ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

entertainment

ADVERTISEMENT

ಪೈರಸಿ ಹಾವಳಿ: ಭಾರತೀಯ ಮನರಂಜನಾ ಉದ್ಯಮಕ್ಕೆ ₹22,400 ಕೋಟಿ ನಷ್ಟ

ಪೈರಸಿ ಹಾವಳಿಯಿಂದಾಗಿ 2023ರಲ್ಲಿ ಭಾರತೀಯ ಮನರಂಜನಾ ಉದ್ಯಮವು ₹22,400 ಕೋಟಿ ನಷ್ಟ ಅನುಭವಿಸಿದೆ ಎಂದು ಇವೈ– ಇಂಟರ್‌ನೆಟ್‌ ಆ್ಯಂಡ್‌ ಮೊಬೈಲ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ (ಇವೈ– ಐಎಎಂಎಐ) ವರದಿ ತಿಳಿಸಿದೆ.
Last Updated 23 ಅಕ್ಟೋಬರ್ 2024, 14:35 IST
ಪೈರಸಿ ಹಾವಳಿ:  ಭಾರತೀಯ ಮನರಂಜನಾ ಉದ್ಯಮಕ್ಕೆ ₹22,400 ಕೋಟಿ ನಷ್ಟ

ಗಲ್ಲಾಪೆಟ್ಟಿಗೆಯಲ್ಲಿ ಗೆದ್ದ ಸ್ತ್ರೀ–2 ಒಟಿಟಿಗೆ: ಆದರೆ ಬಾಡಿಗೆ ಬಲು ದುಬಾರಿ

ಶ್ರದ್ಧಾ ಕಪೂರ್, ರಾಜ್​ಕುಮಾರ್ ರಾವ್ ಹಾಗೂ ಪಂಕಜ್ ತ್ರಿಪಾಠಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ 'ಸ್ತ್ರೀ 2' ಸಿನಿಮಾ ಭಾರತದಲ್ಲಿ ಬರೋಬ್ಬರಿ ₹ 600 ಕೋಟಿ ಕಲೆಕ್ಷನ್ ಮಾಡಿದೆ. ಈ ಬೆನ್ನಲ್ಲೇ ಚಿತ್ರ ಒಟಿಟಿಗೆ ಕಾಲಿಟ್ಟಿದೆ. ಅಮೆಜಾನ್ ಪ್ರೈಮ್ ವಿಡಿಯೊ ಮೂಲಕ ಸಿನಿಮಾ ವೀಕ್ಷಿಸಬಹುದು.
Last Updated 27 ಸೆಪ್ಟೆಂಬರ್ 2024, 11:26 IST
ಗಲ್ಲಾಪೆಟ್ಟಿಗೆಯಲ್ಲಿ ಗೆದ್ದ ಸ್ತ್ರೀ–2 ಒಟಿಟಿಗೆ: ಆದರೆ ಬಾಡಿಗೆ ಬಲು ದುಬಾರಿ

ಭಾವಾಭಿಯಾನ’ ಭಾವಗೀತೆಗಳ ಸರಣಿ ಕಾರ್ಯಕ್ರಮ

ಸುಗಮ ಸಂಗೀತವು ಮನರಂಜನೆ ಮತ್ತು ಮೌಲ್ಯಗಳಿಂದ ಕೂಡಿರುವ ಕ್ಷೇತ್ರ. ಇದು ಇನ್ನಷ್ಟು ವಿಸ್ತಾರಗೊಳ್ಳಬೇಕು ಎಂದು ಸಂಗೀತ ನಿರ್ದೇಶಕಿ ಜಯಶ್ರೀ ಅರವಿಂದ್ ತಿಳಿಸಿದರು.
Last Updated 4 ಆಗಸ್ಟ್ 2024, 14:49 IST
ಭಾವಾಭಿಯಾನ’ ಭಾವಗೀತೆಗಳ ಸರಣಿ ಕಾರ್ಯಕ್ರಮ

ಮಾಧ್ಯಮ–ಮನರಂಜನೆ ಜಾಗತಿಕ ಸಮಾವೇಶ ನವೆಂಬರ್‌ನಲ್ಲಿ ಆಯೋಜಿಸುತ್ತಿದೆ ಭಾರತ– ವೈಷ್ಣವ್

ಬರುವ ನವೆಂಬರ್‌ನಲ್ಲಿ ಗೋವಾದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಚಿತ್ರೋತ್ಸವದ ಸಂದರ್ಭದಲ್ಲೇ ಜಾಗತಿಕ ಆಡಿಯೊ ವಿಷುಯಲ್ ಹಾಗೂ ಮನರಂಜನಾ ಶೃಂಗವನ್ನು (WAVES) ಆಯೋಜಿಸಲಾಗುತ್ತಿದೆ.
Last Updated 13 ಜುಲೈ 2024, 10:56 IST
ಮಾಧ್ಯಮ–ಮನರಂಜನೆ ಜಾಗತಿಕ ಸಮಾವೇಶ ನವೆಂಬರ್‌ನಲ್ಲಿ ಆಯೋಜಿಸುತ್ತಿದೆ ಭಾರತ– ವೈಷ್ಣವ್

ಕಿರುತೆರೆ ಹಾಗೂ ಹಿರಿತೆರೆ ಕಲಾವಿದೆಯರಿಗೆ ಕ್ಯುಪಿಎಲ್ ಕ್ರಿಕೆಟ್ ಟೂರ್ನಿ

ಕಿರುತೆರೆ ಹಾಗೂ ಹಿರಿತೆರೆ ಕಲಾವಿದೆಯರಿಗಾಗಿ ಮೊದಲ ಬಾರಿಗೆ ಕ್ವೀನ್ಸ್‌ ಪ್ರೀಮಿಯರ್ ಲೀಗ್‌ (ಕ್ಯುಪಿಎಲ್) ಕ್ರಿಕೆಟ್ ಟೂರ್ನಿ ಆಯೋಜಿಸಲಾಗಿದೆ.
Last Updated 1 ಜುಲೈ 2024, 0:11 IST
ಕಿರುತೆರೆ ಹಾಗೂ ಹಿರಿತೆರೆ ಕಲಾವಿದೆಯರಿಗೆ ಕ್ಯುಪಿಎಲ್ ಕ್ರಿಕೆಟ್ ಟೂರ್ನಿ

ಸಂಗತ | ಮುಕ್ತವಾಗದ ಮನ: ಹಿಂಗ್ಯಾಕೆ  ಜನ?

ಪರಿಚಯಸ್ಥ ನಿವೃತ್ತ ಶಿಕ್ಷಕರೊಬ್ಬರು ತಮ್ಮೂರಿನ ಮಕ್ಕಳು, ಕೃಷಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಕಾರ್ಯಕ್ರಮದ ಆರಂಭಕ್ಕೂ ಮುನ್ನ ಗ್ರಾಮದಲ್ಲಿ ವಾದ್ಯವೃಂದ, ಶಾಲಾ ಮಕ್ಕಳೊಂದಿಗೆ ಪ್ರಭಾತ್ ಫೇರಿ ಹೊರಟಿತು.
Last Updated 18 ಜೂನ್ 2024, 23:30 IST
ಸಂಗತ | ಮುಕ್ತವಾಗದ ಮನ: ಹಿಂಗ್ಯಾಕೆ  ಜನ?

5 ವರ್ಷಗಳಲ್ಲಿ ಭಾರತ 3ನೇ ಅತಿದೊಡ್ಡ ಮನರಂಜನಾ ಮಾರುಕಟ್ಟೆಯಾಗಲಿದೆ: ಠಾಕೂರ್

ಮುಂದಿನ ಐದು ವರ್ಷಗಳಲ್ಲಿ ಭಾರತವು ವಿಶ್ವದ ಮೂರನೇ ಅತಿದೊಡ್ಡ ಮಾಧ್ಯಮ ಮತ್ತು ಮನರಂಜನಾ ಮಾರುಕಟ್ಟೆಯಾಗಲಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್‌ ಠಾಕೂರ್‌ ಹೇಳಿದ್ದಾರೆ.
Last Updated 21 ನವೆಂಬರ್ 2023, 8:29 IST
5 ವರ್ಷಗಳಲ್ಲಿ ಭಾರತ 3ನೇ ಅತಿದೊಡ್ಡ ಮನರಂಜನಾ ಮಾರುಕಟ್ಟೆಯಾಗಲಿದೆ: ಠಾಕೂರ್
ADVERTISEMENT

ಪ್ರಜಾವಾಣಿ ಸಿನಿ ಸಮ್ಮಾನ ತಾರಾ ಸಮಾಗಮ ಇಂದು

ಚೆಂದದ ಪುರಸ್ಕಾರಕ್ಕೆ ಕ್ಷಣಗಣನೆ; ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣ
Last Updated 2 ಜೂನ್ 2023, 22:14 IST
ಪ್ರಜಾವಾಣಿ ಸಿನಿ ಸಮ್ಮಾನ ತಾರಾ ಸಮಾಗಮ ಇಂದು

ಅರಿಕೊಂಬನ್‌ | ಇದು ಅಕ್ಕಿಕಳ್ಳನ ಕಥೆ!

ಇವನು ಅಕ್ಕಿಕಳ್ಳ! ಇವನ ಊರು ಕೇರಳದ ಇಡುಕ್ಕಿ ಜಿಲ್ಲೆಯ ದೇವಿಕುಳಂ ಅರಣ್ಯ ಪ್ರದೇಶ. ಇವನಿಗೆ ಅಮ್ಮ ಇಲ್ಲ.
Last Updated 1 ಜೂನ್ 2023, 21:05 IST
ಅರಿಕೊಂಬನ್‌ | ಇದು ಅಕ್ಕಿಕಳ್ಳನ ಕಥೆ!

ಅತ್ಯುತ್ತಮ ನಟ–ನಟಿ ನಾಮನಿರ್ದೇಶಿತರು: ಯಾರ ಮುಡಿಗೆ ಚೆಂದದ ಸಮ್ಮಾನ?

ಚಂದನವನದ ಚಂದದ ಸಮ್ಮಾನ ಯಾರ ಮುಡಿಗೆ ಎನ್ನುವ ಪ್ರಶ್ನೆಗೆ ಉತ್ತರ ದೊರೆಯಲು ಕೆಲ ದಿನಗಳಷ್ಟೇ ಬಾಕಿ ಇದೆ.
Last Updated 1 ಜೂನ್ 2023, 1:05 IST
ಅತ್ಯುತ್ತಮ ನಟ–ನಟಿ ನಾಮನಿರ್ದೇಶಿತರು: ಯಾರ ಮುಡಿಗೆ ಚೆಂದದ ಸಮ್ಮಾನ?
ADVERTISEMENT
ADVERTISEMENT
ADVERTISEMENT