ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Drugs Transport

ADVERTISEMENT

ಪಂಜಾಬ್‌ | ಮಾದಕ ದ್ರವ್ಯ ಕಳ್ಳಸಾಗಣೆ: ಮೂವರು ಡ್ರಗ್ ಪೆಡ್ಲರ್‌ಗಳ ಬಂಧನ

ಮಾದಕ ದ್ರವ್ಯ ಕಳ್ಳಸಾಗಣೆಯಲ್ಲಿ ತೊಡಗಿರುವ ಮೂವರನ್ನು ಪಂಜಾಬ್ ಪೊಲೀಸರು ಬಂಧಿಸಿದ್ದು, ಅವರಿಂದ 1 ಕೆ.ಜಿ ಮೆಥಾಂಫೆಟಮೈನ್, 2.45 ಕೆ.ಜಿ ಹೆರಾಯಿನ್ ಮತ್ತು 520 ಗ್ರಾಂ ಸೂಡೊಫೆಡ್ರಿನ್ ವಶಪಡಿಸಿಕೊಂಡಿದ್ದಾರೆ.
Last Updated 21 ಜುಲೈ 2024, 2:47 IST
ಪಂಜಾಬ್‌ | ಮಾದಕ ದ್ರವ್ಯ ಕಳ್ಳಸಾಗಣೆ: ಮೂವರು ಡ್ರಗ್ ಪೆಡ್ಲರ್‌ಗಳ ಬಂಧನ

ಪಂಜಾಬ್‌: 48 ಕೆ.ಜಿ ಹೆರಾಯಿನ್‌ ವಶ, ಮೂವರ ಬಂಧನ

ಐದು ದೇಶಗಳಲ್ಲಿ ಕಾರ್ಯಾಚರಿಸುತ್ತಿದ್ದ ಮಾದಕವಸ್ತು ಕಳ್ಳಸಾಗಣೆಯ ಜಾಲವೊಂದನ್ನು ಭೇದಿಸಿ 48 ಕೆ.ಜಿ ಹೆರಾಯಿನ್‌ ವಶಪಡಿಸಿಕೊಳ್ಳಲಾಗಿದೆ. ಈ ಜಾಲದಲ್ಲಿದ್ದ ಮೂವರು ಮಾದಕವಸ್ತು ಕಳ್ಳಸಾಗಣೆದಾರರನ್ನು ಬಂಧಿಸಲಾಗಿದೆ ಎಂದು ಪಂಜಾಬ್‌ ಪೊಲೀಸರು ಸೋಮವಾರ ತಿಳಿಸಿದ್ದಾರೆ.
Last Updated 29 ಏಪ್ರಿಲ್ 2024, 13:06 IST
ಪಂಜಾಬ್‌: 48 ಕೆ.ಜಿ ಹೆರಾಯಿನ್‌ ವಶ, ಮೂವರ ಬಂಧನ

ಮಾನವನ ಮೂಳೆಯಿಂದ ಮಾದಕ ಪದಾರ್ಥ! ಏನಿದು ಜಾಂಬಿ ಡ್ರಗ್ಸ್? ಸ್ಮಶಾನಗಳಿಗೆ ಕಾವಲು!

ಸಿಯೆರಾ ಲಿಯೋನ್ ಸೇರಿದಂತೆ ಪಶ್ಚಿಮ ಆಫ್ರಿಕಾ ರಾಷ್ಟ್ರಗಳನ್ನು ತಲ್ಲಣಗೊಳಿಸುತ್ತಿರುವ ಕುಶ್ ಡ್ರಗ್ಸ್: ಸಿಯೆರಾದಲ್ಲಿ ತುರ್ತು ಪರಿಸ್ಥಿತಿಗೆ ಕಾರಣವಾದ ಹೊಸ ಬಗೆಯ ಮಾದಕ ಪದಾರ್ಥ
Last Updated 10 ಏಪ್ರಿಲ್ 2024, 13:46 IST
ಮಾನವನ ಮೂಳೆಯಿಂದ ಮಾದಕ ಪದಾರ್ಥ! ಏನಿದು ಜಾಂಬಿ ಡ್ರಗ್ಸ್? ಸ್ಮಶಾನಗಳಿಗೆ ಕಾವಲು!

ಮುಂಬೈ ವಿಮಾನ ನಿಲ್ದಾಣದಲ್ಲಿ ₹6.2 ಕೋಟಿ ಮೌಲ್ಯದ ಕೊಕೇನ್ ವಶಪಡಿಸಿಕೊಂಡ ಡಿಆರ್‌ಐ

ಮುಂಬೈ ನಗರದ ಛತ್ರಪತಿ ಶಿವಾಜಿ ಮಹಾರಾಜ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವೆನೆಜುವೆಲಾದಿಂದ ಆಗಮಿಸಿದ ಪ್ರಯಾಣಿಕರೊಬ್ಬರ ಬಳಿ ₹6.2 ಕೋಟಿ ಮೌಲ್ಯದ 628 ಗ್ರಾಂ ಕೊಕೇನ್ ವಶಪಡಿಸಿಕೊಳ್ಳಲಾಗಿದೆ ಎಂದು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ತಿಳಿಸಿದ್ದಾರೆ.
Last Updated 20 ಜನವರಿ 2024, 2:09 IST
ಮುಂಬೈ ವಿಮಾನ ನಿಲ್ದಾಣದಲ್ಲಿ ₹6.2 ಕೋಟಿ ಮೌಲ್ಯದ ಕೊಕೇನ್ ವಶಪಡಿಸಿಕೊಂಡ ಡಿಆರ್‌ಐ

ಕಳ್ಳಸಾಗಣೆ ತಡೆಗೆ ಬಿಎಸ್‌ಎಫ್‌ನಿಂದ ಡ್ರೋನ್‌ ತರಬೇತಿ

ಗಡಿ ಭದ್ರತಾ ಪಡೆಯು ಹೊಸದಾಗಿ ನೇಮಕಾತಿ ಹೊಂದಿದ ಸೈನಿಕರಿಗೆ ಡ್ರೋನ್‌ ತಂತ್ರಜ್ಞಾನದ ತರಬೇತಿ ನೀಡುತ್ತದೆ ಎಂದು ಬಿಎಸ್‌ಎಫ್‌ನ ಇಂದೋರ್‌ ಮೂಲದ ಸಹಾಯಕ ತರಬೇತಿ ಕೇಂದ್ರದ ಉನ್ನತ ಅಧಿಕಾರಿ ಗುಲಿಯಾ ತಿಳಿಸಿದ್ದಾರೆ.
Last Updated 2 ನವೆಂಬರ್ 2023, 12:35 IST
ಕಳ್ಳಸಾಗಣೆ ತಡೆಗೆ ಬಿಎಸ್‌ಎಫ್‌ನಿಂದ ಡ್ರೋನ್‌ ತರಬೇತಿ

ಮಾದಕವಸ್ತು ಕಳ್ಳಸಾಗಣೆ | ಮಹಿಳೆಗೆ ಗಲ್ಲು: 19 ವರ್ಷಗಳ ನಂತರ ಮೊದಲ ಪ್ರಕರಣ

31 ಗ್ರಾಂ ಮಾದಕವಸ್ತು ಕಳ್ಳಸಾಗಣೆ ಮಾಡಿದ್ದ ಪ್ರಕರಣದ ಅಪರಾಧಿ ಮಹಿಳೆಯನ್ನು ಶುಕ್ರವಾರ ಸಿಂಗಪುರದಲ್ಲಿ ಗಲ್ಲಿಗೇರಿಸಲಾಗಿದ್ದು, 19 ವರ್ಷಗಳಲ್ಲಿ ಮಹಿಳೆಗೆ ನೇಣು ಶಿಕ್ಷೆ ವಿಧಿಸಿದ ಮೊದಲ ಪ್ರಕರಣ ಇದಾಗಿದೆ.
Last Updated 28 ಜುಲೈ 2023, 14:06 IST
ಮಾದಕವಸ್ತು ಕಳ್ಳಸಾಗಣೆ | ಮಹಿಳೆಗೆ ಗಲ್ಲು: 19 ವರ್ಷಗಳ ನಂತರ ಮೊದಲ ಪ್ರಕರಣ

ಪ್ಯಾಂಟ್‌ಗಳಲ್ಲಿ ಡ್ರಗ್ಸ್ ಸಾಗಣೆ: ಜೈಲಿನಲ್ಲಿ ಸಿಕ್ಕಿಬಿದ್ದ ಕೈದಿ

ಜೀನ್ಸ್‌ ಪ್ಯಾಂಟ್‌ಗಳಲ್ಲಿ ಡ್ರಗ್ಸ್ ಬಚ್ಚಿಟ್ಟುಕೊಂಡು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದೊಳಗೆ ಸಾಗಿಸುತ್ತಿದ್ದ ವಿಚಾರಾಣಾಧೀನ ಕೈದಿ ಶಾಹಿದ್ ಪಾಷಾ ಅಲಿಯಾಸ್ ನ್ಯಾರೊ ವಿರುದ್ಧ ಪ್ರಕರಣ ದಾಖಲಾಗಿದೆ.
Last Updated 6 ಜುಲೈ 2023, 23:30 IST
ಪ್ಯಾಂಟ್‌ಗಳಲ್ಲಿ ಡ್ರಗ್ಸ್ ಸಾಗಣೆ: ಜೈಲಿನಲ್ಲಿ ಸಿಕ್ಕಿಬಿದ್ದ ಕೈದಿ
ADVERTISEMENT

ಗುಜರಾತ್‌: ಬಿಎಸ್‌ಎಫ್‌ನಿಂದ ಚರಾಸ್‌ನ 10 ಪೊಟ್ಟಣ ವಶ

ಗುಜರಾತ್‌ನ ಕಛ್‌ ಜಿಲ್ಲೆಯ ಜಕಾವ್‌ ಕರಾವಳಿಯ ಲುನಾ ಬೆಟ್‌ ದ್ವೀಪದಲ್ಲಿ 10 ಪೊಟ್ಟಣ ಚರಾಸ್‌ (ಮಾದಕವಸ್ತು) ವಶಪಡಿಸಿಕೊಳ್ಳಲಾಗಿದೆ ಎಂದು ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
Last Updated 12 ಏಪ್ರಿಲ್ 2023, 11:01 IST
ಗುಜರಾತ್‌: ಬಿಎಸ್‌ಎಫ್‌ನಿಂದ ಚರಾಸ್‌ನ 10 ಪೊಟ್ಟಣ ವಶ

ಮಾದಕ ವಸ್ತು ಸಾಗಣೆ, ಮಾರಾಟ ಕಾರ್ಯಾಚರಣೆ: ₹ 8.52 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ

ಡ್ರಗ್ಸ್ ಸಾಗಣೆ ಹಾಗೂ ಮಾರಾಟದ ವಿರುದ್ಧ ಕಾರ್ಯಾಚರಣೆ ನಡೆಸಿರುವ ದಕ್ಷಿಣ ವಿಭಾಗದ ಪೊಲೀಸರು, ನೈಜೀರಿಯಾದ ಐವರು ಪ್ರಜೆಗಳನ್ನು ಬಂಧಿಸಿದ್ದಾರೆ.
Last Updated 11 ಏಪ್ರಿಲ್ 2023, 7:02 IST
ಮಾದಕ ವಸ್ತು ಸಾಗಣೆ, ಮಾರಾಟ ಕಾರ್ಯಾಚರಣೆ: ₹ 8.52 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ

ಭಾರತದಲ್ಲಿ ಮಾದಕ ವಸ್ತು ಅಕ್ರಮ ಸಾಗಣೆ 5 ವರ್ಷಗಳಲ್ಲಿ ಗಣನೀಯ ಏರಿಕೆ: ವಿಶ್ವಸಂಸ್ಥೆ

ಐಎನ್‌ಸಿಪಿ ತನ್ನ 2022ರ ವಾರ್ಷಿಕ ವರದಿಯನ್ನು ಗುರುವಾರ ಬಿಡುಗಡೆ ಮಾಡಿದ್ದು, ಈ ಅಂಶವನ್ನು ಉಲ್ಲೇಖಿಸಿದೆ.
Last Updated 10 ಮಾರ್ಚ್ 2023, 13:52 IST
ಭಾರತದಲ್ಲಿ ಮಾದಕ ವಸ್ತು ಅಕ್ರಮ ಸಾಗಣೆ 5 ವರ್ಷಗಳಲ್ಲಿ ಗಣನೀಯ ಏರಿಕೆ: ವಿಶ್ವಸಂಸ್ಥೆ
ADVERTISEMENT
ADVERTISEMENT
ADVERTISEMENT