ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Environment

ADVERTISEMENT

ಪರಿಸರದ ಉಳಿವಿಗೆ ವಿವಿಧ ಇಲಾಖೆಗಳ ನಡುವೆ ಸಹಯೋಗ: ಈಶ್ವರ ಖಂಡ್ರೆ

ಸಮನ್ವಯ, ಸಹಕಾರ ಮತ್ತು ಸಹಯೋಗದಿಂದ ಮಾತ್ರ ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸಲು ಸಾಧ್ಯ ಎಂದು ಅರಣ್ಯ ಸಚಿವ ಈಶ್ವರ ಬಿ ಖಂಡ್ರೆ ಪ್ರತಿಪಾದಿಸಿದ್ದಾರೆ.
Last Updated 21 ನವೆಂಬರ್ 2024, 11:16 IST
ಪರಿಸರದ ಉಳಿವಿಗೆ ವಿವಿಧ ಇಲಾಖೆಗಳ ನಡುವೆ ಸಹಯೋಗ: ಈಶ್ವರ ಖಂಡ್ರೆ

ವಿಜ್ಞಾನ ವಿಶೇಷ: ಈಗಿನದೂ ಡಬಲ್‌ ಎಂಜಿನ್‌ ಸರ್ಕಾರ!

ಪ್ರಕೃತಿಯ ಧ್ವಂಸಕಾರ್ಯದಲ್ಲಿ ಕೇಂದ್ರದ ಜೊತೆ ಕೈಜೋಡಿಸಿದಂತಿದೆ ಕರ್ನಾಟಕ
Last Updated 14 ನವೆಂಬರ್ 2024, 0:21 IST
ವಿಜ್ಞಾನ ವಿಶೇಷ: ಈಗಿನದೂ ಡಬಲ್‌ ಎಂಜಿನ್‌ ಸರ್ಕಾರ!

Delhi Air Pollution: 13 ಸ್ಥಳಗಳಲ್ಲಿ ಕ್ರಮಕ್ಕೆ ಸೂಚನೆ, ನಾಳೆ ತುರ್ತು ಸಭೆ

ಆನಂದ ವಿಹಾರ್‌ ಪ್ರದೇಶದಲ್ಲಿ ವಾಯು ಮಾಲಿನ್ಯ ವಿಪರೀತ ಹದಗೆಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ದೆಹಲಿ ಪರಿಸರ ಸಚಿವ ಗೋಪಾಲ್‌ ರಾಯ್‌ ಅವರು ನಾಳೆಗೆ ತುರ್ತು ಸಭೆ ಕರೆದಿದ್ದಾರೆ.
Last Updated 17 ಅಕ್ಟೋಬರ್ 2024, 10:23 IST
Delhi Air Pollution: 13 ಸ್ಥಳಗಳಲ್ಲಿ ಕ್ರಮಕ್ಕೆ ಸೂಚನೆ, ನಾಳೆ ತುರ್ತು ಸಭೆ

ಮಹದಾಯಿ: ವನ್ಯಜೀವಿ ಮಂಡಳಿ ಸಭೆಯಲ್ಲಿ ನಾಡಿದ್ದು ತೀರ್ಮಾನ?

ಕಾರ್ಯಸೂಚಿಯಲ್ಲಿ ಕಳಸಾ ನಾಲಾ ತಿರುವು
Last Updated 7 ಅಕ್ಟೋಬರ್ 2024, 23:30 IST
ಮಹದಾಯಿ: ವನ್ಯಜೀವಿ ಮಂಡಳಿ ಸಭೆಯಲ್ಲಿ ನಾಡಿದ್ದು ತೀರ್ಮಾನ?

ಪಾರಂಪರಿಕ ಕಟ್ಟಡ ರಕ್ಷಣೆಗೆ ಕೈಜೋಡಿಸಿ: ಪರಂಪರೆ ಇಲಾಖೆ ಆಯುಕ್ತ

‘ನಮ್ಮ ಪರಂಪರೆ ಹಾಗೂ ಪಾರಂಪರಿಕ ಕಟ್ಟಡಗಳನ್ನು ಉಳಿಸುವುದು ಯುವ ಪೀಳಿಗೆಯ ಕರ್ತವ್ಯವಾಗಿದೆ’ ಎಂದು ಪುರಾತತ್ವ ಸಂಗ್ರಹಾಲಯಗಳು ಹಾಗೂ ಪರಂಪರೆ ಇಲಾಖೆ ಆಯುಕ್ತ ಎ.ದೇವರಾಜು ಹೇಳಿದರು.
Last Updated 6 ಅಕ್ಟೋಬರ್ 2024, 10:51 IST
ಪಾರಂಪರಿಕ ಕಟ್ಟಡ ರಕ್ಷಣೆಗೆ ಕೈಜೋಡಿಸಿ: ಪರಂಪರೆ ಇಲಾಖೆ ಆಯುಕ್ತ

ಪರಿಸರ ಜಾಗೃತಿಗೆ ಕಲಾ ಮಾಧ್ಯಮ ಪರಿಣಾಮಕಾರಿ ಸಾಧನ: ನಾಗೇಶ ಹೆಗಡೆ ಉಪನ್ಯಾಸ

‘ಕಲೆಗಳ ಸಂಗಡ ಮಾತುಕತೆ’
Last Updated 2 ಅಕ್ಟೋಬರ್ 2024, 14:40 IST
ಪರಿಸರ ಜಾಗೃತಿಗೆ ಕಲಾ ಮಾಧ್ಯಮ ಪರಿಣಾಮಕಾರಿ ಸಾಧನ: ನಾಗೇಶ ಹೆಗಡೆ ಉಪನ್ಯಾಸ

Artificial Intelligence: ಪರಿಸರಕ್ಕೆ ಎಐ ಶಾಪವೇ?

ಜಗತ್ತಿನಾದ್ಯಂತ ಇರುವ ತಂತ್ರಜ್ಞಾನ ಹಾಗೂ ಇತರ ಕಂಪನಿಗಳು ಕೂಡ ಎಐ ತಂತ್ರಜ್ಞಾನವನ್ನು ಭಾರಿ ಪ್ರಮಾಣದಲ್ಲಿ ವಿಸ್ತರಿಸುತ್ತಿದ್ದು, ಅದಕ್ಕಾಗಿ ದೊಡ್ಡ ದೊಡ್ಡ ಸರ್ವರ್‌ಗಳು, ಡೇಟಾ ಸೆಂಟರ್‌ಗಳನ್ನು ಸ್ಥಾಪಿಸುತ್ತಿವೆ. ಈ ಕೇಂದ್ರಗಳು ಭಾರಿ ಪ್ರಮಾಣದಲ್ಲಿ ವಿದ್ಯುತ್‌ ಬಳಸಲಿವೆ.
Last Updated 24 ಸೆಪ್ಟೆಂಬರ್ 2024, 23:31 IST
Artificial Intelligence: ಪರಿಸರಕ್ಕೆ ಎಐ ಶಾಪವೇ?
ADVERTISEMENT

ತುಮಕೂರು: ಪರಿಸರ ಸಂರಕ್ಷಣಾ ಕಾಯ್ದೆ ಜಾರಿಗೆ ಆಗ್ರಹ

‘ಪಶ್ಚಿಮಘಟ್ಟಗಳು ದಾರಿ ಮುಂದೇನು?’ ಸಮಾವೇಶದಲ್ಲಿ ನಿರ್ಣಯ
Last Updated 24 ಸೆಪ್ಟೆಂಬರ್ 2024, 3:53 IST
ತುಮಕೂರು: ಪರಿಸರ ಸಂರಕ್ಷಣಾ ಕಾಯ್ದೆ ಜಾರಿಗೆ ಆಗ್ರಹ

ಬೆಂಗಳೂರು: ‘ಬಿದಿರು ಹಬ್ಬ’ ಕಾರ್ಯಾಗಾರ

ವಿಶ್ವ ಬಿದಿರು ದಿನದ ಅಂಗವಾಗಿ ‘ಹಸಿರು ಕಟ್ಟಡ ಸಾಮಗ್ರಿ ಮತ್ತು ತಂತ್ರಜ್ಞಾನ ಕೇಂದ್ರ–ಸಿಜಿಬಿಎಂಟಿ’ಯು ಬಿದಿರಿನಿಂದ ಕರಕುಶಲ ಮತ್ತು ನಿರ್ಮಾಣ ಸಾಮಗ್ರಿಗಳ ವಿನ್ಯಾಸ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ.
Last Updated 16 ಸೆಪ್ಟೆಂಬರ್ 2024, 16:10 IST
ಬೆಂಗಳೂರು: ‘ಬಿದಿರು ಹಬ್ಬ’ ಕಾರ್ಯಾಗಾರ

ದಾಬಸ್ ಪೇಟೆ: ಸರ್ಕಾರಿ ಶಾಲಾ ಮಕ್ಕಳಿಗೆ 'ವನ ದರ್ಶನ'

ನೆಲಮಂಗಲದ ಉಪ ವಲಯ ಅರಣ್ಯ ವಿಭಾಗದಿಂದ 'ಚಿಣ್ಣರ ವನದರ್ಶನ' ಕಾರ್ಯಕ್ರಮದಡಿ ಸೋಂಪುರ ಹೋಬಳಿಯ ಹೊನ್ನೇನಹಳ್ಳಿ, ಅವ್ವೇರಹಳ್ಳಿ ಹಾಗೂ ಬರಗೇನಹಳ್ಳಿ ಸರ್ಕಾರಿ ಶಾಲೆಗಳ 100 ಮಕ್ಕಳನ್ನು ಬನ್ನೇರುಘಟ್ಟ ಪ್ರಕೃತಿ ಶಿಬಿರಕ್ಕೆ ಕರೆದೊಯ್ದು, ವನ, ವನ್ಯಜೀವಿ ಮತ್ತು ಪರಿಸರ ಸಂರಕ್ಷಣೆ‌ ಕುರಿತು ಅರಿವು ಮೂಡಿಸಲಾಯಿತು.
Last Updated 16 ಸೆಪ್ಟೆಂಬರ್ 2024, 14:33 IST
ದಾಬಸ್ ಪೇಟೆ: ಸರ್ಕಾರಿ ಶಾಲಾ ಮಕ್ಕಳಿಗೆ 'ವನ ದರ್ಶನ'
ADVERTISEMENT
ADVERTISEMENT
ADVERTISEMENT