ಹೋಮ್ ಸ್ಟೇ, ರೆಸಾರ್ಟ್, ವನ್ಯಜೀವಿ ಎಂದೆಲ್ಲ ಪ್ರವಾಸಿಗರನ್ನು ಸೆಳೆಯುವ ಜೊಯಿಡಾ ಈಗ ಬಣ್ಣ ಬಣ್ಣದ ಚಿಟ್ಟೆಗಳ ಮೂಲಕ ಆಕರ್ಷಿಸುತ್ತಿದೆ. ತಾಲ್ಲೂಕು ಕೇಂದ್ರದಲ್ಲಿ 43 ಹೆಕ್ಟೇರ್ ಪ್ರದೇಶದಲ್ಲಿರುವ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನದ ಒಂದು ಹೆಕ್ಟೇರ್‌ನಲ್ಲಿ ‘ಚಿಟ್ಟೆ ಉದ್ಯಾನ’ ರೂಪುಗೊಂಡಿದೆ.

ಇದನ್ನೂ ಓದಿ... PV Web Exclusive: ಸ್ವಚ್ಛಂದ ಉದ್ಯಾನದಲ್ಲಿ ಪಾತರಗಿತ್ತಿ ಬಿನ್ನಾಣ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.