ಜಗತ್ತಿನ ಅತ್ಯಾಧುನಿಕ ಬಹೂಪಯೋಗಿ ಎಂಟು ‘ಅಪಾಚೆ ಎ.ಎಚ್. 64ಇ’ ಯುದ್ಧ ಹೆಲಿಕಾಪ್ಟರ್ಗಳು ಮಂಗಳವಾರ ಭಾರತದ ವಾಯುಪಡೆಯನ್ನು ಸೇರಿಕೊಂಡಿವೆ. ನೆರೆ ರಾಷ್ಟ್ರದಿಂದ ಯುದ್ಧದ ಎಚ್ಚರಿಕೆ ಬರುತ್ತಿರುವ ಸಂದರ್ಭದಲ್ಲೇ ಈ ಹೆಲಿಕಾಪ್ಟರ್ಗಳು ವಾಯುಪಡೆಯನ್ನು ಸೇರಿದ್ದು, ಭಾರತದ ದಾಳಿಯ ಸಾಮರ್ಥ್ಯವನ್ನು ಹೆಚ್ಚಿಸಿವೆ. ಪಠಾಣ್ಕೋಟ್ ವಾಯು ನೆಲೆಯಲ್ಲಿ ಇವುಗಳನ್ನು ನೆಲೆಗೊಳಿಸಲಾಗಿದೆ. ಆಪಾಚೆ ಕುರಿತು ವಿವರಿಸುವ ಪ್ರಜಾವಾಣಿಯ ಇನ್ಫೋಗ್ರಾಫಿಕ್ಸ್ ಇಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.