ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Uddhav Thackeray

ADVERTISEMENT

Maharashtra Elections 2024: ಮಹಾರಾಷ್ಟ್ರ ಚುನಾವಣೆಯಲ್ಲಿ ‘ಗದ್ದರ್’ ಗದ್ದಲ

ಮುಖ್ಯಮಂತ್ರಿ ಏಕನಾಥ ಶಿಂದೆ ಅವರ ವಾಹನವು ಮುಂಬೈನ ಚಾಂದೀವಲಿ ಪ್ರದೇಶದಲ್ಲಿ ಸಾಗುತ್ತಿದ್ದಾಗ, ಸಂತೋಷ್ ಕಾಟ್ಕೆ ಎನ್ನುವ ಯುವಕನೊಬ್ಬ ಅವರ ವಾಹನಕ್ಕೆ ಅಡ್ಡ ಬಂದು, ಶಿಂದೆ ಅವರನ್ನು ಉದ್ದೇಶಿಸಿ ‘ದ್ರೋಹಿ’ ಎಂದು ಕರೆದ...
Last Updated 16 ನವೆಂಬರ್ 2024, 23:30 IST
Maharashtra Elections 2024: ಮಹಾರಾಷ್ಟ್ರ ಚುನಾವಣೆಯಲ್ಲಿ ‘ಗದ್ದರ್’ ಗದ್ದಲ

ಸಾವರ್ಕರ್, ಠಾಕ್ರೆ ಬಗ್ಗೆ ರಾಹುಲ್ ಗಾಂಧಿ ಬಾಯಲ್ಲಿ ಒಳ್ಳೆ ಮಾತು ಆಡಿಸಿ: ಅಮಿತ್ ಶಾ

‘ಉದ್ಧವ್‌ಜೀ, ನಿಮಗೆ ಧೈರ್ಯವಿದ್ದರೆ, ವೀರ್ ಸಾವರ್ಕರ್‌, ಬಾಳಾ ಸಾಹೇಬ್‌ ಠಾಕ್ರೆ ಕುರಿತು ರಾಹುಲ್‌ ಗಾಂಧಿಯಿಂದ ಎರಡು ಒಳ್ಳೆಯ ಮಾತಗಳನ್ನು ಆಡಿಸಿ’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸವಾಲೆಸಿದಿದ್ದಾರೆ.
Last Updated 15 ನವೆಂಬರ್ 2024, 13:32 IST
ಸಾವರ್ಕರ್, ಠಾಕ್ರೆ ಬಗ್ಗೆ ರಾಹುಲ್ ಗಾಂಧಿ ಬಾಯಲ್ಲಿ ಒಳ್ಳೆ ಮಾತು ಆಡಿಸಿ: ಅಮಿತ್ ಶಾ

SC, ST ಮೀಸಲಾತಿ ಕಸಿದು ಮುಸ್ಲಿಮರಿಗೆ ಹಂಚಲು ಕಾಂಗ್ರೆಸ್ ಯತ್ನ: ಅಮಿತ್ ಶಾ

ಎಸ್‌ಸಿ, ಎಸ್‌ಟಿ ಹಾಗೂ ಇತರ ಹಿಂದುಳಿದ ವರ್ಗಗಗಳಿಗೆ (ಒಬಿಸಿ) ಕಲ್ಪಿಸಲಾಗಿರುವ ಮೀಸಲಾತಿಯನ್ನು ಕಸಿದು ಮುಸ್ಲಿಮರಿಗೆ ಹಂಚಲು ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಆರೋಪಿಸಿದ್ದಾರೆ.
Last Updated 10 ನವೆಂಬರ್ 2024, 13:38 IST
SC, ST ಮೀಸಲಾತಿ ಕಸಿದು ಮುಸ್ಲಿಮರಿಗೆ ಹಂಚಲು ಕಾಂಗ್ರೆಸ್ ಯತ್ನ: ಅಮಿತ್ ಶಾ

ಬಿಜೆಪಿ ಜೊತೆಗಿನ 30 ವರ್ಷದ ಸಖ್ಯದಲ್ಲೂ ಶಿವಸೇನೆ ಬದಲಾಗಲಿಲ್ಲ: ಉದ್ಧವ್‌ ಠಾಕ್ರೆ

ಬಿಜೆಪಿಯೊಂದಿಗೆ ಸತತ ಮೂವತ್ತು ವರ್ಷ ಮೈತ್ರಿ ಸಾಧಿಸಿದ್ದಾಗಲೂ ಶಿವಸೇನೆ ಪಕ್ಷವು ತನ್ನ ಅಸ್ಮಿತೆಯನ್ನು ಬಿಟ್ಟುಕೊಟ್ಟಿಲ್ಲ. ಕಾಂಗ್ರೆಸ್‌ ಜೊತೆಗಿನ ಸದ್ಯದ ಮೈತ್ರಿಯಿಂದಲೂ ಪಕ್ಷದ ಅಸ್ತಿತ್ವ, ಅಸ್ಮಿತೆ ಬದಲಾಗದು ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಶನಿವಾರ ಸ್ಪಷ್ಟಪಡಿಸಿದರು.
Last Updated 9 ನವೆಂಬರ್ 2024, 16:22 IST
ಬಿಜೆಪಿ ಜೊತೆಗಿನ 30 ವರ್ಷದ ಸಖ್ಯದಲ್ಲೂ ಶಿವಸೇನೆ ಬದಲಾಗಲಿಲ್ಲ: ಉದ್ಧವ್‌ ಠಾಕ್ರೆ

ಸುವರ್ಣ ಕರಂಜೆ ಬಗ್ಗೆ ಆಕ್ಷೇಪಾರ್ಹ ಹೇಳಿಕೆ: ಸಂಜಯ್ ರಾವುತ್ ಸಹೋದರನ ವಿರುದ್ಧ FIR

ಪ್ರತಿಸ್ಪರ್ಧಿ ಶಿವಸೇನಾ (ಏಕನಾಥ ಶಿಂದೆ ಬಣ) ನಾಯಕಿ ಸುವರ್ಣ ಕರಂಜೆ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವುತ್ ಅವರ ಸಹೋದರ, ಶಾಸಕ ಸುನಿಲ್ ರಾವುತ್ ವಿರುದ್ಧ ಮುಂಬೈ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
Last Updated 5 ನವೆಂಬರ್ 2024, 5:47 IST
ಸುವರ್ಣ ಕರಂಜೆ ಬಗ್ಗೆ ಆಕ್ಷೇಪಾರ್ಹ ಹೇಳಿಕೆ: ಸಂಜಯ್ ರಾವುತ್ ಸಹೋದರನ ವಿರುದ್ಧ FIR

‘ಹೊರಗಿನ ಮಾಲು’ ಹೇಳಿಕೆ ವಿವಾದ: ಮಹಾರಾಷ್ಟ್ರ MVA ನಾಯಕರ ಮೌನ ಪ್ರಶ್ನಿಸಿದ ಶಾಯಿನಾ

‘ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನಾ ಬಣದ ಸಂಸದ ಅರವಿಂದ ಸಾವಂತ್‌ ನೀಡಿರುವ ‘ಹೊರಗಿನ ಮಾಲು’ ಹೇಳಿಕೆಯನ್ನು ಸಂಜಯ್ ರಾವುತ್‌ ಅವರು ಸಮರ್ಥಿಸಿಕೊಂಡಿರುವ ಬಗ್ಗೆ ಮಹಾ ವಿಕಾಸ್ ಅಘಾಡಿ (ಎಂವಿಎ) ನಾಯಕರು ಮೌನವಹಿಸಿರುವುದೇಕೆ’ ಎಂದು ಮುಖ್ಯಮಂತ್ರಿ ಏಕನಾಥ ಶಿಂದೆ ಬಣದ ಅಭ್ಯರ್ಥಿ ಶಾಯಿನಾ ಪ್ರಶ್ನಿಸಿದ್ದಾರೆ.
Last Updated 3 ನವೆಂಬರ್ 2024, 4:51 IST
‘ಹೊರಗಿನ ಮಾಲು’ ಹೇಳಿಕೆ ವಿವಾದ: ಮಹಾರಾಷ್ಟ್ರ MVA ನಾಯಕರ ಮೌನ ಪ್ರಶ್ನಿಸಿದ ಶಾಯಿನಾ

ಶಾಯಿನಾ ಕುರಿತ ‘ಹೊರಗಿನ ಮಾಲು’ ಹೇಳಿಕೆ ವಿವಾದ: ಸಂಸದ ಸಾವಂತ್ ಕ್ಷಮೆಯಾಚನೆ

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಬಣದ ಅಭ್ಯರ್ಥಿ ಶಾಯಿನಾ ಎನ್‌ಸಿ ಅವರನ್ನು ‘ಹೊರಗಿನ ಮಾಲು’ ಎಂದಿದ್ದ ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನಾ ಸಂಸದ ಅರವಿಂದ ಸಾವಂತ್‌ ಇಂದು (ಶನಿವಾರ) ಕ್ಷಮೆಯಾಚಿಸಿದ್ದಾರೆ.
Last Updated 2 ನವೆಂಬರ್ 2024, 9:04 IST
ಶಾಯಿನಾ ಕುರಿತ ‘ಹೊರಗಿನ ಮಾಲು’ ಹೇಳಿಕೆ ವಿವಾದ: ಸಂಸದ ಸಾವಂತ್ ಕ್ಷಮೆಯಾಚನೆ
ADVERTISEMENT

ಬಿಜೆಪಿಯಿಂದ ಪ್ರಣಾಳಿಕೆ ಜಾರಿ, ಕಾಂಗ್ರೆಸ್‌ನಿಂದ ಜನರ ವಿಭಜನೆ: ಮಹಾರಾಷ್ಟ್ರ ಸಚಿವ

ಬಿಜೆಪಿಯು ಪ್ರಣಾಳಿಕೆ ಜಾರಿ ಮಾಡಿದರೆ, ಕಾಂಗ್ರೆಸ್ ಪಕ್ಷವು ಮತದಾರರನ್ನು ವಿಭಜಿಸುತ್ತದೆ ಎಂದು ಮಹಾರಾಷ್ಟ್ರ ಸಚಿವ, ಬಿಜೆಪಿ ನಾಯಕ ಸುಧೀರ್‌ ಮುಂಗಂಟಿವಾರ್‌ ಆರೋಪಿಸಿದ್ದಾರೆ.
Last Updated 18 ಅಕ್ಟೋಬರ್ 2024, 6:08 IST
ಬಿಜೆಪಿಯಿಂದ ಪ್ರಣಾಳಿಕೆ ಜಾರಿ, ಕಾಂಗ್ರೆಸ್‌ನಿಂದ ಜನರ ವಿಭಜನೆ: ಮಹಾರಾಷ್ಟ್ರ ಸಚಿವ

ಮಾನಹಾನಿ ಪ್ರಕರಣ: ಶಿವಸೇನಾ–UBT ನಾಯಕ ಸಂಜಯ್‌ ರಾವುತ್‌ಗೆ 15 ದಿನ ಜೈಲು

ಬಿಜೆಪಿ ನಾಯಕ ಕಿರಿತ್ ಸೋಮಯ್ಯ ಅವರ ಪತ್ನಿ ಡಾ. ಮೇಧಾ ಅವರು ದಾಖಲಿಸಿದ್ದ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಸೇನಾ–ಯುಬಿಟಿ ನಾಯಕ ಸಂಜಯ್‌ ರಾವುತ್‌ ಅವರಿಗೆ ಮುಂಬೈ ನ್ಯಾಯಾಲಯ 15 ದಿನಗಳ ಜೈಲು ಶಿಕ್ಷೆ ವಿಧಿಸಿದೆ.
Last Updated 26 ಸೆಪ್ಟೆಂಬರ್ 2024, 7:34 IST
ಮಾನಹಾನಿ ಪ್ರಕರಣ: ಶಿವಸೇನಾ–UBT ನಾಯಕ ಸಂಜಯ್‌ ರಾವುತ್‌ಗೆ 15 ದಿನ ಜೈಲು

ಕೇಜ್ರಿವಾಲ್‌ರನ್ನು ಶ್ಲಾಘಿಸಿದ ಠಾಕ್ರೆ: ಸೇನಾ ಬಂಡಾಯ ನಾಯಕರು ಹೇಡಿಗಳು ಎಂದು ಕಿಡಿ

ಅಬಕಾರಿ ನೀತಿ ಹಗರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿರುವುದನ್ನು ಶಿವಸೇನಾ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಸ್ವಾಗತಿಸಿದ್ದಾರೆ. ಜತೆಗೆ, 2022ರಲ್ಲಿ ಶಿವಸೇನಾ ಪಕ್ಷದ ವಿಭಜನೆ ಕಾರಣರಾದವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Last Updated 14 ಸೆಪ್ಟೆಂಬರ್ 2024, 6:48 IST
ಕೇಜ್ರಿವಾಲ್‌ರನ್ನು ಶ್ಲಾಘಿಸಿದ ಠಾಕ್ರೆ: ಸೇನಾ ಬಂಡಾಯ ನಾಯಕರು ಹೇಡಿಗಳು ಎಂದು ಕಿಡಿ
ADVERTISEMENT
ADVERTISEMENT
ADVERTISEMENT