ಅಕ್ಕಿ ಕಡಲೆಬೇಳೆ ಪಾಯಸ ಕರ್ನಾಟಕದ ಸ್ಪೆಷಲ್ ಸಿಹಿ ಖಾದ್ಯ. ದೇವಸ್ಥಾನಗಳಲ್ಲಿ, ಮನೆಗಳಲ್ಲಿ, ಹಬ್ಬದ ಸಂದರ್ಭದಲ್ಲಿ ಈ ಪಾಯಸ ಇರಲೇಬೇಕು. ಅದರಲ್ಲಿಯೂ, ಉತ್ತರ ಕರ್ನಾಟಕ ಭಾಗದಲ್ಲಿ ಈ ಹುಗ್ಗಿ (Payasa- Jathre Huggi) ಇಲ್ಲದ ಜಾತ್ರೆಗಳೇ ಅಪರೂಪ. ಇದಕ್ಕೆ ವಿಶಿಷ್ಟ ‘ಟ್ವಿಸ್ಟ್’ ಕೊಟ್ಟು ಅದರ ರುಚಿ ಮತ್ತು ಘಮ ಹೆಚ್ಚಿಸಿದ್ದಾರೆ ಸಿಹಿಕಹಿ ಚಂದ್ರು (Sihikahi Chadru). ಅದರಲ್ಲಿಯೂ, ಅತಿ ಸುಲಭವಾಗಿ ಹೇಗೆ ಮಾಡಬೇಕು ಎಂಬ ಟಿಪ್ಸ್ ಕೂಡ ಇಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.