‘ಗದಾಯುದ್ಧ’ ಚಿತ್ರದ ಒಂದು ಹಾಡು ಬಿಡುಗಡೆಯಾಗಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಮನಸ್ಸಿನೊಳಗಿರುವ ರಾಮ, ರಾವಣ, ಕೀಚಕ, ಭೀಮರ ಪಾತ್ರದ ತಿರುಳನ್ನು ಈ ಹಾಡಿನಲ್ಲಿ ತೋರಿಸಲಾಗಿದೆ. ಸಾಧು ಕೋಕಿಲ ಪಕ್ಕಾ ಕುಡುಕನ ಹಾಗೆ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಕ್ರಿಕೆಟಿಗ ಸುಮಿತ್ ಈ ಚಿತ್ರದ ನಾಯಕ. ಚಿತ್ರದ ಸೆನ್ಸಾರ್ ಮುಗಿದಿದೆ. ಶೀಘ್ರವೇ ತೆರೆಗೆ ಬರಲಿದೆ.

ಶ್ರೀವತ್ಸ ಈ ಚಿತ್ರದ ನಿರ್ದೇಶಕ. ಪೌರಾಣಿಕ ಮತ್ತು ಸಾಮಾಜಿಕ ಕಥಾಹಂದರವನ್ನು ಈ ಚಿತ್ರ ಹೊಂದಿದೆ.

ವಾನರಂ ಅಯ್ಯಪ್ಪ, ಶರತ್ ಲೋಹಿತಾಶ್ವ, ರಂಗಿತರಂಗ ಅರವಿಂದ್, ಡ್ಯಾನಿಕುಟ್ಟಪ್ಪ, ರಮೇಶ್ ಭಟ್, ಶರಪಂಜರ ಶಿವರಾಂ, ಸತ್ಯಜಿತ್, ದಿಶಾಪೂವಯ್ಯ ತಾರಾಗಣದಲ್ಲಿದ್ದಾರೆ.

ಹಾಡು ವೀಕ್ಷಿಸಲು:

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.