ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯಾದಗಿರಿ: ಮೈಲಾರಲಿಂಗೇಶ್ವರ ಬೆಟ್ಟಕ್ಕೆ ರೋಪ್‌ ವೇ

ಭಕ್ತರು, ಚಾರಣಿಗರನ್ನು ಸೆಳೆಯಲು ಸರ್ಕಾರ ನಿರ್ಧಾರ
Published : 9 ಅಕ್ಟೋಬರ್ 2024, 7:42 IST
Last Updated : 9 ಅಕ್ಟೋಬರ್ 2024, 7:42 IST
ಫಾಲೋ ಮಾಡಿ
Comments
ಯಾದಗಿರಿ ತಾಲ್ಲೂಕಿನ ಮೈಲಾಪುರ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ರೋಪ್-ವೇ ಅಭಿವೃದ್ದಿಪಡಿಸಲು ತಾತ್ವಿಕ ಅನುಮೋದನೆ ನೀಡಲಾಗಿರುವ ಕುರಿತು ಆದೇಶ ಬಂದಿದೆ.
–ರಾಮಚಂದ್ರ ಕಟ್ಟಿಮನಿ, ಸಹಾಯಕ ನಿರ್ದೇಶಕ ಪ್ರವಾಸೋದ್ಯಮ ಇಲಾಖೆ ಯಾದಗಿರಿ
ಕಲ್ಯಾಣ ಕರ್ನಾಟಕದ ಪ್ರಸಿದ್ಧ ದೇಗುಲವಾಗಿರುವ ಮಲ್ಲಯ್ಯ ದೇಗುಲಕ್ಕೆ ರೋಪ್‌ ವೇ ಶೀಘ್ರದಲ್ಲಿ ಜಾರಿ ಮಾಡಬೇಕು. ಈಗಾಗಲೇ ಸ್ಥಳ ಪರಿಶೀಲನೆ ನಡೆದಿದ್ದು ಕೂಡಲೇ ಸಂಬಂಧಿಸಿದವರು ಕಾರ್ಯಪ್ರವೃತ್ತರಾಗಬೇಕು.
–ಮಲ್ಲಿಕಾರ್ಜುನರೆಡ್ಡಿ, ಮೈಲಾರಲಿಂಗೇಶ್ವರ ಭಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT