ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಾವರ್ಕರ್, ಠಾಕ್ರೆ ಬಗ್ಗೆ ರಾಹುಲ್ ಗಾಂಧಿ ಬಾಯಲ್ಲಿ ಒಳ್ಳೆ ಮಾತು ಆಡಿಸಿ: ಅಮಿತ್ ಶಾ

Published : 15 ನವೆಂಬರ್ 2024, 13:32 IST
Last Updated : 15 ನವೆಂಬರ್ 2024, 13:32 IST
ಫಾಲೋ ಮಾಡಿ
Comments
ಕರ್ನಾಟಕದಲ್ಲಿ ದೇವಾಲಯ‌ಕ್ಕೆ ಸೇರಿದ ಆಸ್ತಿಗಳನ್ನು ವಕ್ಫ್‌ ಆಸ್ತಿ ಎಂದು ಘೋಷಣೆ  ಪ್ರಧಾನಿ ನರೇಂದ್ರ ಮೋದಿ ಅವರಿಂದ ರಾಮಮಂದಿರ ನಿರ್ಮಾಣ ಕಾಂಗ್ರೆಸ್‌ ವಿರುದ್ದ ಗೃಹ ಸಚಿವ ಅಮಿತ್‌ ಶಾ ಟೀಕೆ
‘ವಕ್ಫ್‌ ಕಾಯ್ದೆಗೆ ತಿದ್ದುಪಡಿ ಖಚಿತ’
ಯಾವಾತ್ಮಾಳ್‌: ‘ವಿರೋಧ ಪಕ್ಷದ ನಾಯಕರಾದ ಉದ್ಧವ್‌ ಠಾಕ್ರೆ ಶರದ್‌ ಪವಾರ್‌ ಅವರು ಎಷ್ಟೇ ವಿರೋಧಿಸಿದರೂ ಪ್ರಧಾನಿ ನರೇಂದ್ರ ಮೋದಿ ಅವರು ವಕ್ಫ್‌ ಕಾಯ್ದೆ ತಿದ್ಡುಪಡಿ ಮಾಡಲಿದ್ದಾರೆ’ ಎಂದು ಶಾ ತಿಳಿಸಿದರು. ಯಾವಾತ್ಮಾಳ್‌ ಜಿಲ್ಲೆಯ ಉಮರ್ ಖೇಡ್‌ನಲ್ಲಿ ಮಾತನಾಡಿದ ಅವರು ‘ಮೋದಿ ಅವರು ವಕ್ಫ್‌ ಕಾಯ್ದೆಗೆ ತಿದ್ದುಪಡಿ ಮಾಡಲು ಹೊರಟಿದ್ದಾರೆ. ಅದಕ್ಕೆ ವಿರೋಧ ಪಕ್ಷದ ನಾಯಕರು ವಿರೋಧಿಸುತ್ತಿದ್ದಾರೆ. ಉದ್ಧವ್‌ ಅವರೇ ಸರಿಯಾಗಿ ಕೇಳಿಸಿಕೊಳ್ಳಿ. ನೀವೆಲ್ಲರೂ ಏನೇ ಪ್ರತಿಭಟಿಸಿದರೂ ಮೋದಿ ಅವರು ಕಾಯ್ದೆಗೆ ತಿದ್ದುಪಡಿ ತರಲಿದ್ದಾರೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT