ಬೆಂಗಳೂರು: ಪ್ರವಾಹ ಪೀಡಿತ ಅಸ್ಸಾಂನಲ್ಲಿ ಜನರ ಅನುಕೂಲಕ್ಕಾಗಿ ಗೂಗಲ್ ವಿಶೇಷ ಅಲರ್ಟ್ ಸೇವೆಗಳನ್ನು ಆರಂಭಿಸಿದೆ.

ಗೂಗಲ್ ಸರ್ಚ್ ಮತ್ತು ಮ್ಯಾಪ್‌ನಲ್ಲಿ ತುರ್ತು ಅಲರ್ಟ್, ಸಮಸ್ಯೆಯಾಗಿದ್ದಲ್ಲಿ ವರದಿ ಮಾಡುವ ಮತ್ತು ಅಗತ್ಯ ಸೇವೆಗಳನ್ನು ಪಡೆದುಕೊಳ್ಳುವ ಕುರಿತಂತೆ ಮಾಹಿತಿ ನೀಡಲಾಗಿದೆ.

ಸ್ಥಳೀಯ ಸಂಸ್ಥೆಗಳು, ಸರ್ಕಾರ, ಆಧಿಕಾರಿಗಳು ಮತ್ತು ಅಧಿಕೃತ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯನ್ನು ಗೂಗಲ್ ಜನತೆಗೆ ಒದಗಿಸುತ್ತಿದೆ.

ಅಸ್ಸಾಂನಲ್ಲಿ ಪ್ರವಾಹ ಕೊಂಚ ಇಳಿಕೆ:ಸಾವಿನ ಸಂಖ್ಯೆ 126ಕ್ಕೆ ಏರಿಕೆ

ಪ್ರವಾಹ ಪೀಡಿತ ಪ್ರದೇಶಗಳ ಜನರು ಯಾವುದೇ ರೀತಿಯ ಅಗತ್ಯ ಸೇವೆ ಬಯಸಿದರೂ, ಅವರಿಗೆ ನೆರವಿನ ಜತೆಗೆ, ಆ ಪ್ರದೇಶದಲ್ಲಿನ ಶಿಬಿರಗಳು ಮತ್ತು ಔಷಧ ಕೇಂದ್ರ, ವೈದ್ಯರ ಲಭ್ಯತೆ ಮತ್ತು ಆಹಾರದ ಕುರಿತು ಮಾಹಿತಿ ದೊರೆಯಲಿದೆ.

ಮುಂಬೈ: ಒಎನ್ಜಿಸಿ ಹೆಲಿಕಾಪ್ಟರ್ ಸಮುದ್ರದಲ್ಲಿ ಪತನ, ಆರು ಮಂದಿಯ ರಕ್ಷಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.