ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ಡಿಜಿಟಲ್-ಒಟಿಟಿ

ADVERTISEMENT

jiohotstar.com ಡೊಮೈನ್‌ಅನ್ನು Relianceಗೆ ಉಚಿತವಾಗಿ ನೀಡಿದ ಈ ಇಬ್ಬರು ಚಿಣ್ಣರು

ಇತ್ತೀಚೆಗೆ ಜಿಯೊ ಸಿನಿಮಾ ಮತ್ತು ಡಿಸ್ನಿ+ಹಾಟ್‌ಸ್ಟಾರ್ ಒಗ್ಗೂಡಿದ ನಂತರ ಜಿಯೊ ಒಡೆತನದ ರಿಲಯನ್ಸ್‌ಗೆ ಡೊಮೈನ್ ವಿಚಾರವಾಗಿ ಹೊಸ ಚಿಂತೆ ಶುರುವಾಗಿತ್ತು.
Last Updated 17 ನವೆಂಬರ್ 2024, 10:45 IST
jiohotstar.com ಡೊಮೈನ್‌ಅನ್ನು Relianceಗೆ ಉಚಿತವಾಗಿ ನೀಡಿದ ಈ ಇಬ್ಬರು ಚಿಣ್ಣರು

ಈ ವಾರ ಒಟಿಟಿಯಲ್ಲಿ ನೋಡಬಹುದಾದ ಇಂಟ್ರಸ್ಟಿಂಗ್‌ ಸಿನಿಮಾಗಳಿವು...

Last Updated 12 ನವೆಂಬರ್ 2024, 6:29 IST
ಈ ವಾರ ಒಟಿಟಿಯಲ್ಲಿ ನೋಡಬಹುದಾದ ಇಂಟ್ರಸ್ಟಿಂಗ್‌ ಸಿನಿಮಾಗಳಿವು...

ಗಂದೀ ಬಾತ್‌ನಲ್ಲಿ ಮಕ್ಕಳ ಬಳಕೆ: ನಿರ್ಮಾಪಕಿ ಏಕ್ತಾ ಕಪೂರ್, ಶೋಭಾಗೆ POCSO ಸಂಕಷ್ಟ

ಆಲ್ಟ್‌ ಬಾಲಾಜಿ ನಿರ್ಮಾಣ ಸಂಸ್ಥೆ ನಿರ್ಮಿಸಿರುವ ‘ಗಂದಿ ಬಾತ್‌’ ಎಂಬ ವೆಬ್‌ ಸರಣಿಯ ಅಶ್ಲೀಲ ದೃಶ್ಯದಲ್ಲಿ ಮಕ್ಕಳನ್ನು ಬಳಸಲಾಗಿದೆ ಎಂಬ ಆರೋಪದಡಿ ನಿರ್ಮಾಪಕಿಯರಾದ ಬಾಲಿವುಡ್‌ ನಟ ಜಿತೇಂದ್ರ ಪುತ್ರಿ ಏಕ್ತಾ ಕಪೂರ್ ಹಾಗೂ ಅವರ ಪತ್ನಿ ಶೋಭಾ ಕಪೂರ್ ಅವರ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದೆ.
Last Updated 22 ಅಕ್ಟೋಬರ್ 2024, 11:46 IST
ಗಂದೀ ಬಾತ್‌ನಲ್ಲಿ ಮಕ್ಕಳ ಬಳಕೆ: ನಿರ್ಮಾಪಕಿ ಏಕ್ತಾ ಕಪೂರ್, ಶೋಭಾಗೆ POCSO ಸಂಕಷ್ಟ

‘ಆದಿ ಶಂಕರಾಚಾರ್ಯ’ ಟ್ರೇಲರ್‌ ಬಿಡುಗಡೆ

: ‘ಆರ್ಟ್‌ ಆಫ್ ಲಿವಿಂಗ್‌’ ನಿರ್ಮಿಸಿರುವ ಪ್ರಥಮ ವೆಬ್‌ ಸರಣಿ ‘ಆದಿ ಶಂಕರಾಚಾರ್ಯ’ದ ಟ್ರೇಲರ್ ವಿಜಯದಶಮಿಯಂದು ಬಿಡುಗಡೆಯಾಗಿದೆ.
Last Updated 12 ಅಕ್ಟೋಬರ್ 2024, 15:50 IST
‘ಆದಿ ಶಂಕರಾಚಾರ್ಯ’ ಟ್ರೇಲರ್‌ ಬಿಡುಗಡೆ

ಮತ್ತೆ ಬಂತು ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ ಸೀಸನ್–2: Netflixನಲ್ಲಿ ಲಭ್ಯ

The Great Indian Kapil Show ಸೀಸನ್ 2 ಟ್ರೇಲರ್‌ ಅನ್ನು ನೆಟ್‌ಫ್ಲಿಕ್ಸ್‌ ಬಿಡುಗಡೆ ಮಾಡಿದೆ.
Last Updated 14 ಸೆಪ್ಟೆಂಬರ್ 2024, 13:52 IST
ಮತ್ತೆ ಬಂತು ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ ಸೀಸನ್–2: Netflixನಲ್ಲಿ ಲಭ್ಯ

ಒಟಿಟಿ ಕಾರ್ಯಕ್ರಮಗಳ ಮೇಲೆ ನಿಗಾ: ಸುಪ್ರೀಂಕೋರ್ಟ್‌ನಲ್ಲಿ ಪಿಐಎಲ್

ಸ್ವಾಯತ್ತ ಸಂಸ್ಥೆಯನ್ನು ಸ್ಥಾಪಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಮಂಗಳವಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿದೆ.
Last Updated 10 ಸೆಪ್ಟೆಂಬರ್ 2024, 14:14 IST
ಒಟಿಟಿ ಕಾರ್ಯಕ್ರಮಗಳ ಮೇಲೆ ನಿಗಾ: ಸುಪ್ರೀಂಕೋರ್ಟ್‌ನಲ್ಲಿ ಪಿಐಎಲ್

IC-814– ವೆಬ್‌ ಸರಣಿ: ನೈಜ ಆರೋಪಿಗಳ ಹೆಸರು ಪ್ರಕಟಿಸಿದ ನೆಟ್‌ಫ್ಲಿಕ್ಸ್

ಕಂದಹಾರ್ ವಿಮಾನ ಅಪಹರಣ ಪ್ರಕರಣ ಆಧಾರಿತ ‘ಐಸಿ814–ದಿ ಕಂದಹಾರ್ ಹೈಜಾಕ್’ ವೆಬ್ ಸರಣಿಯಲ್ಲಿ ಬಳಸಲಾಗಿರುವ ಗುಪ್ತ ನಾಮಗಳೊಂದಿಗೆ ಭಯೋತ್ಪಾದಕರ ನೈಜ ಹೆಸರನ್ನು ಪ್ರಕಟಿಸುವುದಾಗಿ ನೆಟ್‌ಫ್ಲಿಕ್ಸ್‌ ಮುಖ್ಯಸ್ಥರು ಹೇಳಿದ್ದಾರೆ.
Last Updated 3 ಸೆಪ್ಟೆಂಬರ್ 2024, 15:00 IST
IC-814– ವೆಬ್‌ ಸರಣಿ: ನೈಜ ಆರೋಪಿಗಳ ಹೆಸರು ಪ್ರಕಟಿಸಿದ ನೆಟ್‌ಫ್ಲಿಕ್ಸ್
ADVERTISEMENT

IC–814 ವೆಬ್‌ಸರಣಿ ವಿವಾದ; ದೇಶದ ಭಾವನೆಗೆ ಧಕ್ಕೆಯಾಗದ ವಿಷಯಗಳ ಪ್ರಸಾರ: Netflix

‘ಐಸಿ–814– ದಿ ಕಂದಹಾರ್‌ ಹೈಜಾಕ್‌’ ವೆಬ್‌ಸರಣಿ ಪ್ರಸಾರಕ್ಕೆ ಸಂಬಂಧಿಸಿ ಮಾಹಿತಿ ಹಾಗೂ ಪ್ರಸಾರ ಸಚಿವಾಲಯ ನೀಡಿರುವ ಸಮನ್ಸ್‌ಗೆ ಪ್ರತಿಕ್ರಿಯಿಸಿರುವ ನೆಟ್‌ಫ್ಲಿಕ್ಸ್‌, ದೇಶದ ಭಾವನೆಗಳಿಗೆ ಧಕ್ಕೆಯಾಗದಂತಹ ವಿಷಯಗಳನ್ನು ಪ್ರಸಾರ ಮಾಡುವುದಾಗಿ ಭರವಸೆ ನೀಡಿದೆ.
Last Updated 3 ಸೆಪ್ಟೆಂಬರ್ 2024, 7:22 IST
IC–814 ವೆಬ್‌ಸರಣಿ ವಿವಾದ; ದೇಶದ ಭಾವನೆಗೆ ಧಕ್ಕೆಯಾಗದ ವಿಷಯಗಳ ಪ್ರಸಾರ: Netflix

‘ಐಸಿ–814–ದಿ ಕಂದಹಾರ್‌ ಹೈಜಾಕ್‌’ ವೆಬ್‌ಸರಣಿ:ಕಾರ್ಯಕ್ರಮ ಮುಖ್ಯಸ್ಥರಿಗೆ ಸಮನ್ಸ್‌

ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರಗೊಂಡಿರುವ ಐಸಿ–814–ದಿ–ಕಂದಹಾರ್‌ ಹೈಜಾಕ್‌ ವೆಬ್‌ಸರಣಿ
Last Updated 2 ಸೆಪ್ಟೆಂಬರ್ 2024, 15:49 IST
‘ಐಸಿ–814–ದಿ ಕಂದಹಾರ್‌ ಹೈಜಾಕ್‌’ ವೆಬ್‌ಸರಣಿ:ಕಾರ್ಯಕ್ರಮ ಮುಖ್ಯಸ್ಥರಿಗೆ ಸಮನ್ಸ್‌

ಕಂದಹಾರ್ ವಿಮಾನ ಅಪಹರಣ ಸಮರ್ಥಿಸುವ Web Series: ನೆಟ್‌ಫ್ಲಿಕ್ಸ್‌ಗೆ I&B ನೋಟಿಸ್

ಕಂದಹಾರ್ ಹೈಜಾಕ್‌ ಎಂದೇ ಕುಖ್ಯಾತಿ ಪಡೆದಿದ್ದ 1999ರ ಇಂಡಿಯನ್ ಏರ್‌ಲೈನ್ಸ್‌ ಐಸಿ 814 ವಿಮಾನ ಅಪಹರಣ ಪ್ರಕರಣದ ಕಥಾವಸ್ತು ಆಧಾರಿತ ವೆಬ್‌ ಸರಣಿಗಾಗಿ ನೆಟ್‌ಫ್ಲಿಕ್ಸ್‌ ಇಂಡಿಯಾ ಮುಖ್ಯಸ್ಥೆ ಮೋನಿಕಾ ಶೆರ್ಗಿಲ್‌ ಅವರಿಗೆ ಮಾಹಿತಿ ಹಾಗೂ ಪ್ರಸಾರ ಇಲಾಖೆ ನೋಟಿಸ್ ನೀಡಿದೆ.
Last Updated 2 ಸೆಪ್ಟೆಂಬರ್ 2024, 10:08 IST
ಕಂದಹಾರ್ ವಿಮಾನ ಅಪಹರಣ ಸಮರ್ಥಿಸುವ Web Series: ನೆಟ್‌ಫ್ಲಿಕ್ಸ್‌ಗೆ I&B ನೋಟಿಸ್
ADVERTISEMENT
ADVERTISEMENT
ADVERTISEMENT