ಸೂರತ್: ಗುಜರಾತ್ನ ಸೂರತ್ನ ಸಚಿನ್ ಪಾಲಿ ಗ್ರಾಮದಲ್ಲಿ ಸಂಭವಿಸಿದ ಕಟ್ಟಡ ಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ಪಿಟಿಐ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.
.ಸೂರತ್ | ಆರು ಅಂತಸ್ತಿನ ಕಟ್ಟಡ ಕುಸಿತ; ಒಬ್ಬ ಸಾವು.
‘30 ಫ್ಲ್ಯಾಟ್ಗಳಿರುವ 5 ಅಂತಸ್ತಿನ ಕಟ್ಟಡವು ಶನಿವಾರ ಕುಸಿದಿತ್ತು. ಘಟನೆ ವೇಳೆ ಕೇವಲ 4 ಫ್ಲ್ಯಾಟ್ಗಳಲ್ಲಿ ಮಾತ್ರ ಜನ ವಾಸ ಇದ್ದರು. ರಾಷ್ಟ್ರೀಯ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ತಂಡ ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ’ ಎಂದು ಸೂರತ್ ಪೊಲೀಸ್ ಅಯುಕ್ತ ಅನುಪಮ್ ಸಿಂಗ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಬಟ್ಟೆ ಕಾರ್ಖಾನೆಯಲ್ಲಿ ದುಡಿಯುತ್ತಿದ್ದ ಕಾರ್ಮಿಕರು ಈ ಕಟ್ಟಡದಲ್ಲಿ ಬಾಡಿಗೆಗೆ ನೆಲೆಸಿದ್ದರು. 8 ವರ್ಷ ಹಳೆಯ ಈ ಕಟ್ಟಡ ಶಿಥಿಲಾವಸ್ಥೆಯಲ್ಲಿತ್ತು.

.ಸೂರತ್| ಭಾರಿ ಮಳೆ, ಗಾಳಿ: ರನ್ ವೇಯಿಂದ ಹೊರ ಹೋದ ವಿಮಾನ, ಪ್ರಯಾಣಿಕರು ಸುರಕ್ಷಿತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.