ಕಠ್ಮಂಡು: ಟಿಬೆಟ್ಗೆ ರೈಲು ಮಾರ್ಗದ ಸಂಪರ್ಕ ಮತ್ತು ರಸ್ತೆ ಸುರಂಗ ನಿರ್ಮಿಸುವ ಎರಡು ಪ್ರತ್ಯೇಕ ಯೋಜನೆಗಳ ಅನುಷ್ಠಾನಕ್ಕೆ ನೇಪಾಳ ಮತ್ತು ಚೀನಾ ಒಪ್ಪಂದ ಮಾಡಿಕೊಂಡಿವೆ.

ಚೀನಾ ಜತೆ ಹೆಚ್ಚು ಸಂಪರ್ಕ ಸಾಧಿಸುವ ಮೂಲಕ ವ್ಯಾಪಾರ ಮಾರ್ಗಕ್ಕೆ ಭಾರತದ ಮೇಲಿನ ಅವಲಂಬನೆಯನ್ನು ಅಂತ್ಯಗೊಳಿಸುವುದು ಈ ಒಪ್ಪಂದದ ಉದ್ದೇಶವಾಗಿದೆ ಎಂದು ವಿಶ್ಲೇಷಿಸಲಾಗಿದೆ.

70 ಕಿಲೋ ಮೀಟರ್ ಉದ್ದದ ರೈಲು ಮಾರ್ಗವು ಟಿಬೆಟ್ನ ಗ್ಯಿರಾನ್ ಮತ್ತು ಕಠ್ಮಂಡು ನಡುವೆ ಸಂಪರ್ಕ ಕಲ್ಪಿಸಲಿದೆ. ಚೀನಾದ ತಂಡವು ಈಗಾಗಲೇ ಈ ಬಗ್ಗೆ ಅಧ್ಯಯನ ನಡೆಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.