ಮುಂಬೈ; ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅಭಿನಯದ ‘ಬಿ ಹ್ಯಾಪಿ’ ಚಿತ್ರದ ಫಸ್ಟ್ ಲುಕ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ‘ಅಮೆಜಾನ್ ಪ್ರೈಮ್ ವಿಡಿಯೊ’, ‘ವಿಭಿನ್ನ ಕಥೆಯೊಂದಿಗೆ ‘ ಬಿ ಹ್ಯಾಪಿ’ ಚಿತ್ರ ತೆರೆ ಕಾಣಲಿದ್ದು, ತಂದೆ–ಮಗಳ ಬಾಂಧವ್ಯವನ್ನು ಪ್ರಸ್ತುತ ಪಡಿಸಲಿದೆ. ಒಂಟಿ ತಂದೆಯು ತನ್ನ ಮಗಳ ಕನಸುಗಳನ್ನು ಈಡೇರಿಸುವ ಸಲುವಾಗಿ ಆತ ಎದುರಿಸುವ ಸವಾಲುಗಳನ್ನು ಈ ಕಥೆ ಕಟ್ಟಿಕೊಡಲಿದೆ. ಹಾಸ್ಯ ಜತೆಗೆ ಭಾವನಾತ್ಮಕತೆಯನ್ನು ಚಿತ್ರ ಒಳಗೊಂಡಿದೆ’ ಎಂದು ವಿವರಿಸಿದೆ.
.ಸಿಖ್ಖರು, ಮೀಸಲಾತಿ ಕುರಿತಾದ ಹೇಳಿಕೆ: ಕರ್ನಾಟಕದಲ್ಲಿ ರಾಹುಲ್ ವಿರುದ್ಧ ಎಫ್ಐಆರ್.ಅತ್ಯಾಚಾರ ಆರೋಪ: ಶಾಸಕ ಮುನಿರತ್ನಗೆ ನ್ಯಾಯಾಂಗ ಬಂಧನ.
ಈ ಚಿತ್ರ ನೃತ್ಯ ಕೇಂದ್ರಿತ ಕಥಾ ವಸ್ತುವನ್ನು ಹೊಂದಿದ್ದು, ನೃತ್ಯ ಸಂಯೋಜಕ-ನಿರ್ದೇಶಕ ರೆಮೋ ಡಿಸೋಜಾ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಈ ಚಿತ್ರದಲ್ಲಿ ನೋರಾ ಫತೇಹಿ, ನಾಸರ್, ಇನಾಯತ್ ವರ್ಮಾ, ಜಾನಿ ಸೇರಿದಂತೆ ಇತರೆ ಕಲಾವಿದರು ನಟಿಸಿದ್ದಾರೆ.
.ದೆಹಲಿ | ಆತಿಶಿ ಇಂದು ಪ್ರಮಾಣವಚನ: ಸಿಎಂ ಗದ್ದುಗೆ ಏರಿದ ದೇಶದ 17ನೇ ಮಹಿಳೆ.ಜಗನ್ಗೆ ಹಿಂದೂ ಸಂಪ್ರದಾಯಗಳ ಬಗ್ಗೆ ಅರಿವಿಲ್ಲ: ಬಿಜೆಪಿ ಮುಖಂಡ ದಿನಕರ್.
ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಈ ಚಿತ್ರ ತೆರೆ ಕಾಣಲಿದ್ದು, ಅಧಿಕೃತ ದಿನಾಂಕ ಚಿತ್ರತಂಡ ಇನ್ನಷ್ಟೇ ಬಹಿರಂಗಪಡಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.