ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

And, Towards happy alleys ಸಿನಿಮಾ ವಿಮರ್ಶೆ: ಪರ್ಷಿಯನ್‌ ಮೋಹದಲ್ಲಿ ಶ್ರೀಮೋಯಿ

Published : 1 ಮಾರ್ಚ್ 2024, 14:29 IST
Last Updated : 1 ಮಾರ್ಚ್ 2024, 14:30 IST
ಫಾಲೋ ಮಾಡಿ
Comments
ಚಿತ್ರ ವಿಮರ್ಶೆ : ಚಿತ್ರ: And, Towards happy alleys
ಅವಧಿ:75
ನಿರ್ದೇಶಕ:ನಿರ್ದೇಶಕಿ: ಶ್ರೀಮೋಯಿ ಸಿಂಗ್‌
ಸಂಗೀತ ನಿರ್ದೇಶಕ:ನಿರ್ದೇಶಕಿ: ಶ್ರೀಮೋಯಿ ಸಿಂಗ್‌
ಹಿಮ ಮುಸುಕಿದ ಟೆಹರಾನ್‌ನಲ್ಲಿ ಮಂಜಿನ ಬೊಂಬೆ ಮಾಡಿ, ಇವನಷ್ಟು ಖುಷಿಯಾಗಿರುವ ಜೀವ ಯಾವುದೂ ಇಲ್ಲ. ಒಂದೇ ದಿನದ ಆಯಸ್ಸು ಇವನದ್ದು ಅಂದಾಗ ಹೇಳಿದ ಮಾತುಗಳಿಗಿಂತಲೂ ಹೇಳದ ಕತೆಗಳೇ ಮಿನುಗಿ ಹೋಗುತ್ತವೆ.
‘ನನ್ನ ಮುಗ್ಧ ಕಂಗಳಿಗೆ ಕಾನೂನಿನ ದಟ್ಟ ಕಪ್ಪು ಬಣ್ಣದ ಕರವಸ್ತ್ರದಿಂದ ಕಟ್ಟಿದಾಗ.... ನನ್ನ ಬದುಕೆಂಬುದು ಕೇವಲ ಗಡಿಯಾರದ ಟಿಕ್‌ ಟಾಕ್‌ ಟಿಕ್‌ ಟಾಕ್‌ ಆಗಿ ಉಳಿದಿರುವಾಗ... ನಾನು, ಪ್ರೀತಿಸಲೇಬೇಕು, ಪ್ರೀತಿಸಲೇಬೇಕು, ಪ್ರೀತಿಸಲೇಬೇಕು, ಅಗಾಧವಾದ ಹುಚ್ಚುತನದಿಂದ (ದಿವಾನಾಪನ್‌)’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT