ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

food recipe

ADVERTISEMENT

Video | ಕರುನಾಡ ಸವಿಯೂಟ: ಮಿಲಿಟರಿ ಹೋಟೆಲ್‌ ಶೈಲಿ ಮಟನ್‌ ನಲ್ಲಿ ಫ್ರೈ

ಕರ್ನಾಟಕದ ಮಿಲಿಟರಿ ಹೋಟೆಲ್‌ಗಳಲ್ಲಿ ಸಿಗುವ ವಿಶೇಷವಾದ ಅಡುಗೆ ಮಟನ್‌ ನಲ್ಲಿ ಫ್ರೈ. ಈಗೀಗ ಮನೆಗಳಲ್ಲಿಯೂ ನಲ್ಲಿ ಫ್ರೈ ಮಾಡಿಕೊಂಡು ತಿನ್ನುವವರಿದ್ದಾರೆ. ಹಾಗೆ, ಮನೆಯಲ್ಲಿಯೇ ಮಿಲಿಟರಿ ಹೋಟೆಲ್‌ ಸ್ಟೈಲ್‌ನ ಮಟನ್‌ ನಲ್ಲಿ ಫ್ರೈ ಹೇಗೆ ಮಾಡುವುದು ಎಂದು ತೋರಿಸಿಕೊಟ್ಟಿದ್ದಾರೆ ಮುರಳಿ ಸುಚಿತ್ರಾ ದಂಪತಿ.
Last Updated 17 ನವೆಂಬರ್ 2024, 5:37 IST
Video | ಕರುನಾಡ ಸವಿಯೂಟ: ಮಿಲಿಟರಿ ಹೋಟೆಲ್‌ ಶೈಲಿ ಮಟನ್‌ ನಲ್ಲಿ ಫ್ರೈ

Video | ಮೈಸೂರು ಸ್ಟೈಲ್‌ ಮಟನ್‌ ಚಾಪ್ಸ್‌– ಮುದ್ದೆ ಜೊತೆ ಬೆಸ್ಟ್‌

Video | ಮೈಸೂರು ಸ್ಟೈಲ್‌ ಮಟನ್‌ ಚಾಪ್ಸ್‌– ಮುದ್ದೆ ಜೊತೆ ಬೆಸ್ಟ್‌
Last Updated 15 ನವೆಂಬರ್ 2024, 5:53 IST
Video | ಮೈಸೂರು ಸ್ಟೈಲ್‌ ಮಟನ್‌ ಚಾಪ್ಸ್‌– ಮುದ್ದೆ ಜೊತೆ ಬೆಸ್ಟ್‌

ದೀಪಾವಳಿ ಹಬ್ಬಕ್ಕೆ ಸಿಹಿ ಖಾದ್ಯ

ದೀಪಾವಳಿ ಹಬ್ಬಕ್ಕೆ ಸಿಹಿ ಖಾದ್ಯ
Last Updated 1 ನವೆಂಬರ್ 2024, 23:30 IST
ದೀಪಾವಳಿ ಹಬ್ಬಕ್ಕೆ ಸಿಹಿ ಖಾದ್ಯ

Video | ಕರುನಾಡ ಸವಿಯೂಟ: ಎಲ್ಲ ಆಹಾರದ ಜೊತೆಗೂ ಸಲ್ಲುವ ಬಾಳೆಕಾಯಿ ಗೊಜ್ಜು !

ಬಿಸಿಬಿಸಿ ಅನ್ನ, ಅಕ್ಕಿರೊಟ್ಟಿ, ಜೋಳದ ರೊಟ್ಟಿ, ಚಪಾತಿ, ದೋಸೆಯ ಜೊತೆಗಲ್ಲದೆ, ನೆಂಚಿಕೊಳ್ಳೋದಕ್ಕೂ ಸೂಕ್ತವಾದ ಖಾದ್ಯ ಬಾಳೆಕಾಯಿ ಗೊಜ್ಜು (Raw Banana Curry) .
Last Updated 30 ಅಕ್ಟೋಬರ್ 2024, 10:39 IST
Video | ಕರುನಾಡ ಸವಿಯೂಟ: ಎಲ್ಲ ಆಹಾರದ ಜೊತೆಗೂ ಸಲ್ಲುವ ಬಾಳೆಕಾಯಿ ಗೊಜ್ಜು !

ಹುಬ್ಬಳ್ಳಿ ಸ್ಪೆಷಲ್ ಮಟನ್ ಗ್ರೀನ್ ಕರಿ: ನಾಲಿಗೆಗೆ ರುಚಿ–ದೇಹಕ್ಕೆ ಪವರ್‌!

ಉತ್ತರ ಕರ್ನಾಟಕದಲ್ಲಿ (North Karnataka) ಹಲವು ಸಮುದಾಯದವರಿದ್ದಾರೆ. ಆಯಾ ಸಮುದಾಯದವರು ಅವರದೇ ಶೈಲಿಯ ಅಡುಗೆಗಳನ್ನು ಮಾಡಿಕೊಳ್ಳುತ್ತಾರೆ.
Last Updated 27 ಅಕ್ಟೋಬರ್ 2024, 5:50 IST
ಹುಬ್ಬಳ್ಳಿ ಸ್ಪೆಷಲ್ ಮಟನ್ ಗ್ರೀನ್ ಕರಿ: ನಾಲಿಗೆಗೆ ರುಚಿ–ದೇಹಕ್ಕೆ ಪವರ್‌!

ಕರುನಾಡ ಸವಿಯೂಟ: ಕರ್ಜಿಕಾಯಿಗೆ ‘ಸ್ಪೆಷಲ್‌’ ಟಚ್‌ !

ಹಬ್ಬಕ್ಕೆ ಗರಿಗರಿಯಾದ ಕರಿಗಡಬು ಮಾಡುವ ವಿಧಾನ
Last Updated 11 ಅಕ್ಟೋಬರ್ 2024, 7:54 IST
ಕರುನಾಡ ಸವಿಯೂಟ: ಕರ್ಜಿಕಾಯಿಗೆ ‘ಸ್ಪೆಷಲ್‌’ ಟಚ್‌ !

ಕರುನಾಡ ಸವಿಯೂಟ: ಎಲ್ಲ ಕಾಲಕ್ಕೂ, ಎಲ್ಲರೂ ಇಷ್ಟ ಪಡುವ ಅಕ್ಕಿ ಕಡಲೆ ಬೇಳೆ ಪಾಯಸ !

ಅಕ್ಕಿ ಕಡಲೆಬೇಳೆ ಪಾಯಸ ಕರ್ನಾಟಕದ ಸ್ಪೆಷಲ್‌ ಸಿಹಿ ಖಾದ್ಯ. ದೇವಸ್ಥಾನಗಳಲ್ಲಿ, ಮನೆಗಳಲ್ಲಿ, ಹಬ್ಬದ ಸಂದರ್ಭದಲ್ಲಿ ಈ ಪಾಯಸ ಇರಲೇಬೇಕು. ಅದರಲ್ಲಿಯೂ, ಉತ್ತರ ಕರ್ನಾಟಕ ಭಾಗದಲ್ಲಿ ಈ ಹುಗ್ಗಿ (Payasa- Jathre Huggi) ಇಲ್ಲದ ಜಾತ್ರೆಗಳೇ ಅಪರೂಪ.
Last Updated 6 ಅಕ್ಟೋಬರ್ 2024, 5:47 IST
ಕರುನಾಡ ಸವಿಯೂಟ: ಎಲ್ಲ ಕಾಲಕ್ಕೂ, ಎಲ್ಲರೂ ಇಷ್ಟ ಪಡುವ ಅಕ್ಕಿ ಕಡಲೆ ಬೇಳೆ ಪಾಯಸ !
ADVERTISEMENT

ಕರುನಾಡ ಸವಿಯೂಟ: ಸತ್ಯನಾರಾಯಣಸ್ವಾಮಿ ಪ್ರಸಾದ-ರವಾ ಸಜ್ಜಿಗೆ ಮಾಡುವ ವಿಧಾನ

ಸತ್ಯನಾರಾಯಣಸ್ವಾಮಿ ಪೂಜೆಯಲ್ಲಿ ಮಾಡುವ ಪ್ರಸಾದ ಯಾರಿಗ್ ತಾನೆ ಇಷ್ಟವಿರಲ್ಲ ಹೇಳಿ.. ಈ ಪ್ರಸಾದದ ರುಚಿ ನೋಡುವುದಕ್ಕಾಗಿಯೇ ಎಷ್ಟೋ ಜನ ಪೂಜೆಗೆ ಹೋಗುವವರಿದ್ದಾರೆ. ದೇವರ ನೈವೇದ್ಯಕ್ಕಿಡುವ (Naivedyam recipe) ಈ ಪ್ರಸಾದವೇ ಸಜ್ಜಿಗೆ.
Last Updated 5 ಅಕ್ಟೋಬರ್ 2024, 8:33 IST
ಕರುನಾಡ ಸವಿಯೂಟ: ಸತ್ಯನಾರಾಯಣಸ್ವಾಮಿ ಪ್ರಸಾದ-ರವಾ ಸಜ್ಜಿಗೆ ಮಾಡುವ ವಿಧಾನ

ಕೇಳಿ ‘ಕಳಲೆ’ ಖಾದ್ಯದ ರುಚಿ

ಮಲೆನಾಡಿನಲ್ಲಿ ಮಳೆಗಾಲ ನಾಂದಿ ಹಾಡಿತೆಂದರೆ ಬೆಟ್ಟಗುಡ್ಡಗಳಿಂದ ಇಳಿದು ಬರುವವರಿಗೆ ಕಳಲೆ ಪ್ರಿಯರ ಕೇಳುವ ಮೊದಲ ಪ್ರಶ್ನೆ ‘ಕಳಲೆ ಮೂಡಿದ್ಯೆನೋ....’ ಎನ್ನುವುದು.
Last Updated 13 ಜುಲೈ 2024, 23:30 IST
ಕೇಳಿ ‘ಕಳಲೆ’ ಖಾದ್ಯದ ರುಚಿ

ರಸಾಸ್ವಾದ: ಗೆಣಸಿನ ಉಂಡೆ

ರಸಾಸ್ವಾದ: ಗೆಣಸಿನ ಉಂಡೆ
Last Updated 14 ಜೂನ್ 2024, 23:30 IST
ರಸಾಸ್ವಾದ: ಗೆಣಸಿನ ಉಂಡೆ
ADVERTISEMENT
ADVERTISEMENT
ADVERTISEMENT