ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ವನ್ಯ ಲೋಕ

ADVERTISEMENT

ಬರಗಾಲದಿಂದ ತತ್ತರಿಸಿರುವ ಜಿಂಬಾಬ್ವೆ: ಜನರ ಹಸಿವು ನೀಗಿಸಲು 200 ಆನೆಗಳ ಹತ್ಯೆ!

ಕಳೆದ 4 ದಶಕಗಳಲ್ಲೇ ಅತ್ಯಂತ ಬೀಕರ ಬರಗಾಲ ಎದುರಿಸುತ್ತಿರುವ ಜಿಂಬಾಬ್ವೆಯಲ್ಲಿ ಜನರು ಆಹಾರವಿಲ್ಲದೆ ತತ್ತರಿಸಿದ್ದಾರೆ. ಹಸಿವು ನೀಗಿಸುವ ಉದ್ದೇಶದಿಂದ 200 ಆನೆಗಳನ್ನು ಹತ್ಯೆಗೈದು, ಜನರಿಗೆ ಉಣಬಡಿಸಲು ನಿರ್ಧರಿಸಲಾಗಿದೆ ಎಂದು ಜಿಂಬಾಬ್ವೆಯ ವನ್ಯಜೀವಿ ಪ್ರಾಧಿಕಾರದ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
Last Updated 17 ಸೆಪ್ಟೆಂಬರ್ 2024, 13:33 IST
ಬರಗಾಲದಿಂದ ತತ್ತರಿಸಿರುವ ಜಿಂಬಾಬ್ವೆ: ಜನರ ಹಸಿವು ನೀಗಿಸಲು 200 ಆನೆಗಳ ಹತ್ಯೆ!

ಭಾರತದ ಚೀತಾ ಯೋಜನೆಗೆ 2 ವರ್ಷ: ಸಂಖ್ಯೆ ಹೆಚ್ಚಳ ಇನ್‌ಸ್ಟಂಟ್ ಕಾಫಿಯಲ್ಲ– ಯಾದವ್

‘ಕೀನ್ಯಾದಿಂದ ಭಾರತಕ್ಕೆ ಚೀತಾಗಳ ಹೊಸ ತಂಡ ಕರೆತರುವ ಯೋಜನೆಯ ಕುರಿತ ಒಡಂಬಡಿಕೆ ಪ್ರಗತಿಯಲ್ಲಿದ್ದು, ಕೀನ್ಯಾದ ಅನುಮತಿಗಾಗಿ ಕಾದಿದ್ದೇವೆ’ ಎಂದು ಅಂತರರಾಷ್ಟ್ರೀಯ ಬಿಗ್ ಕ್ಯಾಟ್ ಅಲಯಾನ್ಸ್‌ನ ಮಹಾನಿರ್ದೇಶಕ ಎಸ್.ಪಿ. ಯಾದವ್ ತಿಳಿಸಿದ್ದಾರೆ.
Last Updated 14 ಸೆಪ್ಟೆಂಬರ್ 2024, 11:26 IST
ಭಾರತದ ಚೀತಾ ಯೋಜನೆಗೆ 2 ವರ್ಷ: ಸಂಖ್ಯೆ ಹೆಚ್ಚಳ ಇನ್‌ಸ್ಟಂಟ್ ಕಾಫಿಯಲ್ಲ– ಯಾದವ್

ತೇಜಸ್ವಿ ಜೀವಲೋಕದ ಮಿಣುಕು ಲೋಕ

ಪರಿಸರದ ಸೂಕ್ಷ್ಮ ವಿಷಯಗಳನ್ನು ಅಧ್ಯಯನ ಸಾಹಿತ್ಯದ ಮೂಲಕ ಜನರಿಗೆ ತಿಳುವಳಿಕೆ ಮೂಡಿಸುತ್ತಿದ್ದ ಪೂರ್ಣಚಂದ್ರ ತೇಜಸ್ವಿಯವರ ಹುಟ್ಟು ಹಬ್ಬದ ಅಂಗವಾಗಿ ‘ತೇಜಸ್ವಿ ಜೀವಲೋಕ’ದ 12ನೇ ಕಂತಿನಲ್ಲಿ ಮಿಂಚುಹುಳಗಳ ಬಗ್ಗೆ ಅರಿವು ಮೂಡಿಸುವ ಛಾಯಾಚಿತ್ರ- ಸಾಕ್ಷ್ಯಚಿತ್ರ ಪ್ರದರ್ಶನ ಕಾರ್ಯಕ್ರಮ
Last Updated 6 ಸೆಪ್ಟೆಂಬರ್ 2024, 23:30 IST
ತೇಜಸ್ವಿ ಜೀವಲೋಕದ ಮಿಣುಕು ಲೋಕ

ಮುಂಗಾರು ಜೀವ ಸಂಕುಲದ ಸಂಭ್ರಮ

ಸಕಲ ಜೀವರಾಶಿಗಳೂ ತಮ್ಮ ನಂಟನ್ನು ನೀರಿನೊಂದಿಗೆ ಬೆಸೆದುಕೊಂಡಿವೆ. ಅವುಗಳಿಗೆ ಮಳೆಗಾಲ ಅತ್ಯಂತ ಪ್ರಮುಖ ಮತ್ತು ನಿರ್ಣಾಯಕ ಕಾಲ. ಮಳೆಗಾಲ ಪ್ರಾಣಿ ಪಕ್ಷಿ ಸಸ್ಯ ಸಂಕುಲದ ಸಂತಾನೋತ್ಪತ್ತಿಯ ಪರ್ವಕಾಲ. ಏಕೆ ಮತ್ತು ಹೇಗೆ ಎನ್ನುವ ವಿಸ್ಮಯಕಾರಿ ಸಂಗತಿಗಳು ಇಲ್ಲಿವೆ.
Last Updated 18 ಆಗಸ್ಟ್ 2024, 0:03 IST
ಮುಂಗಾರು ಜೀವ ಸಂಕುಲದ ಸಂಭ್ರಮ

ರಾಮ್ಸರ್ ವಿಶ್ವಮಾನ್ಯತೆಯ ಜೌಗುಭೂಮಿ ಪಟ್ಟಿಗೆ ಮತ್ತೆ ಭಾರತದ ಮೂರು ಪ್ರದೇಶ ಸೇರ್ಪಡೆ

ರಾಮ್ಸರ್ ವಿಶ್ವಮಾನ್ಯತೆಯ ಜೌಗುಭೂಮಿಗಳ ಪಟ್ಟಿಗೆ (ವೆಟ್‌ಲ್ಯಾಂಡ್) ಮತ್ತೆ ಭಾರತದ ಮೂರು ಪ್ರದೇಶಗಳು ಸೇರ್ಪಡೆಯಾಗಿವೆ.
Last Updated 14 ಆಗಸ್ಟ್ 2024, 12:38 IST
ರಾಮ್ಸರ್ ವಿಶ್ವಮಾನ್ಯತೆಯ ಜೌಗುಭೂಮಿ ಪಟ್ಟಿಗೆ ಮತ್ತೆ ಭಾರತದ ಮೂರು ಪ್ರದೇಶ ಸೇರ್ಪಡೆ

ಇಂದು ವಿಶ್ವ ಸಿಂಹಗಳ ದಿನ: ಮೃಗರಾಜನ ವಿಶೇಷತೆ ಏನು?

ಆಗಸ್ಟ್‌ 10 ಅನ್ನು ‘ವಿಶ್ವ ಸಿಂಹಗಳ ದಿನ’ವನ್ನಾಗಿ ಆಚರಿಸಲಾಗುತ್ತದೆ. ಸಿಂಹಗಳ ಸಂರಕ್ಷಣೆಗೆ ಈ ದಿನವನ್ನು ಜಾಗೃತಿ ದಿನವನ್ನಾಗಿ ಬಳಸಿಕೊಳ್ಳಲಾಗುತ್ತದೆ.
Last Updated 10 ಆಗಸ್ಟ್ 2024, 5:29 IST
ಇಂದು ವಿಶ್ವ ಸಿಂಹಗಳ ದಿನ: ಮೃಗರಾಜನ ವಿಶೇಷತೆ ಏನು?

ಸ್ಪರ್ಧಾ ವಾಣಿ | ಪ್ರಮುಖ ದಿನಾಚರಣೆ

ಯುಪಿಎಸ್‌ಸಿ ಪ್ರಿಲಿಮ್ಸ್‌, ಕೆಪಿಎಸ್‌ಸಿ-ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ - 2 ಹಾಗೂ ಎಲ್ಲಾ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಸಾಮಾನ್ಯ ಜ್ಞಾನದ ಮಾಹಿತಿಗಳಿವು.
Last Updated 24 ಜುಲೈ 2024, 23:30 IST
ಸ್ಪರ್ಧಾ ವಾಣಿ | ಪ್ರಮುಖ ದಿನಾಚರಣೆ
ADVERTISEMENT

ಗಜಪಯಣ ಕಥನ: ಕಾಡು ನೋಡು ಬಾ ಕಂದ...

ಬೆಂಗಳೂರು ನಗರ ಜಿಲ್ಲೆಯ ಆನೇಕಲ್‌ ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಹುಲಿ, ಸಿಂಹ ಮತ್ತು ಕರಡಿ ಸಫಾರಿ ಜತೆಗೆ ಚಿರತೆ ಸಫಾರಿ ಹೊಸ ಸೇರ್ಪಡೆಯಾಗಿದ್ದು ಪ್ರವಾಸಿಗರಿಗೆ ಹೊಸ ಆಕರ್ಷಣೆಯಾಗಿದೆ
Last Updated 20 ಜುಲೈ 2024, 0:50 IST
ಗಜಪಯಣ ಕಥನ: ಕಾಡು ನೋಡು ಬಾ ಕಂದ...

World Snake Day | ಹಾವುಗಳ ಪ್ರಪಂಚದಲ್ಲಿ ಏನೇನು?

ಷ್ಟು ಜಾತಿಯ ಹಾವುಗಳಿವೆ? ಅವುಗಳಲ್ಲಿ ಎಲ್ಲವೂ ವಿಷಕಾರಿಯೇ? ಅವು ಪೊರೆ ಕಳಚುವುದು ಯಾಕೆ? ಕಟ್ಟುಹಾವಿನಲ್ಲಿ ಎಷ್ಟು ಪಟ್ಟು ಹೆಚ್ಚು ವಿಷ ಇದೆ? ಹಾವಿಗೆ ವಿಷ ಇರುವುದು ರಕ್ಷಣೆಗೆ ಮಾತ್ರವೇ? ಹಾವಿನ ಬಾಯಿಯಲ್ಲಿರುವ ಹಲ್ಲುಗಳ ಸಂಖ್ಯೆ ಎಷ್ಟು ಗೊತ್ತೆ?
Last Updated 16 ಜುಲೈ 2024, 6:20 IST
World Snake Day | ಹಾವುಗಳ ಪ್ರಪಂಚದಲ್ಲಿ ಏನೇನು?

ಬನ್ನೇರುಘಟ್ಟ ಪಾರ್ಕ್‌ನ ಹೊಸ ಇನಿಂಗ್ಸ್‌ ಚಿರತೆ ಸಫಾರಿ 

ಬೆಂಗಳೂರಿನಂಥ ಮಹಾನಗರದ ಮಧ್ಯದಲ್ಲಿ, ತೀರಾ ಹತ್ತಿರದಿಂದ ಚಿರತೆಗಳನ್ನು ನೋಡುವ ಅವಕಾಶ ಕಲ್ಪಿಸಿದೆ ಬನ್ನೇರುಘಟ್ಟ ಜೈವಿಕ ಉದ್ಯಾನದ ಆಡಳಿತ. ಪಂಜರದ ಬದಲಿಗೆ ಕಾಡಿನಂತಹ ಆವರಣದೊಳಗೆ ಓಡಾಡಿಕೊಂಡಿರುವ ಚಿರತೆಗಳನ್ನು, ಅವುಗಳ ಚಿನ್ನಾಟವನ್ನು ಕಣ್ತುಂಬಿಕೊಳ್ಳುವುದೇ ವಿಶೇಷ ಅನುಭವ...
Last Updated 12 ಜುಲೈ 2024, 23:30 IST
ಬನ್ನೇರುಘಟ್ಟ ಪಾರ್ಕ್‌ನ ಹೊಸ ಇನಿಂಗ್ಸ್‌ ಚಿರತೆ ಸಫಾರಿ 
ADVERTISEMENT
ADVERTISEMENT
ADVERTISEMENT