ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ಹವಾಮಾನ

ADVERTISEMENT

Wayanad Landslides | ವಯನಾಡ್‌ ದುರಂತ ನೆಲದ ದನಿ...

ವಯನಾಡ್‌ ಜಿಲ್ಲೆಯ ಮುಂಡಕ್ಕೈ, ಚೂರಲ್‌ಮಲ ಭೂಕುಸಿತ ದುರಂತದಲ್ಲಿ 226ಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಂಡು, 131 ಮಂದಿ ನಾಪತ್ತೆಯಾಗಿದ್ದಾರೆ. ಸಾವಿರಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ.
Last Updated 11 ಆಗಸ್ಟ್ 2024, 0:30 IST
Wayanad Landslides | ವಯನಾಡ್‌ ದುರಂತ ನೆಲದ ದನಿ...

ಮಲೆನಾಡಿನೆಡೆಗೆ ಮಳೆನಡಿಗೆ

ಮಳೆಯೆಂದರೆ ಒಂದು ಸುಂದರವಾದ ಅನುಭೂತಿ, ಅನುಭವ. ಮಕ್ಕಳಿಂದ ಮೊದಲುಗೊಂಡು ಹಿರಿವಯಸ್ಸಿನವರೆಗೂ ಎಲ್ಲರೂ ಮಳೆಯನ್ನು ಕಂಡು ಉಲ್ಲಾಸಿತರಾಗುತ್ತಾರೆ.
Last Updated 27 ಜುಲೈ 2024, 0:17 IST
ಮಲೆನಾಡಿನೆಡೆಗೆ ಮಳೆನಡಿಗೆ

EXPLAINER- ರಾಷ್ಟ್ರ ರಾಜಧಾನಿಯಲ್ಲಿ ಹವಾಮಾನ ಮಾಯಾಜಾಲ..! ಏನಿದರ ಮರ್ಮ?

ಇತ್ತೀಚಿನ ವರ್ಷಗಳಲ್ಲಿ ಅತಿಯಾದ ಬಿಸಿಲ ಝಳ ಹಾಗೂ ಶಾಖಾಘಾತಕ್ಕೆ ಒಳಗಾಗಿದ್ದ ರಾಷ್ಟ್ರರಾಜಧಾನಿ ದೆಹಲಿಯ ಜನತೆ ಇದನ್ನು ಸಹಿಸಿಕೊಳ್ಳುವ ಹೊತ್ತಿಗೇ 88 ವರ್ಷಗಳಲ್ಲೇ ದಾಖಲೆಯ ಮಳೆ ಸುರಿದು ಮತ್ತಷ್ಟು ಹೈರಾಣಾಗಿಸಿತು.
Last Updated 2 ಜುಲೈ 2024, 11:14 IST
EXPLAINER- ರಾಷ್ಟ್ರ ರಾಜಧಾನಿಯಲ್ಲಿ ಹವಾಮಾನ ಮಾಯಾಜಾಲ..! ಏನಿದರ ಮರ್ಮ?

ಏಷ್ಯಾವು 2023ರ ವಿಶ್ವದ ಅತ್ಯಂತ ವಿಪತ್ತು ಪೀಡಿತ ಪ್ರದೇಶ: ವಿಶ್ವ ಹವಾಮಾನ ಸಂಸ್ಥೆ

ಏಷ್ಯಾವು 2023ರ ವಿಶ್ವದ ಅತ್ಯಂತ ವಿಪತ್ತು ಪೀಡಿತ ಪ್ರದೇಶವಾಗಿ ಗುರುತಿಸಲ್ಪಟ್ಟಿದೆ ಎಂದು ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯುಎಂಒ) ಹೇಳಿದೆ.
Last Updated 23 ಏಪ್ರಿಲ್ 2024, 6:05 IST
ಏಷ್ಯಾವು 2023ರ ವಿಶ್ವದ ಅತ್ಯಂತ ವಿಪತ್ತು ಪೀಡಿತ ಪ್ರದೇಶ: ವಿಶ್ವ ಹವಾಮಾನ ಸಂಸ್ಥೆ

ಹಿಮಾಲಯನ್ ಸತ್ಯಾಗ್ರಹ

ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಸೋನಂ ವ್ಯಾಂಗ್‌ಚುಕ್‌ ಅವರು ಹಿಮಾಲಯ ಪರ್ವತ ಪ್ರದೇಶಗಳ ಉಳಿವಿಗಾಗಿ ಈಚೆಗೆ 21 ದಿನಗಳು ಉಪವಾಸ ಸತ್ಯಾಗ್ರಹ ನಡೆಸಿದರು.
Last Updated 6 ಏಪ್ರಿಲ್ 2024, 23:30 IST
ಹಿಮಾಲಯನ್ ಸತ್ಯಾಗ್ರಹ

2024ರ ಏಪ್ರಿಲ್‌ವರೆಗೂ ಎಲ್‌ ನಿನೊ ಮುಂದುವರಿಕೆ: ದಾಖಲೆ ತಾಪಮಾನದತ್ತ ಜಗತ್ತು

ವಾತಾವರಣದ ಮೇಲೆ ಪ್ರಭಾವ ಭೀರುತ್ತಿರುವ ಎಲ್‌ ನಿನೊ ಸದ್ಯ ಪ್ರಗತಿಯಲ್ಲಿದ್ದು, ಇದು 2024ರ ಏಪ್ರಿಲ್‌ವರೆಗೂ ಮುಂದುವರಿಯಲಿದೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ತಾಪಮಾನ ಇನ್ನಷ್ಟು ಹೆಚ್ಚಾಗಲಿದೆ ಎಂದು ಜಾಗತಿಕ ಹವಾಮಾನ ಸಂಸ್ಥೆ (WMO) ಹೇಳಿದೆ.
Last Updated 8 ನವೆಂಬರ್ 2023, 10:10 IST
2024ರ ಏಪ್ರಿಲ್‌ವರೆಗೂ ಎಲ್‌ ನಿನೊ ಮುಂದುವರಿಕೆ: ದಾಖಲೆ ತಾಪಮಾನದತ್ತ ಜಗತ್ತು

Karnataka Drought | ಯಾಕಾದರೂ ಮಳೆ ಹೋದವೋ...

ನಾಡಿನ ಹಲವು ಜಿಲ್ಲೆಗಳಲ್ಲಿ ಬರ ಆವರಿಸಿದೆ. ಮುಂಗಾರು ಕೈಕೊಟ್ಟ ನಂತರದ ಕಾಲದಲ್ಲಿ ರೈತರ ಆಚರಣೆಗಳಲ್ಲಿ ಎಂದಿನ ಸಂಭ್ರಮ ಇಲ್ಲವಾಗಿದೆ.
Last Updated 22 ಅಕ್ಟೋಬರ್ 2023, 0:30 IST
Karnataka Drought | ಯಾಕಾದರೂ ಮಳೆ ಹೋದವೋ...
ADVERTISEMENT

2023ರ ಆಗಸ್ಟ್ ದಾಖಲಿಸಿತು 121 ವರ್ಷದಲ್ಲೇ ಅತಿ ಹೆಚ್ಚಿನ ಶುಷ್ಕ ಹವೆ, ತಾಪಮಾನ!

ದೇಶದಲ್ಲಿ ಬಹುತೇಕ ಭಾಗಗಳಲ್ಲಿ ಮುಂಗಾರು ಕೈಕೊಟ್ಟಿರುವ ಬೆನ್ನಲ್ಲೇ ಹವಾಮಾನ ಇಲಾಖೆ ಆಘಾತಕಾರಿ ಮಾಹಿತಿಯೊಂದನ್ನು ಹೊರಗೆಡವಿದೆ.
Last Updated 1 ಸೆಪ್ಟೆಂಬರ್ 2023, 13:33 IST
2023ರ ಆಗಸ್ಟ್ ದಾಖಲಿಸಿತು 121 ವರ್ಷದಲ್ಲೇ ಅತಿ ಹೆಚ್ಚಿನ ಶುಷ್ಕ ಹವೆ, ತಾಪಮಾನ!

ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಮುಂದುವರಿಕೆ

ರಾಜ್ಯದ ವಿವಿಧೆಡೆ ಸೋಮವಾರವೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Last Updated 18 ಜೂನ್ 2023, 15:57 IST
ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಮುಂದುವರಿಕೆ

ಹವಾಮಾನ ಮುನ್ಸೂಚನೆ | ಆಕಾಶರಾಯನ ಬಾರುಕೋಲು, ಬರ-ಸಿಡಿಲು

‘ಅಲ್ಲಲ್ಲಿ ಸಾಧಾರಣದಿಂದ ಚದುರಿದಂತೆ ಮಳೆಯಾಗಲಿದೆ’ ಎಂಬಂತಹ ಹವಾಮುನ್ಸೂಚನೆ ಕಿವಿಯ ಮೇಲೆ ಬೀಳುವ ಈ ಹೊತ್ತಲ್ಲಿ ಮಾಯಾವಿ ಗಾಳಿಯ ವೇಗ ಹಾಗೂ ಅದು ಒಡ್ಡುವ ಪಾರಿಸರಿಕ ಬದಲಾವಣೆಯನ್ನು ಗುರುತಿಸುವ ವಿಜ್ಞಾನದಲ್ಲಿ ಏನೇನೆಲ್ಲ ಆಗಿದೆ ಎನ್ನುವುದನ್ನು ಲವಿಲವಿಕೆಯಿಂದ ನಿರೂಪಿಸುತ್ತಿದೆ ಈ ಲೇಖನ.
Last Updated 17 ಜೂನ್ 2023, 23:52 IST
ಹವಾಮಾನ ಮುನ್ಸೂಚನೆ | ಆಕಾಶರಾಯನ ಬಾರುಕೋಲು, ಬರ-ಸಿಡಿಲು
ADVERTISEMENT
ADVERTISEMENT
ADVERTISEMENT