ಲಾಸ್ ಏಂಜಲಿಸ್: ಜಗತ್ತಿನಾದ್ಯಂತ ಭಾರಿ ಕುತೂಹಲ ಕೆರಳಿಸಿದ್ದ 94ನೇ ಅಕಾಡೆಮಿ-ಆಸ್ಕರ್ ಪ್ರಶಸ್ತಿಗಳಿಗೆ ಇಂದು ನಾಮನಿರ್ದೇಶನಗಳು ನಡೆದವು.

ಮಾರ್ಚ್ 27ರಂದು ಪ್ರಶಸ್ತಿ ಘೋಷಣೆಯಾಗಲಿದೆ.

ಸೂರ್ಯ ನಟನೆಯ ‘ಜೈ ಭೀಮ್’, ಮೋಹನ್ ಲಾಲ್ ನಟನೆಯ ‘ಮರಕ್ಕಾರ್: ಅರಬ್ಬಿ ಕಡಲಿಂಡೆ ಸಿಂಹಮ್’ ಚಿತ್ರಗಳು ಆಸ್ಕರ್‌ಗೆ ನಾಮನಿರ್ದೇಶನಗೊಳ್ಳಲಿವೆ ಎಂಬ ಭಾರತೀಯ ಸಿನಿರಸಿಕರ ನಿರೀಕ್ಷೆ ಹುಸಿಯಾಗಿದೆ.

ಜೆನ್ ಕ್ಯಾಂಪಿಯನ್ ನಿರ್ದೇಶನದ, ನೆಟ್‌ಫ್ಲಿಕ್ಸ್ ಚಿತ್ರ ‘ದಿ ಪವರ್ ಆಫ್ ಡಾಗ್’ ಅತ್ಯುತ್ತಮ ಚಿತ್ರ ವಿಭಾಗದಲ್ಲಿ ಮುಂದಿದೆ.

ಆಸ್ಕರ್‌ನ ವಿವಿಧ ವಿಭಾಗಗಳಿಗೆ ನಡೆದ ನಾಮನಿರ್ದೇಶನಗಳು

ಅತ್ಯುತ್ತಮ ಚಿತ್ರ
-‘ಬೆಲ್‌ಫಾಸ್ಟ್’
-‘ಕೊಡ’
-‘ಡೋಂಟ್ ಲುಕ್ ಅಪ್’
-‘ಡ್ರೈವ್ ಮೈ ಕಾರ್’
-‘ಡುನ್’
-‘ಕಿಂಗ್ ರಿಚರ್ಡ್’
-‘ಲೈಕೋರೈಸ್ ಪಿಜ್ಜಾ’
-‘ನೈಟ್‌ಮೇರ್ ಅಲಿ’
-‘ದಿ ಪವರ್ ಆಫ್ ದಿ ಡಾಗ್’
-‘ವೆಸ್ಟ್ ಸೈಡ್ ಸ್ಟೋರಿ’

2022 ಅತ್ಯುತ್ತಮ ನಿರ್ದೇಶಕ ಆಸ್ಕರ್
-ಕೆನ್ನೆತ್ ಬ್ರನಾಗ್, ‘ಬೆಲ್‌ಫಾಸ್ಟ್’
-ರುಸುಕೆ ಹಮಾಗುಚಿ, ‘ಡ್ರೈವ್ ಮೈ ಕಾರ್’
-ಪಾಲ್ ಥಾಮಸ್ ಆಂಡರ್ಸನ್, ‘ಲೈಕೋರೈಸ್ ಪಿಜ್ಜಾ’
-ಜೇನ್ ಕ್ಯಾಂಪಿಯನ್, ‘ದಿ ಪವರ್ ಆಫ್ ದಿ ಡಾಗ್’
-ಸ್ಟೀವನ್ ಸ್ಪೀಲ್ಬರ್ಗ್, ‘ವೆಸ್ಟ್ ಸೈಡ್ ಸ್ಟೋರಿ’

2022ರ ಅತ್ಯುತ್ತಮ ನಟ
-ಜೇವಿಯರ್ ಬಾರ್ಡೆಮ್, ‘ಬೀಯಿಂಗ್ ದಿ ರಿಕಾರ್ಡೋಸ್‘
-ಬೆನೆಡಿಕ್ಟ್ ಕಂಬರ್ಬ್ಯಾಚ್, ‘ದಿ ಪವರ್ ಆಫ್ ದಿ ಡಾಗ್’
-ಆಂಡ್ರ್ಯೂ ಗಾರ್ಫೀಲ್ಡ್, ‘ಟಿಕ್, ಟಿಕ್...ಬೂಮ್!’
-ವಿಲ್ ಸ್ಮಿತ್, ‘ಕಿಂಗ್ ರಿಚರ್ಡ್’
-ಡೆನ್ಜೆಲ್ ವಾಷಿಂಗ್ಟನ್, ‘ದಿ ಟ್ರ್ಯಾಜೆಡಿ ಆಫ್ ಮ್ಯಾಕ್‌ಬೆತ್’

ಅತ್ಯುತ್ತಮ ನಟಿ
-ಜೆಸ್ಸಿಕಾ ಚಸ್ಟೈನ್, ‘ದಿ ಐಸ್ ಆಫ್ ಟಮ್ಮಿ ಫಾಯೆ’
-ಒಲಿವಿಯಾ ಕೋಲ್ಮನ್, ‘ದಿ ಲಾಸ್ಟ್ ಡಾಟರ್’
-ಪೆನೆಲೋಪ್ ಕ್ರೂಜ್, ‘ಪ್ಯಾರ್ಲಲ್ ಮಧರ್’
-ನಿಕೋಲ್ ಕಿಡ್ಮನ್, ‘ರಿಕಾರ್ಡೋಸ್ ಬೀಯಿಂಗ್’
-ಕ್ರಿಸ್ಟನ್ ಸ್ಟೀವರ್ಟ್, ‘ಸ್ಪೆನ್ಸರ್’

ಇದನ್ನೂ ಓದಿ

ಆಸ್ಕರ್ ರೇಸ್ನಿಂದ ಹೊರಬಿದ್ದ ತಮಿಳು ಚಿತ್ರ 'ಕೂಳಾಂಗಲ್'

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.