ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Gujarath

ADVERTISEMENT

ಗುಜರಾತ್‌: ಕಟ್ಟಡ ಕುಸಿದು 9 ಮಂದಿ ಸಾವು

ಗುಜರಾತ್‌ನ ಮಹೇಸಣಾ ಜಿಲ್ಲೆಯ ಕಡಿ ನಗರದಲ್ಲಿ ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ಮಣ್ಣು ಕುಸಿದು ಒಂಬತ್ತು ಕಾರ್ಮಿಕರು ಮೃತಪಟ್ಟಿದ್ದಾರೆ ಮತ್ತು ಒಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು.
Last Updated 12 ಅಕ್ಟೋಬರ್ 2024, 16:08 IST
ಗುಜರಾತ್‌: ಕಟ್ಟಡ ಕುಸಿದು 9 ಮಂದಿ ಸಾವು

ಗುಜರಾತ್‌ | 6 ಅಂತಸ್ತಿನ ಕಟ್ಟಡ ಕುಸಿತ: 15 ಮಂದಿಗೆ ಗಾಯ, ಹಲವರು ಸಿಲುಕಿರುವ ಶಂಕೆ

ಸೂರತ್‌ನ ಸಚಿನ್ ಪಾಲಿ ಗ್ರಾಮದಲ್ಲಿ ಆರು ಅಂತಸ್ತಿನ ಕಟ್ಟಡ ಕುಸಿದು ಬಿದ್ದಿದ್ದು, 15 ಮಂದಿ ಗಾಯಗೊಂಡಿದ್ದಾರೆ. ಅಲ್ಲದೇ ಅವಶೇಷಗಳ ಅಡಿಯಲ್ಲಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 6 ಜುಲೈ 2024, 13:08 IST
ಗುಜರಾತ್‌ | 6 ಅಂತಸ್ತಿನ ಕಟ್ಟಡ ಕುಸಿತ: 15 ಮಂದಿಗೆ ಗಾಯ, ಹಲವರು ಸಿಲುಕಿರುವ ಶಂಕೆ

ಗುಜರಾತ್‌: ಪುತ್ರನ ಕೊಂದು, ಕೆಲಸದ ಸ್ಥಳದಲ್ಲಿಯೇ ಬಿಸಾಡಿದ ಪೊಲೀಸ್‌ ಸಹಾಯಕ

ಗುಜರಾತ್‌ನ ನವಸಾರಿ ಜಿಲ್ಲೆಯಲ್ಲಿ ಪೊಲೀಸ್‌ ಸಹಾಯಕನೊಬ್ಬ ತನ್ನ 10 ವರ್ಷದ ಪುತ್ರನಿಗೆ ವಿಷವುಣಿಸಿ ಕೊಂದು, ತಾನು ಕಾರ್ಯ ನಿರ್ವಹಿಸುತ್ತಿದ್ದ ಟ್ರಾಫಿಕ್‌ ಚೌಕಿಯಲ್ಲಿಯೇ ಎಸೆದು ಪರಾರಿಯಾಗಿದ್ದಾನೆ.
Last Updated 2 ಜೂನ್ 2024, 13:12 IST
ಗುಜರಾತ್‌: ಪುತ್ರನ ಕೊಂದು, ಕೆಲಸದ ಸ್ಥಳದಲ್ಲಿಯೇ
ಬಿಸಾಡಿದ ಪೊಲೀಸ್‌ ಸಹಾಯಕ

ಅಮೆರಿಕದಲ್ಲಿ ಅಪಘಾತ: 20 ಅಡಿ ಎತ್ತರದ ಮರವೇರಿದ SUV; 3 ಭಾರತೀಯ ಮಹಿಳೆಯರ ಸಾವು

ಗುಜರಾತ್ ಮೂಲದ ಮಹಿಳೆಯರು ಸಂಚರಿಸುತ್ತಿದ್ದ ಎಸ್‌ಯುವಿ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಮೂವರು ಮಹಿಳೆಯರು ಮೃಪಟ್ಟಿದ್ದಾರೆ. 20 ಅಡಿ ಎತ್ತರದ ಮರವೇರಿರುವ ಕಾರು ಅಪಘಾತದ ಭೀಕರತೆಗೆ ಸಾಕ್ಷಿಯಂತಿದೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ.
Last Updated 27 ಏಪ್ರಿಲ್ 2024, 11:44 IST
ಅಮೆರಿಕದಲ್ಲಿ ಅಪಘಾತ: 20 ಅಡಿ ಎತ್ತರದ ಮರವೇರಿದ SUV; 3 ಭಾರತೀಯ ಮಹಿಳೆಯರ ಸಾವು

PHOTOS | ಸ್ಕೂಬಾ ಡೈವಿಂಗ್‌ ವೇಳೆ ಸಮುದ್ರದ ಆಳದಲ್ಲಿ ಧ್ಯಾನ ಮಾಡಿದ ಪ್ರಧಾನಿ ಮೋದಿ

ಗುಜರಾತ್‌ಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿಯವರು ಸ್ಕೂಬಾ ಡೈವಿಂಗ್‌ ಮಾಡಿದ್ದಾರೆ
Last Updated 25 ಫೆಬ್ರುವರಿ 2024, 13:06 IST
PHOTOS | ಸ್ಕೂಬಾ ಡೈವಿಂಗ್‌ ವೇಳೆ ಸಮುದ್ರದ ಆಳದಲ್ಲಿ ಧ್ಯಾನ ಮಾಡಿದ ಪ್ರಧಾನಿ ಮೋದಿ
err

ಭರೂಚ್‌ನಿಂದ AAP ಕಣಕ್ಕೆ: ಕ್ಷಮೆ ಕೋರಿದ ಕಾಂಗ್ರೆಸ್‌ನ ಅಹ್ಮದ್ ಪಟೇಲ್ ಪುತ್ರಿ

ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಸೀಟು ಹಂಚಿಕೆಯ ಭಾಗವಾಗಿ ಗುಜರಾತ್‌ನ ಭರೂಚ್‌ ಲೋಕಸಭಾ ಕ್ಷೇತ್ರವನ್ನು ಆಮ್ ಆದ್ಮಿ ಪಕ್ಷ (ಎಎಪಿ)ಗೆ ಕಾಂಗ್ರೆಸ್ ಬಿಟ್ಟುಕೊಟ್ಟಿದ್ದು, ಇದಕ್ಕಾಗಿ ಮುಮ್ತಾಜ್ ಪಟೇಲ್ ಅವರು ಕ್ಷೇತ್ರದ ಜನರ ಕ್ಷಮೆ ಕೋರಿದ್ದಾರೆ.
Last Updated 24 ಫೆಬ್ರುವರಿ 2024, 9:54 IST
ಭರೂಚ್‌ನಿಂದ AAP ಕಣಕ್ಕೆ: ಕ್ಷಮೆ ಕೋರಿದ ಕಾಂಗ್ರೆಸ್‌ನ ಅಹ್ಮದ್ ಪಟೇಲ್ ಪುತ್ರಿ

ಬಿಲ್ಕಿಸ್ ಬಾನೊ ಪ್ರಕರಣ | ಮದುವೆಯಲ್ಲಿ ಪಾಲ್ಗೊಳ್ಳಲು ಅಪರಾಧಿಗೆ ಪೆರೋಲ್– HC

ಅಹಮದಾಬಾದ್: ಸೋದರಳಿಯನ ಮದುವೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕೋರಿದ್ದ ಬಿಲ್ಕಿಸ್ ಬಾನೊ ಪ್ರಕರಣದ ಅಪರಾಧಿಗೆ 10 ದಿನಗಳ ಪೆರೋಲ್‌ ಅನ್ನು ಗುಜರಾತ್ ಹೈಕೋರ್ಟ್ ಶುಕ್ರವಾರ ಮಂಜೂರು ಮಾಡಿದೆ.
Last Updated 23 ಫೆಬ್ರುವರಿ 2024, 16:04 IST
ಬಿಲ್ಕಿಸ್ ಬಾನೊ ಪ್ರಕರಣ | ಮದುವೆಯಲ್ಲಿ ಪಾಲ್ಗೊಳ್ಳಲು ಅಪರಾಧಿಗೆ ಪೆರೋಲ್– HC
ADVERTISEMENT

ರಾಮ ಮಂದಿರ ನಿರ್ಮಾಣ: ಬಜೆಟ್‌ ಅಧಿವೇಶನದಲ್ಲಿ ಮೋದಿ ಪ್ರಶಂಸೆಗೆ ಗುಜರಾತ್ ನಿರ್ಧಾರ

‘ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಹಾಗೂ ಪ್ರಾಣ ಪ್ರತಿಷ್ಠಾಪನೆಗೆ ಕಾರಣರಾದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಫೆ. 1ರಿಂದ ಆರಂಭವಾಗಲಿರುವ ಬಜೆಟ್ ಅಧಿವೇಶನದಲ್ಲಿ ಪ್ರಂಶಶಿಸಲು ಗುಜರಾತ್ ಸರ್ಕಾರ ನಿರ್ಧರಿಸಿದೆ’ ಎಂದು ಸಂಸದೀಯ ವ್ಯವಹಾರಗಳ ಸಚಿವ ರಿಷಿಕೇಶ್ ಪಟೇಲ್ ತಿಳಿಸಿದ್ದಾರೆ.
Last Updated 31 ಜನವರಿ 2024, 16:21 IST
ರಾಮ ಮಂದಿರ ನಿರ್ಮಾಣ: ಬಜೆಟ್‌ ಅಧಿವೇಶನದಲ್ಲಿ ಮೋದಿ ಪ್ರಶಂಸೆಗೆ ಗುಜರಾತ್ ನಿರ್ಧಾರ

ಗುಜರಾತ್ ದೋಣಿ ದುರಂತ: ಮೂವರ ಬಂಧನ

12 ಶಾಲಾ ಮಕ್ಕಳು ಹಾಗೂ ಇಬ್ಬರು ಶಿಕ್ಷಕರು ಸಾವನ್ನಪ್ಪಿದ್ದ ದೋಣಿ ದುರಂತ ಪ್ರಕರಣಕ್ಕೆ ಸಂಬಂಧಿಸಿ, ಗುತ್ತಿಗೆದಾರ ಸಂಸ್ಥೆಯ ವ್ಯವಸ್ಥಾಪಕ ಸೇರಿ ಮೂವರನ್ನು ಬಂಧಿಸಲಾಗಿದೆ.
Last Updated 19 ಜನವರಿ 2024, 16:04 IST
ಗುಜರಾತ್ ದೋಣಿ ದುರಂತ: ಮೂವರ ಬಂಧನ

ಪೊಲೀಸ್‌ ಇಲಾಖೆಯ ನಿವೃತ್ತ ಶ್ವಾನಗಳಿಗೆ ‘ವಿಶ್ರಾಂತಿ ಧಾಮ’

ಪೊಲೀಸ್‌ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ ಶ್ವಾನಗಳು ವೃದ್ಧಾಪ್ಯ ಅಥವಾ ಇತರ ಕಾರಣಗಳಿಂದ ಕರ್ತವ್ಯ ನಿರ್ವಹಿಸಲು ಅನರ್ಹ ಗೊಂಡಾಗ, ಅವುಗಳ ಪಾಲನೆ, ಪೋಷಣೆಗಾಗಿ ಗುಜರಾತ್‌ನ ಆನಂದ್‌ ಜಿಲ್ಲೆಯಲ್ಲಿ ‘ನಿವೃತ್ತ ಪೊಲೀಸ್‌ ಶ್ವಾನಗಳ ವಿಶ್ರಾಂತಿ ಧಾಮ’ವನ್ನು ಆರಂಭಿಸಲಾಗಿದೆ.
Last Updated 18 ಜನವರಿ 2024, 4:19 IST
ಪೊಲೀಸ್‌ ಇಲಾಖೆಯ ನಿವೃತ್ತ ಶ್ವಾನಗಳಿಗೆ ‘ವಿಶ್ರಾಂತಿ ಧಾಮ’
ADVERTISEMENT
ADVERTISEMENT
ADVERTISEMENT