ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Rohingya muslims

ADVERTISEMENT

2 ತಿಂಗಳಲ್ಲಿ 88ಕ್ಕೂ ಹೆಚ್ಚು ರೋಹಿಂಗ್ಯಾಗಳು, ಬಾಂಗ್ಲಾದೇಶದ ಅಕ್ರಮ ವಲಸಿಗರ ಬಂಧನ

ನೆರೆಯ ಬಾಂಗ್ಲಾದೇಶಿಗರ ಅಕ್ರಮ ವಲಸೆ ತಡೆಯುವುದರ ಭಾಗವಾಗಿ ರೈಲ್ವೆ ರಕ್ಷಣಾ ಪಡೆಯು (ಆರ್‌ಪಿಎಫ್) ಕೈಗೊಂಡ ಎರಡು ತಿಂಗಳ ಕಾರ್ಯಾಚರಣೆಯಲ್ಲಿ 88ಕ್ಕೂ ಹೆಚ್ಚು ರೋಹಿಂಗ್ಯಾ ಮುಸ್ಲಿಮರು ಮತ್ತು ಬಾಂಗ್ಲಾದೇಶದ ಅಕ್ರಮ ವಲಸಿಗರನ್ನು ಬಂಧಿಸಿದೆ ಎಂದು ವರದಿಯಾಗಿದೆ.
Last Updated 29 ಜುಲೈ 2024, 3:08 IST
2 ತಿಂಗಳಲ್ಲಿ 88ಕ್ಕೂ ಹೆಚ್ಚು ರೋಹಿಂಗ್ಯಾಗಳು, ಬಾಂಗ್ಲಾದೇಶದ ಅಕ್ರಮ ವಲಸಿಗರ ಬಂಧನ

ಅಕ್ರಮ ವಲಸೆ: ಭಯೋತ್ಪಾದನಾ ನಿಗ್ರಹ ದಳದಿಂದ 74 ರೋಹಿಂಗ್ಯಾಗಳ ಬಂಧನ

ಲಖನೌ: ‘ಅಕ್ರಮವಾಗಿ ದೇಶದಲ್ಲಿ ನೆಲೆಸಿರುವ ಆರೋಪದಡಿ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್)ದಿಂದ ಉತ್ತರ ಪ್ರದೇಶದ ವಿವಿಧ ಪ್ರದೇಶಗಳಲ್ಲಿ 74 ರೋಹಿಂಗ್ಯಾ ಮುಸ್ಲಿಮರನ್ನು ಸೋಮವಾರ ಬಂಧಿಸಿದ್ದಾರೆ’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
Last Updated 24 ಜುಲೈ 2023, 12:40 IST
ಅಕ್ರಮ ವಲಸೆ: ಭಯೋತ್ಪಾದನಾ ನಿಗ್ರಹ ದಳದಿಂದ 74 ರೋಹಿಂಗ್ಯಾಗಳ ಬಂಧನ

ಇಂಡೋನೇಷ್ಯಾ | 26 ಮಂದಿ ರೋಹಿಂಗ್ಯಾಗಳ ಸಾವು

ಸುದೀರ್ಘ ಪ್ರಯಾಣದಲ್ಲಿ ಎದುರಾದ ದೈತ್ಯ ಅಲೆಗಳ ಹೊಡೆತ ಮತ್ತು ಅನಾರೋಗ್ಯದಿಂದ 26 ಜನರು ಮೃತಪಟ್ಟರು. ಅವರ ಶವಗಳನ್ನು ಸಮುದ್ರದಲ್ಲಿ ಹಾಕಲಾಯಿತು ಬದುಕುಳಿದವರು ತಿಳಿಸಿರುವುದಾಗಿ ವಿಶ್ವಸಂಸ್ಥೆಯ ನಿರಾಶ್ರಿತರ ಹೈಕಮಿಷನರ್ ಹೇಳಿದ್ದಾರೆ.
Last Updated 28 ಡಿಸೆಂಬರ್ 2022, 1:51 IST
ಇಂಡೋನೇಷ್ಯಾ | 26 ಮಂದಿ ರೋಹಿಂಗ್ಯಾಗಳ ಸಾವು

ರೋಹಿಂಗ್ಯಾ ನಿರಾಶ್ರಿತರಿದ್ದ ಮತ್ತೊಂದು ತಂಡ ಇಂಡೊನೇಷ್ಯಾಗೆ

ಎರಡು ದಿನಗಳ ಅಂತರದಲ್ಲಿ ರೋಹಿಂಗ್ಯಾ ನಿರಾಶ್ರಿತರ ಎರಡನೇ ತಂಡ ಇಂಡೊನೇಷ್ಯಾದ ಉತ್ತರದ ಅಚೆಹ್‌ ಪ್ರಾಂತ್ಯದ ಕಡಲ ತೀರಕ್ಕೆ ಸೋಮವಾರ ಬಂದಿಳಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 27 ಡಿಸೆಂಬರ್ 2022, 2:36 IST
ರೋಹಿಂಗ್ಯಾ ನಿರಾಶ್ರಿತರಿದ್ದ ಮತ್ತೊಂದು ತಂಡ ಇಂಡೊನೇಷ್ಯಾಗೆ

ಕಾಶ್ಮೀರ:12 ಮಂದಿ ರೋಹಿಂಗ್ಯಾ ಮುಸ್ಲಿಮರ ಬಂಧನ

ಅಕ್ರಮ ಪ್ರವೇಶ ಆರೋಪದ ಮೇಲೆ 12 ಮಂದಿ ರೋಹಿಂಗ್ಯಾ ಮುಸ್ಲಿಮರನ್ನು ಜಮ್ಮು ಮತ್ತು ಕಾಶ್ಮೀರದ ರಾಂಬಾನ್‌ ಜಿಲ್ಲೆಯಲ್ಲಿ ಶುಕ್ರವಾರ ಬಂಧಿಸಲಾಗಿದೆ.
Last Updated 1 ಏಪ್ರಿಲ್ 2022, 16:08 IST
ಕಾಶ್ಮೀರ:12 ಮಂದಿ ರೋಹಿಂಗ್ಯಾ ಮುಸ್ಲಿಮರ ಬಂಧನ

ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ: ವಿಶ್ವಸಂಸ್ಥೆ ಖಂಡನೆ

ಮ್ಯಾನ್ಮಾರ್‌ನಲ್ಲಿ ರೋಹಿಂಗ್ಯಾ ಮುಸ್ಲಿಮರು ಮತ್ತು ಇತರೆ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಮಾನವ ಹಕ್ಕುಗಳ ಉಲ್ಲಂಘನೆ ಖಂಡಿಸಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ನಿರ್ಣಯ ಮಂಡಿಸಿದೆ.
Last Updated 28 ಡಿಸೆಂಬರ್ 2019, 20:00 IST
ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ: ವಿಶ್ವಸಂಸ್ಥೆ ಖಂಡನೆ

‘ಅಪಾಯದಲ್ಲಿ ರೋಹಿಂಗ್ಯಾ ಮುಸ್ಲಿಂ ಯುವತಿಯರು’

ಕಳ್ಳಸಾಗಾಣೆ ಮೂಲಕ ಬಾಂಗ್ಲಾ ದೇಶದಲ್ಲಿರುವ ರೋಹಿಂಗ್ಯಾ ಸಮುದಾಯದ ಮುಸ್ಲಿಂ ಯುವತಿಯರನ್ನು ಅಪಾಯಕರವಾದ ಸ್ಥಳಗಳಲ್ಲಿ ಬಲವಂತವಾಗಿ ಕೆಲಸಕ್ಕೆ ದೂಡಲಾಗುತ್ತಿದೆ.
Last Updated 17 ಅಕ್ಟೋಬರ್ 2018, 17:23 IST
‘ಅಪಾಯದಲ್ಲಿ ರೋಹಿಂಗ್ಯಾ ಮುಸ್ಲಿಂ ಯುವತಿಯರು’
ADVERTISEMENT

ಗಡಿಪಾರು ತಡೆ ಕೋರಿ ರೊಹಿಂಗ್ಯಾ ನಿರಾಶ್ರಿತರ ಅರ್ಜಿ

ಅಸ್ಸಾಂನ ಸಿಲ್ಚಾರ್‌ ಜೈಲಿನಲ್ಲಿರುವ ಏಳು ಮಂದಿಯನ್ನು ಭಾರತದಿಂದ ಮ್ಯಾನ್ಮಾರ್‌ಗೆ ಗಡಿಪಾರು ಮಾಡದಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಬೇಕು ಎಂದು ರೊಹಿಂಗ್ಯಾ ನಿರಾಶ್ರಿತರು ಬುಧವಾರ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದಾರೆ.
Last Updated 3 ಅಕ್ಟೋಬರ್ 2018, 19:01 IST
ಗಡಿಪಾರು ತಡೆ ಕೋರಿ ರೊಹಿಂಗ್ಯಾ ನಿರಾಶ್ರಿತರ ಅರ್ಜಿ

ಅಕ್ರಮ ವಲಸಿಗರ ಬಯೊಮೆಟ್ರಿಕ್‌ ಸಂಗ್ರಹಕ್ಕೆ ಸೂಚನೆ

ರಾಜ್ಯಗಳಿಗೆ ಕೇಂದ್ರ ಸರ್ಕಾರದ ಸೂಚನೆ
Last Updated 28 ಸೆಪ್ಟೆಂಬರ್ 2018, 19:57 IST
ಅಕ್ರಮ ವಲಸಿಗರ ಬಯೊಮೆಟ್ರಿಕ್‌ ಸಂಗ್ರಹಕ್ಕೆ ಸೂಚನೆ

ರೋಹಿಂಗ್ಯಾ ಬಿಕ್ಕಟ್ಟಿಗೆ ವರ್ಷ: ಬೃಹತ್ ಪ್ರತಿಭಟನೆ

ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿ ಇಲ್ಲಿನ ಲಕ್ಷಾಂತರ ರೋಹಿಂಗ್ಯಾ ಮುಸ್ಲಿಮರು ಬೃಹತ್ ಪ್ರತಿಭಟನೆ ನಡೆಸಿದರು.
Last Updated 25 ಆಗಸ್ಟ್ 2018, 16:54 IST
ರೋಹಿಂಗ್ಯಾ ಬಿಕ್ಕಟ್ಟಿಗೆ ವರ್ಷ: ಬೃಹತ್ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT