ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Trade

ADVERTISEMENT

India's Trade Deficit: ಹಿಗ್ಗಿದ ವ್ಯಾಪಾರ ಕೊರತೆ

ಅಕ್ಟೋಬರ್‌ ತಿಂಗಳಿನಲ್ಲಿ ರಫ್ತಿಗಿಂತಲೂ ಆಮದು ಪ್ರಮಾಣ ಹೆಚ್ಚಾಗಿದ್ದು, ವಿದೇಶಿ ವ್ಯಾಪಾರದ ಕೊರತೆಯು ₹2.29 ಲಕ್ಷ ಕೋಟಿ ಆಗಿದೆ ಎಂದು ಕೇಂದ್ರ ಸರ್ಕಾರ ಗುರುವಾರ ತಿಳಿಸಿದೆ.‌
Last Updated 14 ನವೆಂಬರ್ 2024, 16:18 IST
India's Trade Deficit: ಹಿಗ್ಗಿದ ವ್ಯಾಪಾರ ಕೊರತೆ

ವ್ಯಾಪಾರ ಕೊರತೆ ಅಂತರ 10 ತಿಂಗಳ ಗರಿಷ್ಠ

ಆಗಸ್ಟ್‌ ತಿಂಗಳಿನಲ್ಲಿ ರಫ್ತಿಗಿಂತಲೂ ಆಮದು ಪ್ರಮಾಣ ಹೆಚ್ಚಾಗಿದ್ದು, ವಿದೇಶಿ ವ್ಯಾಪಾರದ ಕೊರತೆ ಅಂತರವು 10 ತಿಂಗಳ ಗರಿಷ್ಠ ಮಟ್ಟಕ್ಕೆ ದಾಖಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
Last Updated 17 ಸೆಪ್ಟೆಂಬರ್ 2024, 16:43 IST
ವ್ಯಾಪಾರ ಕೊರತೆ ಅಂತರ 10 ತಿಂಗಳ ಗರಿಷ್ಠ

ಶಿವಮೊಗ್ಗ | ಆನ್‌ಲೈನ್‌ ವಂಚನೆ; 8 ತಿಂಗಳಲ್ಲಿ ₹4.96 ಕೋಟಿ ಪಂಗನಾಮ!

ಎಚ್ಚರ; ಷೇರು ಟ್ರೇಡ್ ಬ್ಯುಸಿನೆಸ್‌ ಹೆಸರಲ್ಲಿ ವಂಚಕರು ಬಲೆ ಬೀಸುತ್ತಾರೆ
Last Updated 11 ಸೆಪ್ಟೆಂಬರ್ 2024, 6:22 IST
ಶಿವಮೊಗ್ಗ | ಆನ್‌ಲೈನ್‌ ವಂಚನೆ; 8 ತಿಂಗಳಲ್ಲಿ ₹4.96 ಕೋಟಿ ಪಂಗನಾಮ!

ಅಮೆರಿಕವು ಭಾರತದ ಅಗ್ರ ವ್ಯಾಪಾರ ಪಾಲುದಾರ ರಾಷ್ಟ್ರ: ಜಿಟಿಆರ್‌ಐ

ಚೀನಾದೊಂದಿಗೆ ಭಾರತದ ವ್ಯಾಪಾರ ಕೊರತೆ ₹3.49 ಲಕ್ಷ ಕೋಟಿ
Last Updated 23 ಆಗಸ್ಟ್ 2024, 14:19 IST
ಅಮೆರಿಕವು ಭಾರತದ ಅಗ್ರ ವ್ಯಾಪಾರ ಪಾಲುದಾರ ರಾಷ್ಟ್ರ: ಜಿಟಿಆರ್‌ಐ

ಮುಸ್ಲಿಮರೊಂದಿಗೆ ವ್ಯಾಪಾರ ಬಹಿಷ್ಕಾರಕ್ಕೆ ಕರೆ: ಎಫ್‌ಐಆರ್‌ ದಾಖಲಿಸಿ ಎಂದ ಕೋರ್ಟ್

ಕಳೆದ ವರ್ಷ ನಡೆದ ಕೋಮು ಸಂಘರ್ಷದ ನಂತರ ಗ್ರಾಮದ ಮುಸ್ಲಿಮರೊಂದಿಗೆ ವ್ಯಾಪಾರ ಬಹಿಷ್ಕಾರಕ್ಕೆ ಕರೆ ನೀಡಿದ್ದ ಗುಂಪಿನ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಗುಜರಾತ್‌ನ ಪಾಟಣ್‌ ಜಿಲ್ಲಾ ನ್ಯಾಯಾಲಯವು ಆದೇಶಿಸಿದೆ.
Last Updated 31 ಜುಲೈ 2024, 14:35 IST
ಮುಸ್ಲಿಮರೊಂದಿಗೆ ವ್ಯಾಪಾರ ಬಹಿಷ್ಕಾರಕ್ಕೆ ಕರೆ: ಎಫ್‌ಐಆರ್‌ ದಾಖಲಿಸಿ ಎಂದ ಕೋರ್ಟ್

ಹಿಗ್ಗಿದ ವ್ಯಾಪಾರ ಕೊರತೆ: ದೇಶದ ಆರ್ಥಿಕತೆಗೆ ಅಪಾಯವೆಂದ ಆರ್ಥಿಕ ತಜ್ಞರು

ಭಾರತವು ತನ್ನ ಪ್ರಮುಖ 10 ವ್ಯಾಪಾರ ಪಾಲುದಾರ ರಾಷ್ಟ್ರಗಳ ಪೈಕಿ ಒಂಬತ್ತು ದೇಶಗಳ ಜೊತೆಗೆ 2023–24ನೇ ಆರ್ಥಿಕ ವರ್ಷದಲ್ಲಿ ವ್ಯಾಪಾರ ಕೊರತೆ ಎದುರಿಸಿದೆ ಎಂದು ಕೇಂದ್ರ ಸರ್ಕಾರದ ಅಂಕಿ–ಅಂಶಗಳು ತಿಳಿಸಿವೆ.
Last Updated 26 ಮೇ 2024, 13:44 IST
ಹಿಗ್ಗಿದ ವ್ಯಾಪಾರ ಕೊರತೆ: ದೇಶದ ಆರ್ಥಿಕತೆಗೆ ಅಪಾಯವೆಂದ ಆರ್ಥಿಕ ತಜ್ಞರು

ಚೀನಾ ಉತ್ಪನ್ನಗಳಿಗೆ ಭಾರಿ ತೆರಿಗೆ ಹೇರಿದ ಬೈಡನ್‌: ಇವಿಗಳ ಮೇಲೆ ಶೇ 100 ಸುಂಕ

ಚೀನಾದ ಎಲೆಕ್ಟ್ರಿಕ್ ವಾಹನಗಳು, ಬ್ಯಾಟರಿ, ಸ್ಟೀಲ್‌, ಸೋಲಾರ್ ಸೆಲ್ ಹಾಗೂ ಅಲ್ಯುಮಿನಿಯಂ ಮೇಲೆ ಅಮೆರಿಕ ಭಾರಿ ತೆರಿಗೆ ಹೇರಿದೆ. ನ್ಯಾಯಬದ್ಧವಲ್ಲದ ವ್ಯಾಪಾರ ರೂಢಿಯಿಂದ ಅಮೆರಿಕದ ಕಾರ್ಮಿಕರನ್ನು ರಕ್ಷಿಸುವ ಸಲುವಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
Last Updated 15 ಮೇ 2024, 2:42 IST
ಚೀನಾ ಉತ್ಪನ್ನಗಳಿಗೆ ಭಾರಿ ತೆರಿಗೆ ಹೇರಿದ ಬೈಡನ್‌: ಇವಿಗಳ ಮೇಲೆ ಶೇ 100 ಸುಂಕ
ADVERTISEMENT

ಭಾರತ–ಸಿಂಗಪುರ ದ್ವಿಪಕ್ಷೀಯ ವ್ಯಾ‍ಪಾರ ವೃದ್ಧಿ

2022–23ನೇ ಆರ್ಥಿಕ ವರ್ಷದಲ್ಲಿ ಭಾರತ ಮತ್ತು ಸಿಂಗಪುರದ ನಡುವಿನ ದ್ವಿಪಕ್ಷೀಯ ವ್ಯಾಪಾರವು ₹2.96 ಲಕ್ಷ ಕೋಟಿಗೆ ಮುಟ್ಟಿದೆ. ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇ 18.2ರಷ್ಟು ಏರಿಕೆಯಾಗಿದೆ.
Last Updated 6 ಏಪ್ರಿಲ್ 2024, 16:09 IST
ಭಾರತ–ಸಿಂಗಪುರ ದ್ವಿಪಕ್ಷೀಯ ವ್ಯಾ‍ಪಾರ ವೃದ್ಧಿ

ಏರಿಕೆ ಕಂಡ ವ್ಯಾಪಾರ ಕೊರತೆ: ಅಕ್ಟೋಬರ್‌ ರಫ್ತು ಶೇ 6, ಆಮದು ಶೇ 12ರಷ್ಟು ಏರಿಕೆ

ಭಾರತದ ವ್ಯಾಪಾರ ಕೊರತೆಯು 2022ರ ಅಕ್ಟೋಬರ್‌ನಲ್ಲಿ ₹2.18 ಲಕ್ಷ ಕೋಟಿಯಷ್ಟು ಇದ್ದಿದ್ದು 2023ರ ಅಕ್ಟೋಬರ್‌ನಲ್ಲಿ ₹ 2.61 ಲಕ್ಷ ಕೋಟಿಗೆ ಏರಿಕೆ ಆಗಿದೆ.
Last Updated 15 ನವೆಂಬರ್ 2023, 14:36 IST
ಏರಿಕೆ ಕಂಡ ವ್ಯಾಪಾರ ಕೊರತೆ: ಅಕ್ಟೋಬರ್‌ ರಫ್ತು ಶೇ 6, ಆಮದು ಶೇ 12ರಷ್ಟು ಏರಿಕೆ

ಕದನ ವ್ಯಾಪಾರ ನಿರಂತರ: ಸಬಿತಾ ಬನ್ನಾಡಿ ಅವರ ವಿಶ್ಲೇಷಣೆ

ಯುದ್ಧವು ಉದ್ದಿಮೆಯಾದಾಗ ಶಸ್ತ್ರಗಳ ಜೊತೆಗೆ ಉನ್ಮಾದವನ್ನೂ ಉತ್ಪಾದಿಸಲಾಗುತ್ತದೆ
Last Updated 30 ಅಕ್ಟೋಬರ್ 2023, 3:16 IST
ಕದನ ವ್ಯಾಪಾರ ನಿರಂತರ: ಸಬಿತಾ ಬನ್ನಾಡಿ ಅವರ ವಿಶ್ಲೇಷಣೆ
ADVERTISEMENT
ADVERTISEMENT
ADVERTISEMENT