ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Gujrat

ADVERTISEMENT

ಮೊರ್ಬಿ ಸೇತುವೆ ಕುಸಿತ: ಪ್ರಮುಖ ಆರೋಪಿಗೆ ತುಲಾಭಾರ! ಹೊಸ ವಿವಾದ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಫೋಟೊ, ವಿಡಿಯೊ
Last Updated 16 ನವೆಂಬರ್ 2024, 13:46 IST
ಮೊರ್ಬಿ ಸೇತುವೆ ಕುಸಿತ: ಪ್ರಮುಖ ಆರೋಪಿಗೆ ತುಲಾಭಾರ! ಹೊಸ ವಿವಾದ

ಗುಜರಾತ್ ಕರಾವಳಿಯಲ್ಲಿ 700 ಕೆ.ಜಿ. ಮಾದಕ ದ್ರವ್ಯ ಜಪ್ತಿ: 8 ಇರಾನ್ ಪ್ರಜೆಗಳ ಬಂಧನ

ಗುಜರಾತ್‌ ಕರಾವಳಿ ತೀರದಲ್ಲಿ ಮಾದಕ ದ್ರವ್ಯ ನಿಗ್ರಹ ದಳದ ನೇತೃತ್ವದಲ್ಲಿ ನೌಕಾಪಡೆ ಮತ್ತು ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ 700 ಕೆ.ಜಿ ಮಾದಕ ದ್ರವ್ಯವನ್ನು ವಶಪಡಿಸಿಕೊಂಡಿದ್ದು, 8 ಮಂದಿ ಇರಾನ್‌ ಪ್ರಜೆಗಳನ್ನು ಬಂಧಿಸಿದ್ದಾರೆ.
Last Updated 15 ನವೆಂಬರ್ 2024, 10:37 IST
ಗುಜರಾತ್ ಕರಾವಳಿಯಲ್ಲಿ 700 ಕೆ.ಜಿ. ಮಾದಕ ದ್ರವ್ಯ ಜಪ್ತಿ: 8 ಇರಾನ್ ಪ್ರಜೆಗಳ ಬಂಧನ

ನೆಚ್ಚಿನ ಕಾರನ್ನು ಸಮಾಧಿ ಮಾಡುವ ಮೂಲಕ ಭಾವಪೂರ್ಣ ವಿದಾಯ ಹೇಳಿದ ಬಿಲ್ಡರ್

ಗುಜರಾತಿನ ಅಮ್ರೇಲಿ ಜಿಲ್ಲೆಯಲ್ಲಿ ಬಿಲ್ಡರ್‌ ಒಬ್ಬರು 18 ವರ್ಷಗಳಷ್ಟು ಹಳೆಯದಾದ ಕಾರನ್ನು ಸಮಾಧಿ ಮಾಡುವ ಮೂಲಕ ‘ಬದುಕನ್ನೇ ಬದಲಾಯಿಸಿದ‘ ಪ್ರೀತಿಯ ವಾಹನಕ್ಕೆ ವಿನೂತನವಾಗಿ ವಿದಾಯ ಹೇಳಿದ್ದಾರೆ.
Last Updated 8 ನವೆಂಬರ್ 2024, 14:14 IST
ನೆಚ್ಚಿನ ಕಾರನ್ನು ಸಮಾಧಿ ಮಾಡುವ ಮೂಲಕ ಭಾವಪೂರ್ಣ ವಿದಾಯ ಹೇಳಿದ ಬಿಲ್ಡರ್

ಹುಸಿ ಬಾಂಬ್‌ ಬೆದರಿಕೆ ಕರೆ: ವಿಮಾನಗಳ ನಂತರ ಇದೀಗ ಹೋಟೆಲುಗಳ ಸರದಿ

‘ಗುಜರಾತ್‌ನ ರಾಜ್‌ಕೋಟ್‌ ನಗರದಲ್ಲಿ ಸುಮಾರು 10 ಹೋಟೆಲುಗಳಿಗೆ ಶನಿವಾರ ಬಾಂಬ್ ಬೆದರಿಕೆ ಕರೆಗಳು ಬಂದಿವೆ’ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 26 ಅಕ್ಟೋಬರ್ 2024, 13:44 IST
ಹುಸಿ ಬಾಂಬ್‌ ಬೆದರಿಕೆ ಕರೆ: ವಿಮಾನಗಳ ನಂತರ ಇದೀಗ ಹೋಟೆಲುಗಳ ಸರದಿ

ಐಎಸ್‌ಐ ಜತೆ ಸಂಚು: ಗುಜರಾತ್‌ ವ್ಯಕ್ತಿಗೆ ಶಿಕ್ಷೆ

ದೇಶದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಪಾಕಿಸ್ತಾನ ಬೆಂಬಲಿತ ಐಎಸ್‌ಐ ಏಜೆಂಟರೊಂದಿಗೆ ಸಂಚು ರೂಪಿಸಿದ್ದಕ್ಕಾಗಿ ಗುಜರಾತ್‌ನ ವ್ಯಕ್ತಿಗೆ ಇಲ್ಲಿನ ವಿಶೇಷ ನ್ಯಾಯಾಲಯವು ಶಿಕ್ಷೆ ವಿಧಿಸಿದೆ.
Last Updated 23 ಅಕ್ಟೋಬರ್ 2024, 16:13 IST
ಐಎಸ್‌ಐ ಜತೆ ಸಂಚು: ಗುಜರಾತ್‌ ವ್ಯಕ್ತಿಗೆ ಶಿಕ್ಷೆ

ಸರ್ಕಾರಿ ಆಸ್ತಿ ಮೇಲೆ ಹಕ್ಕು ಆದೇಶ; ನಕಲಿ ನ್ಯಾಯಾಲಯ ನಡೆಸುತ್ತಿದ್ದವನ ಬಂಧನ

ಗುಜರಾತ್‌ನ ಗಾಂಧಿನಗರದಲ್ಲಿ ನ್ಯಾಯಾಧೀಶನೆಂದು ಹೇಳಿಕೊಂಡು ನಕಲಿ ನ್ಯಾಯಾಲಯ ನಡೆಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
Last Updated 22 ಅಕ್ಟೋಬರ್ 2024, 11:35 IST
ಸರ್ಕಾರಿ ಆಸ್ತಿ ಮೇಲೆ ಹಕ್ಕು ಆದೇಶ; ನಕಲಿ ನ್ಯಾಯಾಲಯ ನಡೆಸುತ್ತಿದ್ದವನ ಬಂಧನ

ರೈತನ ಮನೆಯಿಂದ ₹1.07 ಕೋಟಿ ಕದ್ದಿದ್ದವರನ್ನು ಹಿಡಿದುಕೊಟ್ಟ ಪೊಲೀಸ್ ಶ್ವಾನ!

ರೈತರೊಬ್ಬರ ಮನೆಯಿಂದ ₹1.07 ಕೋಟಿ ಕಳವು ಮಾಡಿದ್ದ ಆರೋಪಿಗಳನ್ನು ಪೊಲೀಸ್ ಶ್ವಾನದ ಸಹಾಯದಿಂದ ಬಂಧಿಸಿರುವ ಘಟನೆ ಗುಜರಾತ್‌ನ ಅಹಮದಾಬಾದ್ ಜಿಲ್ಲೆಯಲ್ಲಿ ನಡೆದಿದೆ.
Last Updated 18 ಅಕ್ಟೋಬರ್ 2024, 11:34 IST
ರೈತನ ಮನೆಯಿಂದ ₹1.07 ಕೋಟಿ ಕದ್ದಿದ್ದವರನ್ನು ಹಿಡಿದುಕೊಟ್ಟ ಪೊಲೀಸ್ ಶ್ವಾನ!
ADVERTISEMENT

ಅಹಮದಾಬಾದ್‌ | ಜಿಎಸ್‌ಟಿ ಹಗರಣ: ಪತ್ರಕರ್ತನ ಬಂಧನ

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಹಗರಣಕ್ಕೆ ಸಂಬಂಧಿಸಿದ ಆರೋಪದಲ್ಲಿ ಗುಜರಾತ್‌ನ ಪ್ರಮುಖ ದಿನಪತ್ರಿಕೆಯ ಹಿರಿಯ ಪತ್ರಕರ್ತ ಮಹೇಶ್ ಲಾಂಗಾ ಅವರನ್ನು ಅಹಮದಾಬಾದ್ ಅಪರಾಧ ದಳದ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
Last Updated 8 ಅಕ್ಟೋಬರ್ 2024, 13:39 IST
ಅಹಮದಾಬಾದ್‌ | ಜಿಎಸ್‌ಟಿ ಹಗರಣ: ಪತ್ರಕರ್ತನ ಬಂಧನ

ಅಹಮದಾಬಾದ್‌ | ₹1,841 ಕೋಟಿ ಮೌಲ್ಯದ ಡ್ರಗ್ಸ್‌ ವಶ: ಇಬ್ಬರ ಬಂಧನ

ಗುಜರಾತ್‌ನ ಎಟಿಎಸ್‌ (ಭಯೋತ್ಪಾದಕ ನಿಗ್ರಹ ದಳ), ನವದೆಹಲಿಯ ಎನ್‌ಸಿಬಿ (ಮಾದಕವಸ್ತು ನಿಯಂತ್ರಣ ಘಟಕ) ಜತೆಗೂಡಿ ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ₹1,841 ಕೋಟಿ ಮೌಲ್ಯದ ‘ಮೆಫೆಡ್ರೋನ್’ ಮಾದಕದ್ರವ್ಯವನ್ನು ವಶಪಡಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಿದೆ.
Last Updated 6 ಅಕ್ಟೋಬರ್ 2024, 15:14 IST
ಅಹಮದಾಬಾದ್‌ | ₹1,841 ಕೋಟಿ ಮೌಲ್ಯದ ಡ್ರಗ್ಸ್‌ ವಶ: ಇಬ್ಬರ ಬಂಧನ

ಸೂರತ್ |ಗಣಪತಿ ಉತ್ಸವದ ವೇಳೆ ಗುಂಪು ಘರ್ಷಣೆ; ಕಲ್ಲು ತೂರಾಟ ನಡೆಸಿದ 34 ಮಂದಿ ಬಂಧನ

ಗುಜರಾತ್‌ನ ಸೂರತ್ ನಗರದಲ್ಲಿ ಗಣಪತಿ ಉತ್ಸವದ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಕಲ್ಲು ತೂರಾಟದಿಂದಾಗಿ ಗಣೇಶ ಮೂರ್ತಿಗೆ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 9 ಸೆಪ್ಟೆಂಬರ್ 2024, 13:39 IST
ಸೂರತ್ |ಗಣಪತಿ ಉತ್ಸವದ ವೇಳೆ ಗುಂಪು ಘರ್ಷಣೆ; ಕಲ್ಲು ತೂರಾಟ ನಡೆಸಿದ 34 ಮಂದಿ ಬಂಧನ
ADVERTISEMENT
ADVERTISEMENT
ADVERTISEMENT