ಗುರುವಾರ, 14 ನವೆಂಬರ್ 2024
×
ADVERTISEMENT
ಈ ಕ್ಷಣ :

Elections 2024 Special

ADVERTISEMENT

ಎಂಥಾ ಮಾತು: ರಾಹುಲ್ ಗಾಂಧಿ ಮತ್ತು ರಾಜನಾಥ್‌ ಸಿಂಗ್ ಹೇಳಿಕೆಗಳು

ಎಂಥಾ ಮಾತು: ರಾಹುಲ್ ಗಾಂಧಿ ಮತ್ತು ರಾಜನಾಥ್‌ ಸಿಂಗ್ ಹೇಳಿಕೆಗಳು
Last Updated 31 ಮೇ 2024, 0:54 IST
ಎಂಥಾ ಮಾತು: ರಾಹುಲ್ ಗಾಂಧಿ ಮತ್ತು ರಾಜನಾಥ್‌ ಸಿಂಗ್ ಹೇಳಿಕೆಗಳು

ಎಂಥಾ ಮಾತು: ಪ್ರಿಯಾಂಕಾ ಗಾಂಧಿ ಮತ್ತು ಯೋಗಿ ಆದಿತ್ಯನಾಥ ಹೇಳಿಕೆಗಳು

ಕೇಂದ್ರದ ಬಿಜೆಪಿ ಸರ್ಕಾರವು ಹಿಮಾಚಲ ಪ್ರದೇಶದಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಹಾಗೂ ಪ್ರವಾಸೋದ್ಯಮ ಕ್ಷೇತ್ರಕ್ಕೆ ಸಾಕಷ್ಟು ಹೊಡೆತ ನೀಡಿದೆ.
Last Updated 29 ಮೇ 2024, 23:54 IST
ಎಂಥಾ ಮಾತು: ಪ್ರಿಯಾಂಕಾ ಗಾಂಧಿ ಮತ್ತು ಯೋಗಿ ಆದಿತ್ಯನಾಥ ಹೇಳಿಕೆಗಳು

ಎಂಥಾ ಮಾತು | ಎಸ್‌. ಜೈಶಂಕರ್‌ ಮತ್ತು ಅಖಿಲೇಶ್‌ ಯಾದವ್‌ ಹೇಳಿಕೆಗಳು

ಎಂಥಾ ಮಾತು | ಎಸ್‌. ಜೈಶಂಕರ್‌ ಮತ್ತು ಅಖಿಲೇಶ್‌ ಯಾದವ್‌ ಹೇಳಿಕೆಗಳು
Last Updated 29 ಮೇ 2024, 0:28 IST
ಎಂಥಾ ಮಾತು | ಎಸ್‌. ಜೈಶಂಕರ್‌ ಮತ್ತು ಅಖಿಲೇಶ್‌ ಯಾದವ್‌ ಹೇಳಿಕೆಗಳು

ಎಂಥಾ ಮಾತು: ಅಲ್ಕಾ ಲಾಂಬಾ ಮತ್ತು ಅನುರಾಗ್ ಠಾಕೂರ್ ಹೇಳಿಕೆ

ಜಾರಿ ನಿರ್ದೇಶನಾಲಯ, ಸಿಬಿಐ ಸಂಸ್ಥೆಗಳ ದುರುಪಯೋಗ ಮತ್ತು ಚುನಾವಣಾ ಬಾಂಡ್‌ಗಳು ಬಿಜೆಪಿಗೆ ಅಧಿಕಾರ ಉಳಿಸಿಕೊಳ್ಳಲು ಸಹಾಯ ಮಾಡುವುದಿಲ್ಲ.
Last Updated 28 ಮೇ 2024, 1:06 IST
ಎಂಥಾ ಮಾತು: ಅಲ್ಕಾ ಲಾಂಬಾ ಮತ್ತು ಅನುರಾಗ್ ಠಾಕೂರ್ ಹೇಳಿಕೆ

ಎಂಥಾ ಮಾತು | ಮಲ್ಲಿಕಾರ್ಜುನ ಖರ್ಗೆ ಮತ್ತು ನಡ್ಡಾ ಹೇಳಿಕೆ

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮನ್ನು ‘ತೀಸ್‌ ಮಾರ್‌ ಖಾನ್‌’ ಎಂದು ಭಾವಿಸಿದ್ದಾರೆ. ಅದು ಅವರ ತಪ್ಪು ತಿಳಿವಳಿಕೆ. ಜನರೇ ನಿಜವಾದ ‘ತೀಸ್‌ ಮಾರ್‌ ಖಾನ್‌’ಗಳು. ಮೋದಿ ಅವರು ಸರ್ವಾಧಿಕಾರಿ. ಅವರು ಮೂರನೇ ಬಾರಿ ಪ್ರಧಾನಿಯಾದರೆ, ಜನರನ್ನು ಏನನ್ನೂ ಹೇಳಲು ಬಿಡುವುದಿಲ್ಲ
Last Updated 27 ಮೇ 2024, 0:33 IST
ಎಂಥಾ ಮಾತು | ಮಲ್ಲಿಕಾರ್ಜುನ ಖರ್ಗೆ ಮತ್ತು ನಡ್ಡಾ ಹೇಳಿಕೆ

ಎಂಥಾ ಮಾತು

ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಬಳಿಕ ಕೇಂದ್ರದಲ್ಲಿ ಮತ್ತು ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ರಚಿಸಲಿದ್ದೇವೆ. ರಾಹುಲ್ ಬಾಬಾ ಅವರು ವಿಶ್ರಾಂತಿ ಪಡೆಯಲು ಬ್ಯಾಂಕಾಕ್‌ಗೆ ತೆರಳಲಿದ್ದಾರೆ.
Last Updated 26 ಮೇ 2024, 0:42 IST
ಎಂಥಾ ಮಾತು

ಎಂಥಾ ಮಾತು

ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆಯ ದೃಷ್ಟಿಯಿಂದ ಈ ಚುನಾವಣೆಯು ಮಹತ್ವದ್ದಾಗಿದೆ. ಜನರು ಈ ಹೋರಾಟದಲ್ಲಿ ಪಾಲ್ಗೊಂಡು ‘ಇಂಡಿಯಾ’ ಒಕ್ಕೂಟದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು.
Last Updated 24 ಮೇ 2024, 0:29 IST
ಎಂಥಾ ಮಾತು
ADVERTISEMENT

ಎಂಥಾ ಮಾತು

ಜೂನ್‌ 4ರಂದು ಹೊಸ ಸಿನಿಮಾ ಬಿಡುಗಡೆಯಾಗಲಿದೆ. ಅದನ್ನು ದೇಶದ ಜನರು ಹೆಚ್ಚಿನ ಉತ್ಸಾಹದಿಂದ ವೀಕ್ಷಿಸಲಿದ್ದಾರೆ. ಪ್ರತಿ ಹಂತದ ಮತದಾನದಲ್ಲೂ ‘ಇಂಡಿಯಾ’ ಒಕ್ಕೂಟವು ಮುನ್ನಡೆ ಸಾಧಿಸಿದೆ.
Last Updated 23 ಮೇ 2024, 0:50 IST
ಎಂಥಾ ಮಾತು

ಎಂಥಾ ಮಾತು!

ಹೇಮಂತ್ ಸೊರೇನ್‌ ಪತ್ನಿ ಕಲ್ಪನಾ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ‘ಝಾನ್ಸಿ ರಾಣಿ’ಯ ರೀತಿಯಲ್ಲಿ ಸವಾಲು ಹಾಕುತ್ತಿದ್ದಾರೆ.
Last Updated 21 ಮೇ 2024, 23:30 IST
ಎಂಥಾ ಮಾತು!

ಎಂಥಾ ಮಾತು!

ಜನರು ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಲು ಹಾಗೂ ಬಿಜೆಪಿಯನ್ನು ಸೋಲಿಸಲು ಹೊರಟಿದ್ದಾರೆ ಎಂಬುದು ಮೊದಲ ನಾಲ್ಕು ಹಂತಗಳ ಮತದಾನದಲ್ಲೇ ಸ್ಪಷ್ಟವಾಗಿತ್ತು. ಐದನೇ ಹಂತದಲ್ಲೂ ಆ ಪ್ರಕ್ರಿಯೆ ಮುಂದುವರಿದಿದ್ದು,
Last Updated 20 ಮೇ 2024, 22:30 IST
ಎಂಥಾ ಮಾತು!
ADVERTISEMENT
ADVERTISEMENT
ADVERTISEMENT