ಸೋಮವಾರ, 25 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಲಿ– ಮಾನವ ಸಂಘರ್ಷ ಹೆಚ್ಚಳ: ರಾಜ್ಯದಲ್ಲಿ 7 ತಿಂಗಳಲ್ಲಿ 11 ಹುಲಿಗಳ ಸಾವು

Published : 30 ಜುಲೈ 2024, 5:56 IST
Last Updated : 30 ಜುಲೈ 2024, 5:56 IST
ಫಾಲೋ ಮಾಡಿ
Comments
ನಾಗರಹೊಳೆಯಲ್ಲಿ ಇತ್ತೀಚೆಗೆ ಅರಣ್ಯಾಧಿಕಾರಿಗಳ ಕ್ಯಾಮೆರಾಕ್ಕೆ ಸೆರೆಸಿಕ್ಕ ಹುಲಿ ಹಾಗೂ ಅದರ ಮರಿ
ನಾಗರಹೊಳೆಯಲ್ಲಿ ಇತ್ತೀಚೆಗೆ ಅರಣ್ಯಾಧಿಕಾರಿಗಳ ಕ್ಯಾಮೆರಾಕ್ಕೆ ಸೆರೆಸಿಕ್ಕ ಹುಲಿ ಹಾಗೂ ಅದರ ಮರಿ
ದೇಶದಲ್ಲಿ ಅತ್ಯುತ್ತಮ ಹುಲಿ ಸಂರಕ್ಷಿತ ಪ್ರದೇಶಗಳ ಪೈಕಿ ನಾಗರಹೊಳೆ 3ನೇ ಸ್ಥಾನದಲ್ಲಿದೆ. ಇಲ್ಲಿ ಹುಲಿ ಬೇಟೆ ಇಲ್ಲ. ಬೇಟೆ ತಡೆ ಶಿಬಿರಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ.
-ಹರ್ಷವರ್ಧನ್, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ.
ಮಡಿಕೇರಿ ವಲಯದಲ್ಲಿ ಹುಲಿ ಸಾವು ಪ್ರಕರಣಗಳು ಇತ್ತೀಚಿನ ತಿಂಗಳುಗಳಲ್ಲಿ ಸಂಭವಿಸಿಲ್ಲ. ಜನರು ಹುಲಿ ಕುರಿತು ಅನಗತ್ಯವಾಗಿ ಪ್ಯಾನಿಕ್‌ಗೆ ಒಳಗಾಗಬಾರದು. ಹುಲಿ ಹೆಜ್ಜೆಗುರುತು ಕಂಡು ಬಂದಲ್ಲಿ ಇಲಾಖೆಗೆ ಮಾಹಿತಿ ನೀಡಬೇಕು.
-ಭಾಸ್ಕರ್, ಮಡಿಕೇರಿ ವನ್ಯಜೀವಿ ವಲಯದ ಡಿಸಿಎಫ್.
ಹುಲಿಗಳ ಸಾಂದ್ರತೆ ಹೆಚ್ಚಳವೊಂದೇ ಹುಲಿ– ಮಾನವ ಸಂಘರ್ಷಕ್ಕೆ ಕಾರಣವಲ್ಲ. ಇದಕ್ಕಿಂತಲೂ ಹುಲಿಗಳ ಆವಾಸಸ್ಥಾನದಲ್ಲಿ ಅದರ ಆಸುಪಾಸಿನಲ್ಲಿ ಮಾನವನ ಅವೈಜ್ಞಾನಿಕ ಚಟುವಟಿಕೆಗಳ ಹೆಚ್ಚಳವೂ ಕಾರಣವಾಗಿದೆ.
-ಜಗನ್ನಾಥ್, ವಿರಾಜಪೇಟೆ ವಲಯದ ಡಿಸಿಎಫ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT