ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Indian Air Force

ADVERTISEMENT

ವೈಮಾನಿಕ ತರಬೇತಿಗೆ ಡಿಮೊನಾ ಸಿಮ್ಯುಲೇಟರ್‌

ವೈಮಾನಿಕ ತರಬೇತಿಗೆ ಡಿಮೊನಾ ಸಿಮ್ಯುಲೇಟರ್‌
Last Updated 4 ಸೆಪ್ಟೆಂಬರ್ 2024, 0:28 IST
ವೈಮಾನಿಕ ತರಬೇತಿಗೆ ಡಿಮೊನಾ ಸಿಮ್ಯುಲೇಟರ್‌

ರಾಜಸ್ಥಾನದಲ್ಲಿ MiG-29 ಯುದ್ಧ ವಿಮಾನ ಪತನ: ಪೈಲಟ್ ಸುರಕ್ಷಿತ

ಭಾರತೀಯ ವಾಯುಪಡೆಯ MiG-29 ಯುದ್ಧ ವಿಮಾನ ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ಪತನಗೊಂಡಿದೆ. ವಿಮಾನದಲ್ಲಿದ್ದ ಪೈಲಟ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಭಾರತೀಯ ವಾಯುಪಡೆ(IAF) ತಿಳಿಸಿದೆ.
Last Updated 3 ಸೆಪ್ಟೆಂಬರ್ 2024, 3:30 IST
ರಾಜಸ್ಥಾನದಲ್ಲಿ MiG-29 ಯುದ್ಧ ವಿಮಾನ ಪತನ: ಪೈಲಟ್ ಸುರಕ್ಷಿತ

ಭಾರತೀಯ ವಾಯುಪಡೆಯ ಟ್ರೈನಿಂಗ್ ಕಮಾಂಡ್‌ ಆಗಿ ತೇಜ್‌ಬೀರ್ ಸಿಂಗ್ ಅಧಿಕಾರ ಸ್ವೀಕಾರ

ಭಾರತೀಯ ವಾಯುಪಡೆಯ ಟ್ರೈನಿಂಗ್ ಕಮಾಂಡ್‌ನ ಸೀನಿಯರ್‌ ಏರ್‌ ಸ್ಟಾಫ್‌ ಆಫೀಸರ್‌ ಆಗಿ ಏರ್‌ ಮಾರ್ಷಲ್‌ ತೇಜ್‌ಬೀರ್‌ ಸಿಂಗ್‌ ಅವರು ಭಾನುವಾರ ಅಧಿಕಾರ ವಹಿಸಿಕೊಂಡಿದ್ದಾರೆ.
Last Updated 2 ಸೆಪ್ಟೆಂಬರ್ 2024, 16:02 IST
ಭಾರತೀಯ ವಾಯುಪಡೆಯ ಟ್ರೈನಿಂಗ್ ಕಮಾಂಡ್‌ ಆಗಿ ತೇಜ್‌ಬೀರ್ ಸಿಂಗ್ ಅಧಿಕಾರ ಸ್ವೀಕಾರ

ರಾಜಸ್ಥಾನದಲ್ಲಿ ವಾಯುಪಡೆಯ ಲಘು ಯುದ್ಧ ವಿಮಾನ ತೇಜಸ್‌ ಪತನ

‘ಭಾರತ ಶಕ್ತಿ’ ಪ್ರದರ್ಶನದ ವೇಳೆಯೇ ಘಟನೆ
Last Updated 12 ಮಾರ್ಚ್ 2024, 9:46 IST
ರಾಜಸ್ಥಾನದಲ್ಲಿ ವಾಯುಪಡೆಯ ಲಘು ಯುದ್ಧ ವಿಮಾನ ತೇಜಸ್‌ ಪತನ

ಬಿಹಾರ | ತಾಂತ್ರಿಕ ದೋಷ: ಭೂಸ್ಪರ್ಶ ಮಾಡಿದ ಸೇನೆ ವಿಮಾನ

ತಾಂತ್ರಿಕ ದೋಷದ ಕಾರಣ ವಾಯುಪಡೆಯ ಚಿಕ್ಕಗಾತ್ರದ ಯುದ್ಧವಿಮಾನವೊಂದು ಬಯಲಿನಲ್ಲಿ ಭೂಸ್ಪರ್ಶ ಮಾಡಿರುವ ಘಟನೆ ಬಿಹಾರದ ಗಯಾ ಜಿಲ್ಲೆಯ ಬಾಗ್ದಾಹ ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ.
Last Updated 5 ಮಾರ್ಚ್ 2024, 14:24 IST
ಬಿಹಾರ | ತಾಂತ್ರಿಕ ದೋಷ: ಭೂಸ್ಪರ್ಶ ಮಾಡಿದ ಸೇನೆ ವಿಮಾನ

ಸಿಂಗಪುರ ವೈಮಾನಿಕ ಪ್ರದರ್ಶನ: ಕಸರತ್ತು ತೋರಲು ಸಾರಂಗ್‌ ಹೆಲಿಕಾಪ್ಟರ್‌ ತಂಡ ಸಜ್ಜು

ಭಾರತೀಯ ವಾಯುಪಡೆಯ ಸಾರಂಗ್‌ ಹೆಲಿಕಾಪ್ಟರ್‌ಗಳು ಸಿಂಗಪುರ ವೈಮಾನಿಕ ಪ್ರದರ್ಶನದಲ್ಲಿ ಕಸರತ್ತು ತೋರಲು ಭರ್ಜರಿ ಸಿದ್ಧತೆ ನಡೆಸಿವೆ.
Last Updated 23 ಫೆಬ್ರುವರಿ 2024, 12:49 IST
ಸಿಂಗಪುರ ವೈಮಾನಿಕ ಪ್ರದರ್ಶನ: ಕಸರತ್ತು ತೋರಲು ಸಾರಂಗ್‌ ಹೆಲಿಕಾಪ್ಟರ್‌ ತಂಡ ಸಜ್ಜು

ಪೋಖ್ರಾನ್‌ನಲ್ಲಿ ವಾಯು ಶಕ್ತಿ ದರ್ಶನ: ಚೀನಾ, ಪಾಕಿಸ್ತಾನಕ್ಕೆ ಎಚ್ಚರಿಕೆಯ ಸಂದೇಶ!

ರಾಜಸ್ಥಾನದ ಜೈಸಲ್ಮೇರ್‌ ಬಳಿ ಇರುವ ಪೋಖ್ರಾನ್‌ನಲ್ಲಿ ಶನಿವಾರ ಹಗಲು ಮತ್ತು ರಾತ್ರಿ ಭಾರತದ ವಾಯುಪಡೆಯ ಶಕ್ತಿ ಪ್ರದರ್ಶನ ನಡೆಯಿತು. ಈ ’ವಾಯು ಶಕ್ತಿ‘ಯಲ್ಲಿ 121 ಯುದ್ಧವಿಮಾನಗಳ ಬಲವನ್ನು ಪ್ರದರ್ಶಿಸಲಾಯಿತು.
Last Updated 18 ಫೆಬ್ರುವರಿ 2024, 10:17 IST
ಪೋಖ್ರಾನ್‌ನಲ್ಲಿ ವಾಯು ಶಕ್ತಿ ದರ್ಶನ: ಚೀನಾ, ಪಾಕಿಸ್ತಾನಕ್ಕೆ ಎಚ್ಚರಿಕೆಯ ಸಂದೇಶ!
ADVERTISEMENT

ತಾಂತ್ರಿಕ ದೋಷ: ಪಂಜಾಬ್‌ನಲ್ಲಿ ‘ಚಿನೂಕ್’ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

ತಾಂತ್ರಿಕ ದೋಷದಿಂದಾಗಿ ಭಾರತೀಯ ವಾಯುಪಡೆಯ (ಐಎಎಫ್) ಚಿನೂಕ್ ಹೆಲಿಕಾಪ್ಟರ್‌ ಪಂಜಾಬ್‌ನ ಬರ್ನಾಲಾ ಪ್ರದೇಶದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 18 ಫೆಬ್ರುವರಿ 2024, 10:16 IST
ತಾಂತ್ರಿಕ ದೋಷ: ಪಂಜಾಬ್‌ನಲ್ಲಿ ‘ಚಿನೂಕ್’ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

ಕಾರ್ಗಿಲ್‌ನಲ್ಲಿ ಇದೇ ಮೊದಲ ಬಾರಿ ರಾತ್ರಿ ವೇಳೆ ಇಳಿದ ವಾಯುಪಡೆಯ ಸಿ–130 ಜೆ ವಿಮಾನ

ಭಾರತೀಯ ವಾಯುಪಡೆಯ ಸಿ–130 ಜೆ ಸೂಪರ್‌ ಹರ್ಕ್ಯುಲಸ್ ಸಾಗಣೆ ವಿಮಾನವು ಇದೇ ಮೊದಲ ಬಾರಿ ರಾತ್ರಿ ವೇಳೆ ಕಾರ್ಗಿಲ್‌ನ ಗಡಿ ನಿಯಂತ್ರಣ ರೇಖೆ ಬಳಿಯ ಎತ್ತರದ ಪ್ರದೇಶದಲ್ಲಿರುವ ಏರ್‌ಸ್ಟ್ರಿಪ್‌ನಲ್ಲಿ ಇಳಿದಿದೆ.
Last Updated 7 ಜನವರಿ 2024, 13:39 IST
ಕಾರ್ಗಿಲ್‌ನಲ್ಲಿ ಇದೇ ಮೊದಲ ಬಾರಿ ರಾತ್ರಿ ವೇಳೆ ಇಳಿದ ವಾಯುಪಡೆಯ ಸಿ–130 ಜೆ ವಿಮಾನ

ಹೈದರಾಬಾದ್: ಸೇನಾ ವಿಮಾನ ಅಪಘಾತ, ಇಬ್ಬರು ಪೈಲಟ್ ಸಾವು

ಭಾರತೀಯ ಸೇನೆಯ ತರಬೇತಿ ವಿಮಾನವೊಂದು ಹೈದರಾಬಾದ್‌ ಬಳಿ ಇಂದು (ಸೋಮವಾರ) ಬೆಳಿಗ್ಗೆ ಪತನಗೊಂಡಿದ್ದು, ಅದರಲ್ಲಿದ್ದ ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದಾರೆ.
Last Updated 4 ಡಿಸೆಂಬರ್ 2023, 8:09 IST
ಹೈದರಾಬಾದ್: ಸೇನಾ ವಿಮಾನ ಅಪಘಾತ, ಇಬ್ಬರು ಪೈಲಟ್ ಸಾವು
ADVERTISEMENT
ADVERTISEMENT
ADVERTISEMENT