೇಟ್ ಇಲ್ಲದೆ (19ನೇ ಕ್ರಸ್ಟ್‌ಗೇಟ್ ಇದ್ದ ಸ್ಥಳ) ಜಲಾಶಯದಿಂದ ನದಿಗೆ ರಭಸವಾಗಿ ಯಾವುದೇ ಅಡೆತಡೆ ಇಲ್ಲದೆ ಹರಿಯುತ್ತಿರುವ ನೀರು –ಪ್ರಜಾವಾಣಿ ಚಿತ್ರ/ ಲವ ಕೆ.
ಕೊಚ್ಚಿಹೋದ 19ನೇ ಕ್ರಸ್ಟ್‌ಗೇಟ್ ಸಮೀಪದ 18ನೇ ಕ್ರಸ್ಟ್‌ಗೇಟ್‌ನ ನೋಟ –ಪ್ರಜಾವಾಣಿ ಚಿತ್ರ/ ಲವ ಕೆ.
ರೈತರಿಗೆ ಒಂದು ಬೆಳೆಗಾದರೂ ನೀರು ಒದಗಿಸಲು ಸರ್ಕಾರ ಸರ್ವ ಪ್ರಯತ್ನ ಮಾಡಲಿದೆ
ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿ/ಜಲಸಂಪನ್ಮೂಲ ಸಚಿವ