ಚೆನ್ನೈ: ತಮಿಳಿನ ಹಿರಿಯ ನಟ ಶ್ರೀಕಾಂತ್ ಮಂಗಳವಾರ ತಡ ರಾತ್ರಿ ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು.

1965ರಲ್ಲಿ ತೆರೆಕಂಡ ಜಯಲಲಿತಾ ಅಭಿನಯದ 'ವೆನ್ನಿರ ಆಡೈ’ ಸಿನಿಮಾದಲ್ಲಿಶ್ರೀಕಾಂತ್ ಮೊದಲ ಬಾರಿಗೆ ನಟಿಸಿದ್ದರು. 4 ದಶಕಗಳ ಕಾಲ ತಮಿಳು ಚಿತ್ರರಂಗದಲ್ಲಿ ಅವರುಸಕ್ರಿಯರಾಗಿದ್ದರು.

ನಾಯಕ, ಖಳ ನಾಯಕ ಹಾಗೂ ಪೋಷಕ ಪಾತ್ರಗಳಲ್ಲಿ ನಟಿಸಿಸೈ ಎನಿಸಿಕೊಂಡಿದ್ದರು. ಆಗಿನ ಕಾಲಘಟದಲ್ಲೇ ಅವರು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದರು.

ಹಿರಿಯ ನಟರಾದ ಶಿವಾಜಿ ಗಣೇಶನ್, ರಜನಿಕಾಂತ್, ಕಮಲ್ ಹಾಸನ್ ಅವರ ಜೊತೆ ಕೂಡನಟಿಸಿದ್ದರು.

ನಟ ರಜನಿಕಾಂತ್ ಸೇರಿದಂತೆ ತಮಿಳು ಸಿನಿಮಾರಂಗದ ಗಣ್ಯರು ಶ್ರೀಕಾಂತ್ ನಿಧನಕ್ಕೆ ಸಾಮಾಜಿಕ ಜಾಲತಾಣಗಳ ಮೂಲಕ ಸಂತಾಪಗಳನ್ನು ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.