ಭುಜ್ (ಪಿಟಿಐ): ಗುಜರಾತ್‌ನ ಕಛ್ ಜಿಲ್ಲೆಯ ಜಕಾವ್ ಕರಾವಳಿಯ ಲುನಾ ಬೆಟ್ ದ್ವೀಪದಲ್ಲಿ ಚರಾಸ್‌ನ (ಮಾದಕವಸ್ತು) 10 ಪೊಟ್ಟಣ ವಶಪಡಿಸಿಕೊಳ್ಳಲಾಗಿದೆ ಎಂದು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ವಶಪಡಿಸಿಕೊಳ್ಳಲಾಗಿರುವ ಚರಾಸ್ ಪೊಟ್ಟಣಗಳ ಮೇಲೆ ‘ಅಫ್ಘನ್ ಪ್ರಾಡಕ್ಟ್’ ಎಂದು ಮುದ್ರಿಸಲಾಗಿದೆ. ಇವು ಪಾಕಿಸ್ತಾನದ ಕರಾವಳಿ ಮೂಲಕ ಭಾರತದ ಕರಾವಳಿಗೆ ತಲುಪಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2020ರ ಮೇನಿಂದ ಈವರೆಗೆ ಜಖಾವ್ ಕರಾವಳಿ, ಅದಕ್ಕೆ ಹೊಂದಿಕೊಂಡಿರುವ ಪ್ರದೇಶಗಳಿಂದ ವಾರಸುದಾರರಿಲ್ಲದ ಸುಮಾರು 1,548 ಚರಾಸ್ ಪೊಟ್ಟಣಗಳನ್ನು ಬಿಎಸ್‌ಎಫ್ ಹಾಗೂ ಇತರ ಕಾನೂನು ಜಾರಿ ಸಂಸ್ಥೆಗಳ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ ಎಂದು ಬಿಎಸ್‌ಎಫ್ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.