ಜಮ್ಮು: ಅಕ್ರಮ ಪ್ರವೇಶ ಆರೋಪದ ಮೇಲೆ 12 ಮಂದಿ ರೋಹಿಂಗ್ಯಾ ಮುಸ್ಲಿಮರನ್ನು ಜಮ್ಮು ಮತ್ತು ಕಾಶ್ಮೀರದ ರಾಂಬಾನ್ ಜಿಲ್ಲೆಯಲ್ಲಿ ಶುಕ್ರವಾರ ಬಂಧಿಸಲಾಗಿದೆ.

ಅಮಿರ್ ಹಕಂ, ಜಫ್ಫರ್ ಅಲಂ, ಮೊಹಮ್ಮದ್ ನೂರ್, ಅಬ್ದುಲ್ ಹಸನ್, ಮೊಹಮ್ಮದ್ ಅಲಂ, ನೂರ್ ಅಮೀನ್, ನೂರ್ ಹುಸೇನ್, ಸಯ್ಯೀದ್ ಹುಸೇನ್, ಮೊಹಮ್ಮದ್ ಸಲೀಂ, ಮೊಹಮ್ಮದ್ ಇಸ್ಲಾಯಿಲ್, ಕಮಲ್ ಹುಸೇನ್ ಹಾಗೂ ಮುಸ್ತಾಪ ಹುಸೇನ್ ಬಂಧಿತರು.

‘ಬಂಧಿತರೆಲ್ಲರೂ ರಾಂಬಾನ್ನ ಗೂಲ್ ತಹಶೀಲ್ ವ್ಯಾಪ್ತಿಯ ತಬ್ಲಿಘಿ ಜಮಾತ್ನ ಧಾರ್ಮಿಕ ಸಭೆಯೊಂದರಲ್ಲಿ ಪಾಲ್ಗೊಳ್ಳಲು ಬಂದಿದ್ದರು. ಜಮ್ಮು ಮತ್ತು ಕಾಶ್ಮೀರವನ್ನು ಅಕ್ರಮ ಪ್ರವೇಶಿಸಿದ ಆರೋಪದ ಮೇಲೆ 12 ಮಂದಿಯನ್ನು ಬಂಧಿಸಿ ಕತುವಾ ಜಿಲ್ಲೆಯ ಹಿರಾನಗರ ಕಾರಾಗೃಹಕ್ಕೆ ಕಳುಹಿಸಲಾಯಿತು’ ಎಂದು ಅಧಿಕಾರಿಗಳು ತಿಳಿಸಿದರು.

ಬಂಧಿತ ನಿರಾಶ್ರಿತರೆಲ್ಲರೂ ಜಮ್ಮುವಿನ ಭಟಂಡಿ ಹಾಗೂ ನರ್ವಲ್ ಪ್ರದೇಶದಲ್ಲಿ ಕಳೆದ 8 ವರ್ಷಗಳಿಂದ ವಾಸವಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.