ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ಗದಗ (ಜಿಲ್ಲೆ)

ADVERTISEMENT

ನರೇಗಲ್:‌ ಸಾಲುಗಟ್ಟಿ ನಿಂತ ಬೃಹತ್‌ ವಾಹನಗಳು; ಆಕ್ರೋಶ

ನರೇಗಲ್‌ನಿಂದ ಗಡ್ಡಿ ಹಳ್ಳದವರೆಗೆ ರಸ್ತೆ ಸಂಚಾರಕ್ಕೆ ತೊಂದರೆ
Last Updated 20 ನವೆಂಬರ್ 2024, 4:17 IST
ನರೇಗಲ್:‌ ಸಾಲುಗಟ್ಟಿ ನಿಂತ ಬೃಹತ್‌ ವಾಹನಗಳು; ಆಕ್ರೋಶ

ನರಗುಂದ; ಬಸ್ ನಿಲುಗಡೆಗೆ ಆಗ್ರಹ: ವಿದ್ಯಾರ್ಥಿ, ಪಾಲಕರಿಂದ ಬಸ್ ಡಿಪೊಗೆ ಮುತ್ತಿಗೆ

ಚಿನ ಕೆಲವು ದಿನಗಳಿಂದ ಕೊಣ್ಣೂರ-ನರಗುಂದ ಮಾರ್ಗವಾಗಿ ತೆರಳುವ ಬಸ್‌ಗಳು ಮಧ್ಯದಲ್ಲಿ ಬರುವ ಭೈರನಹಟ್ಟಿ ಗ್ರಾಮದಲ್ಲಿ ನಿಲುಗಡೆ ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಭೈರನಹಟ್ಟಿಯ ಪಾಲಕರು, ವಿದ್ಯಾರ್ಥಿಗಳು ಮಂಗಳವಾರ ನರಗುಂದ ಪಟ್ಟಣದಲ್ಲಿರುವ ಕೆಎಸ್ಆರ್‌ಟಿಸಿ ಡಿಪೊಗೆ ಮುತ್ತಿಗೆ ಹಾಕಿದರು.
Last Updated 19 ನವೆಂಬರ್ 2024, 15:45 IST
ನರಗುಂದ; ಬಸ್ ನಿಲುಗಡೆಗೆ ಆಗ್ರಹ: ವಿದ್ಯಾರ್ಥಿ, ಪಾಲಕರಿಂದ ಬಸ್ ಡಿಪೊಗೆ ಮುತ್ತಿಗೆ

ಬಿಪಿಲ್ ಕಾರ್ಡ್ ರದ್ದು: ಜೆಡಿಎಸ್‌ ಖಂಡನೆ

‘ಬಿಪಿಎಲ್ ಕಾರ್ಡ್ ಫಲಾನುಭವಿಗಳ ಪರಿಷ್ಕರಣೆ ನೆಪದಲ್ಲಿ ರಾಜ್ಯ ಸರ್ಕಾರವು ಬೇಕಾಬಿಟ್ಟಿಯಾಗಿ ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್‌ಗೆ ವರ್ಗಾಯಿಸುತ್ತಿದೆ’ ಎಂದು ರಾಜ್ಯ ಜೆಡಿಎಸ್ ವಕ್ತಾರ ವೆಂಕಟನಗೌಡ ಆರ್. ಗೋವಿಂದಗೌಡ್ರ ದೂರಿದ್ದಾರೆ.
Last Updated 19 ನವೆಂಬರ್ 2024, 15:44 IST
ಬಿಪಿಲ್ ಕಾರ್ಡ್ ರದ್ದು: ಜೆಡಿಎಸ್‌ ಖಂಡನೆ

ಗದಗ: ಜಿಲ್ಲೆಯಾದ್ಯಂತ ‘ನಮ್ಮ ಶೌಚಾಲಯ ನಮ್ಮ ಗೌರವ’ ವಿಶೇಷ ಅಭಿಯಾನ: ಸಿಇಒ

ವಿಶ್ವ ಶೌಚಾಲಯ ಮತ್ತು ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಪ್ರಯುಕ್ತ ಪ್ರಸ್ತುತ ವರ್ಷ ‘ನಮ್ಮ ಶೌಚಾಲಯ ನಮ್ಮ ಗೌರವ’ ಹಾಗೂ ‘ಅಂದದ ಶೌಚಾಲಯ ಆನಂದದ ಜೀವನ’ ಎಂಬ ಘೋಷವಾಕ್ಯದೊಂದಿಗೆ ನ. 19ರಿಂದ ಡಿ. 10ರವರೆಗೆ ಜಿಲ್ಲೆಯಾದ್ಯಂತ ವಿಶೇಷ ಆಂದೋಲನ ಹಮ್ಮಿಕೊಳ್ಳಲಾಗಿದೆ- ಸಿಇಒ ಭರತ್‌ ಎಸ್‌. .
Last Updated 19 ನವೆಂಬರ್ 2024, 15:43 IST
ಗದಗ: ಜಿಲ್ಲೆಯಾದ್ಯಂತ ‘ನಮ್ಮ ಶೌಚಾಲಯ ನಮ್ಮ ಗೌರವ’ ವಿಶೇಷ ಅಭಿಯಾನ: ಸಿಇಒ

ರೋಣ: ಡಾ.ಎಚ್.ಎಲ್.ಗಿರಡ್ಡಿ ವರ್ಗಾವಣೆ ಖಂಡಿಸಿ ಪ್ರತಿಭಟನೆ

ಭೀಮಸೇನ ಜೋಶಿ ತಾಲ್ಲೂಕು ಆಸ್ಪತ್ರೆಯಲ್ಲಿ ತಜ್ಞ ವೈದ್ಯರಾಗಿ ಕಳೆದ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತ ಬಂದಿರುವ ಡಾ.ಎಚ್.ಎಲ್. ಗಿರಡ್ಡಿ ಅವರನ್ನು ವರ್ಗಾವಣೆ ಮಾಡಿರುವುದನ್ನು ಖಂಡಿಸಿ ರೋಣ ಪಟ್ಟಣದಲ್ಲಿ ವಿವಿಧ ಸಂಘಟನೆಗಳು ತಾಲ್ಲೂಕು ಆಸ್ಪತ್ರೆ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
Last Updated 19 ನವೆಂಬರ್ 2024, 15:40 IST
ರೋಣ: ಡಾ.ಎಚ್.ಎಲ್.ಗಿರಡ್ಡಿ ವರ್ಗಾವಣೆ ಖಂಡಿಸಿ ಪ್ರತಿಭಟನೆ

ಗದಗ ಜಿಲ್ಲೆಯ ಲಕ್ಕುಂಡಿಯನ್ನು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಲು ವಿಶೇಷ ಅಭಿಯಾನ

ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್‌.ಕೆ.ಪಾಟೀಲ ತಿಳಿಸಿದರು.
Last Updated 19 ನವೆಂಬರ್ 2024, 12:51 IST
ಗದಗ ಜಿಲ್ಲೆಯ ಲಕ್ಕುಂಡಿಯನ್ನು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಲು ವಿಶೇಷ ಅಭಿಯಾನ

ಗದಗ | ವಕ್ಫ್‌ ಮಂಡಳಿಯ ಚುನಾವಣಾ ಪ್ರಚಾರ: 17 ಜಮಾತಿನ ಮುತ್ವವಲ್ಲಿಗಳ ಸಭೆ

ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿಯ ಚುನಾವಣಾ ಪ್ರಚಾರಾರ್ಥವಾಗಿ ಮಾಜಿ ಸಚಿವ ಎ.ಎಂ.ಹಿಂಡಸಗೇರಿ ಹಾಗೂ ಮಾಜಿ ಶಾಸಕ ಡಿ.ಆರ್.ಪಾಟೀಲ ಅವರ ನೇತೃತ್ವದಲ್ಲಿ ಜಿಲ್ಲೆಯ ಎಲ್ಲಾ 17 ಜಮಾತಿನ ಮುತ್ವವಲ್ಲಿಗಳ ಸಭೆ ನಡೆಯಿತು.
Last Updated 18 ನವೆಂಬರ್ 2024, 15:28 IST
ಗದಗ | ವಕ್ಫ್‌ ಮಂಡಳಿಯ ಚುನಾವಣಾ ಪ್ರಚಾರ:  17 ಜಮಾತಿನ ಮುತ್ವವಲ್ಲಿಗಳ ಸಭೆ
ADVERTISEMENT

ಕನಕದಾಸರ ತತ್ವಾದರ್ಶಗಳು ಜೀವನಕ್ಕೆ ದಾರಿ ದೀಪ: ಸಿ. ಆರ್. ನಾಗಭೂಷಣ್

‘ಕನಕದಾಸರು ಪ್ರತಿಪಾದಿಸಿರುವ ಜೀವನ ಮೌಲ್ಯಗಳು ನಿಸ್ವಾರ್ಥ ಜೀವನಕ್ಕೆ ದಾರಿದೀಪವಾಗಿವೆ. ಅವರ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಜೀವನ ಸಾರ್ಥಕವಾಗುತ್ತದೆ’ ಎಂದು ಉಪನ್ಯಾಸಕ ಸಿ.ಆರ್. ನಾಗಭೂಷಣ ಹೇಳಿದರು.
Last Updated 18 ನವೆಂಬರ್ 2024, 15:26 IST
ಕನಕದಾಸರ ತತ್ವಾದರ್ಶಗಳು ಜೀವನಕ್ಕೆ ದಾರಿ ದೀಪ: ಸಿ. ಆರ್. ನಾಗಭೂಷಣ್

ಜಾತಿ ರಹಿತ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಿ: ಶಾಸಕ ಸಿ.ಸಿ. ಪಾಟೀಲ

‘ಮಹಾನ್ ವ್ಯಕ್ತಿಗಳನ್ನು ಜಾತಿಗೆ ಸೀಮಿತ ಮಾಡುವುದು ಸಲ್ಲ. ಅವರು ಜಾತಿ ವ್ಯವಸ್ಥೆ ವಿರುದ್ಧ ಸಮರ ಸಾರಿ ಎಲ್ಲರ ಮನದಲ್ಲಿ ಉಳಿದಿದ್ದಾರೆ. ಅಂಥ ಶ್ರೇಷ್ಠರ ಆದರ್ಶ ಪಾಲಿಸಿ ಜಾತಿ ರಹಿತ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಬೇಕು’ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.
Last Updated 18 ನವೆಂಬರ್ 2024, 15:26 IST
ಜಾತಿ ರಹಿತ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಿ: ಶಾಸಕ ಸಿ.ಸಿ. ಪಾಟೀಲ

ಲಕ್ಕುಂಡಿ: ವಿವಿಧೆಡೆ ಕನಕದಾಸರ ಜಯಂತಿ

ವಿವಿಧ ಶಾಲೆ, ಕಾಲೇಜುಗಳು ಸೇರಿದಂತೆ ಸಂಘ ಸಂಸ್ಥೆಗಳಲ್ಲಿ ದಾಸಶ್ರೇಷ್ಠ ಕನಕದಾಸರ 537ನೇ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು.
Last Updated 18 ನವೆಂಬರ್ 2024, 15:25 IST
ಲಕ್ಕುಂಡಿ: ವಿವಿಧೆಡೆ ಕನಕದಾಸರ ಜಯಂತಿ
ADVERTISEMENT
ADVERTISEMENT
ADVERTISEMENT