ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

food

ADVERTISEMENT

Video | ಕರುನಾಡ ಸವಿಯೂಟ: ಮಿಲಿಟರಿ ಹೋಟೆಲ್‌ ಶೈಲಿ ಮಟನ್‌ ನಲ್ಲಿ ಫ್ರೈ

ಕರ್ನಾಟಕದ ಮಿಲಿಟರಿ ಹೋಟೆಲ್‌ಗಳಲ್ಲಿ ಸಿಗುವ ವಿಶೇಷವಾದ ಅಡುಗೆ ಮಟನ್‌ ನಲ್ಲಿ ಫ್ರೈ. ಈಗೀಗ ಮನೆಗಳಲ್ಲಿಯೂ ನಲ್ಲಿ ಫ್ರೈ ಮಾಡಿಕೊಂಡು ತಿನ್ನುವವರಿದ್ದಾರೆ. ಹಾಗೆ, ಮನೆಯಲ್ಲಿಯೇ ಮಿಲಿಟರಿ ಹೋಟೆಲ್‌ ಸ್ಟೈಲ್‌ನ ಮಟನ್‌ ನಲ್ಲಿ ಫ್ರೈ ಹೇಗೆ ಮಾಡುವುದು ಎಂದು ತೋರಿಸಿಕೊಟ್ಟಿದ್ದಾರೆ ಮುರಳಿ ಸುಚಿತ್ರಾ ದಂಪತಿ.
Last Updated 17 ನವೆಂಬರ್ 2024, 5:37 IST
Video | ಕರುನಾಡ ಸವಿಯೂಟ: ಮಿಲಿಟರಿ ಹೋಟೆಲ್‌ ಶೈಲಿ ಮಟನ್‌ ನಲ್ಲಿ ಫ್ರೈ

28 ವಿಧಾನಸಭಾ ಕ್ಷೇತ್ರಗಳಲ್ಲೂ ಬೀದಿನಾಯಿಗಳಿಗೆ ಆಹಾರ ಸ್ಥಳ ನಿಗದಿ: ವಿಕಾಸ್ ಕಿಶೋರ್

ಬಿಬಿಎಂಪಿ ವ್ಯಾಪ್ತಿಯ 28 ವಿಧಾನಸಭೆ ಕ್ಷೇತ್ರಗಳಲ್ಲಿ ತಲಾ ಐದು ಸ್ಥಳಗಳಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುವ ಸ್ಥಳಗಳನ್ನು ಗುರುತಿಸಲಾಗಿದೆ ಎಂದು ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ತಿಳಿಸಿದರು.
Last Updated 16 ನವೆಂಬರ್ 2024, 15:30 IST
28 ವಿಧಾನಸಭಾ ಕ್ಷೇತ್ರಗಳಲ್ಲೂ ಬೀದಿನಾಯಿಗಳಿಗೆ ಆಹಾರ ಸ್ಥಳ ನಿಗದಿ: ವಿಕಾಸ್ ಕಿಶೋರ್

ಕರುನಾಡ ಸವಿಯೂಟ: ಒಳ್ಳೆ ಸ್ಟಾರ್ಟರ್ ಬೋನ್‌ಲೆಸ್‌ ಚಿಕನ್ ಫ್ರೈ

ಕರುನಾಡ ಸವಿಯೂಟ
Last Updated 16 ನವೆಂಬರ್ 2024, 6:10 IST
ಕರುನಾಡ ಸವಿಯೂಟ: ಒಳ್ಳೆ ಸ್ಟಾರ್ಟರ್ ಬೋನ್‌ಲೆಸ್‌ ಚಿಕನ್ ಫ್ರೈ

ಕಾಳಜಿ | ಸಂಸ್ಕರಿಸಿದ ಆಹಾರ ಬೇಡವೇಕೆ?

ಹಸಿವನ್ನು ನೀಗಿಸುವ ನೆಪದಲ್ಲಿ ಬಹಳ ಬೇಗನೆ ಕೈಗೆಟುಕುವ ಹಾಗೂ ಬಾಯಿರುಚಿ ತಣಿಸಬಲ್ಲ ಪದಾರ್ಥಗಳನ್ನು ತಿನ್ನುವ ಅಭ್ಯಾಸವಿದ್ದರೆ ತುಸು ಯೋಚಿಸಿ.
Last Updated 16 ನವೆಂಬರ್ 2024, 0:22 IST
ಕಾಳಜಿ | ಸಂಸ್ಕರಿಸಿದ ಆಹಾರ ಬೇಡವೇಕೆ?

ರಸಾಸ್ವಾದ | ಒಣಹಣ್ಣುಗಳ ಕೋಸಂಬರಿ

ಸಾಮಾನ್ಯವಾಗಿ ಮಾಡುವ ಕೋಸಂಬರಿಗಿಂತ ವಿಭಿನ್ನವಾಗಿ ಒಣಹಣ್ಣುಗಳು ಮತ್ತು ಬೀಜಗಳಿಂದ ಮಾಡಿದ ಕೋಸಂಬರಿ ವಿಧಾನವನ್ನು ಇಲ್ಲಿ ತಿಳಿಸಲಾಗಿದೆ.
Last Updated 16 ನವೆಂಬರ್ 2024, 0:01 IST
ರಸಾಸ್ವಾದ | ಒಣಹಣ್ಣುಗಳ ಕೋಸಂಬರಿ

ಅನಧಿಕೃತ ಕೇಟರಿಂಗ್ ನಿರ್ಬಂಧಿಸಲು ಆಗ್ರಹ

ದಕ್ಷಿಣ ಕನ್ನಡ ಕೇಟರಿಂಗ್ ಮಾಲೀಕರ ಸಂಘದಿಂದ ಮನವಿ ಸಲ್ಲಿಕೆ
Last Updated 13 ನವೆಂಬರ್ 2024, 12:49 IST
fallback

ವಿಡಿಯೊ: ಕರುನಾಡ ಸವಿಯೂಟ– ಸಾವ್‌ಜಿ ಸ್ಪೆಷಲ್‌ ಮಟನ್‌ ಖಾರ ಬೋಟಿ ಮಾಡುವುದು ಹೇಗೆ?

ಉತ್ತರ ಕರ್ನಾಟಕದ ಸ್ಪೆಷಲ್‌ (North Karnataka Special) ಅಡುಗೆ ಮಟನ್‌ ಖಾರ ಬೋಟಿ (Mutton Khara Boti).
Last Updated 10 ನವೆಂಬರ್ 2024, 6:07 IST
ವಿಡಿಯೊ: ಕರುನಾಡ ಸವಿಯೂಟ– ಸಾವ್‌ಜಿ ಸ್ಪೆಷಲ್‌ ಮಟನ್‌ ಖಾರ ಬೋಟಿ ಮಾಡುವುದು ಹೇಗೆ?
ADVERTISEMENT

VIDEO: ಮಂಗಳೂರು ಸ್ಪೆಷಲ್‌ ಪ್ರಾನ್‌ ಪುಳಿಮುಂಚಿ– ಬಹುಮಾನ ಗೆದ್ದ ರೆಸಿಪಿ ಇದು!

ಕರಾವಳಿಯ ಅಥವಾ ಮಂಗಳೂರಿನ ಬಹುತೇಕ ಮನೆಗಳಲ್ಲಿ ವಿಶೇಷ ಅಡುಗೆಯಾಗಿ ಕಾಣಸಿಗೋದು ಪುಳಿಮುಂಚಿ. ಅಂದರೆ, ಹುಳಿ ಸಾರು ಅಥವಾ ಕರಿ. ಮೀನು ಅಥವಾ ಬಂಗುಡೆಯಲ್ಲಿ ಸಾಮಾನ್ಯವಾಗಿ ಪುಳಿಮುಂಚಿ ಮಾಡುತ್ತಾರೆ.
Last Updated 9 ನವೆಂಬರ್ 2024, 7:33 IST
VIDEO: ಮಂಗಳೂರು ಸ್ಪೆಷಲ್‌ ಪ್ರಾನ್‌ ಪುಳಿಮುಂಚಿ– ಬಹುಮಾನ ಗೆದ್ದ ರೆಸಿಪಿ ಇದು!

ಆರೋಗ್ಯ, ರುಚಿ ಹೆಚ್ಚಿಸುವ ವಿವಿಧ ನುಗ್ಗೆಸೊಪ್ಪಿನ ಖಾದ್ಯಗಳನ್ನು ಮಾಡುವುದು ಹೇಗೆ?

ಹಿತ್ತಲಿನಲ್ಲಿ ಬೆಳೆಯುವ ನುಗ್ಗೆಸೊಪ್ಪಿನಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣಗಳಿವೆ. ಇಂಥ ವಿಶಿಷ್ಟ ಎನಿಸುವ ನುಗ್ಗೆಸೊಪ್ಪಿನ ರೆಸಿಪಿಗಳು ಹೀಗಿವೆ. 
Last Updated 8 ನವೆಂಬರ್ 2024, 21:35 IST
ಆರೋಗ್ಯ, ರುಚಿ ಹೆಚ್ಚಿಸುವ ವಿವಿಧ ನುಗ್ಗೆಸೊಪ್ಪಿನ ಖಾದ್ಯಗಳನ್ನು ಮಾಡುವುದು ಹೇಗೆ?

ಐದಾರು ವರ್ಷದ ಮಗುವಿಗೆ ನೂರಾರು ತಿನಿಸುಗಳು.. ಹೀಗಿರಲಿ ಮಕ್ಕಳ ಡಯಟ್ ಪ್ಲ್ಯಾನ್

ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಿರುವ ಮಕ್ಕಳು ದೇಶದ ಸಂಪತ್ತು. ಸತ್ವಯುತ ಹಾಗೂ ಪೌಷ್ಟಿಕಯುಕ್ತ ಆಹಾರ ನಮ್ಮ ಮಕ್ಕಳಿಗೆ ಸಿಗುತ್ತಿದೆಯೇ? ಎಂಬುದರ ಬಗ್ಗೆ ಪೋಷಕರು ಆಗಾಗ್ಗೆ ಯೋಚಿಸಬೇಕು.
Last Updated 8 ನವೆಂಬರ್ 2024, 16:05 IST
ಐದಾರು ವರ್ಷದ ಮಗುವಿಗೆ ನೂರಾರು ತಿನಿಸುಗಳು.. ಹೀಗಿರಲಿ ಮಕ್ಕಳ ಡಯಟ್ ಪ್ಲ್ಯಾನ್
ADVERTISEMENT
ADVERTISEMENT
ADVERTISEMENT