ನವದೆಹಲಿ: ಕಾರ್ಮಿಕರಿಗೆ ದಿನಕ್ಕೆ ₹400 ಕನಿಷ್ಠ ವೇತನ ನೀಡಲಾಗುವುದು ಎಂಬ ಕಾಂಗ್ರೆಸ್ನ ಭರವಸೆಯೇ ನಿಜವಾದ ‘ಚಾರ್ಸೋ ಪಾರ್’ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದರು.

ಅಂತರರಾಷ್ಟ್ರೀಯ ಕಾರ್ಮಿಕರ ದಿನವಾದ ಬುಧವಾರ, ಕಾಂಗ್ರೆಸ್ನ ‘ಶ್ರಮಿಕ್ ನ್ಯಾಯ’ ಗ್ಯಾರಂಟಿಯನ್ನು ಪುನರುಚ್ಚರಿಸಿರುವ ಅವರು, ಕಳೆದ 10 ವರ್ಷಗಳು ಕಾರ್ಮಿಕರಿಗೆ ‘ಅನ್ಯಾಯ ಕಾಲ’ವಾಗಿತ್ತು ಎಂದಿದ್ದಾರೆ.

400ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆಂಬ ಬಿಜೆಪಿಯ ಘೋಷವಾಕ್ಯವನ್ನು ಉಲ್ಲೇಖಿಸಿದ ರಮೇಶ್ ಅವರು, ಸಂವಿಧಾನವನ್ನು ಬದಲಾಯಿಸುವ ಉದ್ದೇಶದಿಂದ ಎನ್ಡಿಎ ಒಕ್ಕೂಟವು 400ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಲು ಬಯಸುತ್ತಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.