ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ಚುನಾವಣಾ ರಿಂಗಣ-2014

ADVERTISEMENT

‘ಆಪರೇಷನ್‌ ಕಮಲ’ ಸೋತಿದ್ದೇಕೆ?

ಬಿಜೆಪಿ ‘ಆಪರೇಷನ್‌ ಕಮಲ’ ಮಾಡಿ ವಿರೋಧಿ ಶಾಸಕರನ್ನು ಸೆಳೆಯುವಲ್ಲಿ ವಿಫಲವಾಗಲು ಕಾರಣಗಳೇನು ಎಂಬ ಚರ್ಚೆ ಈಗ ರಾಜಕೀಯ ವಲಯದಲ್ಲಿ ಆರಂಭವಾಗಿದೆ.
Last Updated 19 ಮೇ 2018, 19:30 IST
‘ಆಪರೇಷನ್‌ ಕಮಲ’ ಸೋತಿದ್ದೇಕೆ?

ಇಂದೇ ವಿಶ್ವಾಸಮತ: ‘ಸುಪ್ರೀಂ’ ಆದೇಶ

ಮುಖ್ಯಮಂತ್ರಿ ಯಡಿಯೂರಪ್ಪಗೆ ಸತ್ವಪರೀಕ್ಷೆ: ಸಂಪೂರ್ಣ ಗೋಪ್ಯತೆಗೆ ಒತ್ತು ನೀಡಲು ಸೂಚನೆ
Last Updated 19 ಮೇ 2018, 4:52 IST
ಇಂದೇ ವಿಶ್ವಾಸಮತ: ‘ಸುಪ್ರೀಂ’ ಆದೇಶ

ದಣಿವರಿಯದ ಹೋರಾಟ: ಮತ್ತೆ ಸಿಕ್ಕಿತು ಸಿ.ಎಂ ಪಟ್ಟ

ನಾಲ್ಕೂವರೆ ದಶಕಗಳ ದಣಿವರಿಯದ ಹೋರಾಟ ನಡೆಸಿ ಮೂರು ವರ್ಷ ಅಧಿಕಾರದ ಆಟ ನಡೆಸಿದ್ದ ಬೂಕನಕೆರೆ ಸಿದ್ಧಲಿಂಗಪ್ಪ ಯಡಿಯೂ ರಪ್ಪ ಮತ್ತೆ ಈಗ ‘ಕತ್ತಿ ಅಲುಗಿನ ಮೇಲೆ’ ನಡೆಯಬೇಕಾದ ಮುಖ್ಯಮಂತ್ರಿ ಪಟ್ಟ ದಕ್ಕಿಸಿಕೊಂಡಿದ್ದಾರೆ.
Last Updated 17 ಮೇ 2018, 19:30 IST
ದಣಿವರಿಯದ ಹೋರಾಟ: ಮತ್ತೆ ಸಿಕ್ಕಿತು ಸಿ.ಎಂ ಪಟ್ಟ

ಯಡಿಯೂರಪ್ಪ ಪ್ರಮಾಣ ವಚನ ಇಂದು

ವಿಧಾನಸಭೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗದಿದ್ದರೂ, ಆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
Last Updated 16 ಮೇ 2018, 19:30 IST
ಯಡಿಯೂರಪ್ಪ ಪ್ರಮಾಣ ವಚನ ಇಂದು

ಚಾಮುಂಡೇಶ್ವರಿ: ತವರಿನಲ್ಲೇ ಸಿದ್ದರಾಮಯ್ಯಗೆ ಹೀನಾಯ ಸೋಲು, ಜಿ.ಟಿ. ದೇವೇಗೌಡ ಗೆಲುವು

ಸಿಎಂ ಸಿದ್ದರಾಮಯ್ಯ ಅವರು ತವರೂರಿನಲ್ಲೇ ಸೋಲು ಕಂಡಿದ್ದಾರೆ. ಅವರಿಗೆ ಕ್ಷೇತ್ರದಲ್ಲಿ ಜಿ.ಟಿ.ದೇವೇಗೌಡ ಅವರು ಭಾರಿ ಆಘಾತ ನೀಡಿದ್ದಾರೆ. 23ನೇ ಸುತ್ತಿನ ಅಂತ್ಯಕ್ಕೆ ಜಿ.ಟಿ.ಡಿ ಒಟ್ಟು 1,15,081 ಮತ ಪಡೆದಿದ್ದಾರೆ.
Last Updated 15 ಮೇ 2018, 9:03 IST
ಚಾಮುಂಡೇಶ್ವರಿ: ತವರಿನಲ್ಲೇ ಸಿದ್ದರಾಮಯ್ಯಗೆ ಹೀನಾಯ ಸೋಲು, ಜಿ.ಟಿ. ದೇವೇಗೌಡ ಗೆಲುವು

ಟ್ವೀಟ್ ಸಮರ: ಸಿದ್ದರಾಮಯ್ಯ ಸವಾಲಿಗೆ ಪ್ರಶ್ನೆಗಳನ್ನೇ ಉತ್ತರವಾಗಿಸಿದ ಯಡಿಯೂರಪ್ಪ

ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಭ್ರಷ್ಟಾಚಾರದ ಆರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದು, ಟ್ವಿಟರ್‌ನಲ್ಲಿ ಚರ್ಚೆಗೆ ಆಹ್ವಾನ ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ಅವರಿಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮೂರು ಪ್ರಶ್ನೆಗಳನ್ನು ಕೇಳಿದ್ದಾರೆ. ಇಬ್ಬರು ನಾಯಕರ ನಡುವಣ ಟ್ವೀಟ್ ಸಮರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
Last Updated 6 ಫೆಬ್ರುವರಿ 2018, 13:30 IST
ಟ್ವೀಟ್ ಸಮರ: ಸಿದ್ದರಾಮಯ್ಯ ಸವಾಲಿಗೆ ಪ್ರಶ್ನೆಗಳನ್ನೇ ಉತ್ತರವಾಗಿಸಿದ ಯಡಿಯೂರಪ್ಪ

ರಾಹುಲ್‌ ನೇತೃತ್ವಕ್ಕೆ ಹೀನಾಯ ಸೋಲು

ಕಾಂಗ್ರೆಸ್‌ನ ಸ್ವಭಾವತಃ ಭಟ್ಟಂಗಿಗಳಾಗಿರುವ ಕೆಲವರು ಈ ಪರಾಜಯವನ್ನು ಒಟ್ಟಾರೆ ನಾಯಕತ್ವದ ವೈಫಲ್ಯ, ಒಕ್ಕೂಟ ಸರ್ಕಾರದ ವೈಫಲ್ಯ, ಮಾಧ್ಯಮಗಳು ಕೆಟ್ಟದ್ದಾಗಿ ಬಿಂಬಿಸಿದ್ದ­ರಿಂದ ಆದ ವೈಫಲ್ಯ ಎಂದೆಲ್ಲಾ ಹೇಳುತ್ತಿದ್ದಾ­ರೆಯೇ ವಿನಾ ಇದು ರಾಹುಲ್‌ ಗಾಂಧಿ ಅವರ ವೈಫಲ್ಯ ಎಂದು ಹೇಳುತ್ತಿಲ್ಲ.
Last Updated 17 ಮೇ 2014, 6:51 IST
fallback
ADVERTISEMENT

ಬಿಜೆಪಿಗೇ ಅಚ್ಚರಿ ಮೂಡಿಸಿದ ಫಲಿತಾಂಶ

ಹಿಂದಿ ಭಾಷಿಕ ರಾಜ್ಯಗಳಲ್ಲಿ ‘ಮೋದಿ ಬಿರುಗಾಳಿ’ಗೆ ಸಿಲುಕಿ ಉಳಿದೆಲ್ಲ ಪಕ್ಷಗಳು ಧೂಳೀಪಟವಾಗಿವೆ. ಉತ್ತರ ಪ್ರದೇಶ, ಮಧ್ಯ ಪ್ರದೇಶ, ಛತ್ತೀಸಗಡ, ಬಿಹಾರ, ಜಾರ್ಖಂಡ್‌ ಜನ ಮುಗಿಬಿದ್ದು ‘ಭಾರತೀಯ ಜನತಾ ಪಕ್ಷ’ವನ್ನು ಬೆಂಬಲಿಸಿದ್ದಾರೆ.
Last Updated 16 ಮೇ 2014, 19:48 IST
fallback

ತೃತೀಯ ರಂಗ: ಕಾಂಗ್ರೆಸ್‌ ಕಣ್ಣು

ಇನ್ನೂ 194 ಕ್ಷೇತ್ರಗಳಿಗೆ ಚುನಾವಣೆ ಬಾಕಿ ಇರುವಂತೆಯೇ ಕಾಂಗ್ರೆಸ್‌ ಪಕ್ಷ ಶನಿವಾರ ತೃತೀಯ ರಂಗಕ್ಕೆ ಬೆಂಬಲ ನೀಡುವ ಸಾಧ್ಯತೆಯನ್ನು ತೇಲಿಬಿಟ್ಟಿದೆ.
Last Updated 26 ಏಪ್ರಿಲ್ 2014, 19:30 IST
ತೃತೀಯ ರಂಗ: ಕಾಂಗ್ರೆಸ್‌ ಕಣ್ಣು

ಮೋದಿ ವಂಡರ್‌ ಟಾನಿಕ್‌...!

.
Last Updated 25 ಏಪ್ರಿಲ್ 2014, 19:30 IST
fallback
ADVERTISEMENT
ADVERTISEMENT
ADVERTISEMENT