ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ‘ಯುವರತ್ನ’ಸಿನಿಮಾದ ‘ನೀನಾದೆ ನಾನೀನಾಗೆ ನಾ‘ ಹಾಡನ್ನು ಕೊರಿಯನ್ ಯುವತಿ ಹಾಡಿದ್ದು, ಇದರವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ರಾಕೇಶ್ ಗಿರೀಶ್ ತಮ್ಮ ಫೇಸ್ಬುಕ್ನಲ್ಲಿ ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಇದನ್ನು ಚಂದನ್ ಶೆಟ್ಟಿ ಕನ್ನಡ ಗ್ರೂಪ್ನವರು ಶೇರ್ ಮಾಡಿದ್ದಾರೆ.

ಸೊಗಸಾಗಿ ಕನ್ನಡ ಹಾಡು ಹಾಡಿರುವಕೊರಿಯನ್ ಯುವತಿಗೆ ಕನ್ನಡಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.