ನವದೆಹಲಿ: ‘ಭಾರತದಲ್ಲಿ ಜುಲೈ ತಿಂಗಳೊಂದರಲ್ಲೇ ಕೃತಿಸ್ವಾಮ್ಯ, ಅಶ್ಲೀಲ ಚಿತ್ರ, ನ್ಯಾಯಾಲಯದ ಆದೇಶ, ಟ್ರೇಡ್ ಮಾರ್ಕ್, ವಂಚನೆ ವಿಷಯಗಳು ಸೇರಿದಂತೆ ಒಟ್ಟು 95,680 ತುಣುಕುಗಳನ್ನು (ಕಂಟೆಂಟ್ ಪೀಸಸ್) ತೆಗೆದುಹಾಕಲಾಗಿದೆ’ ಎಂದು ಗೂಗಲ್ ಕಂಪನಿಯು ಮಂಗಳವಾರ ತಿಳಿಸಿದೆ.

‘ಬಳಕೆದಾರರಿಂದ 36,934 ದೂರುಗಳನ್ನು ಸ್ವೀಕರಿಸಲಾಗಿದ್ದು, ಒಟ್ಟು 95,680 ತುಣುಕುಗಳನ್ನು ಗೂಗಲ್‌ನಿಂದ ತೆಗೆದುಹಾಕಲಾಗಿದೆ. ಬಳಕೆದಾರರ ದೂರುಗಳ ಹೊರತಾಗಿಯೂ 5,76,892 ವಿಷಯಗಳ ತುಣುಕುಗಳನ್ನು ಜುಲೈನಲ್ಲಿ ತೆಗೆದುಹಾಕಲಾಗಿದೆ’ ಎಂದು ಗೂಗಲ್ ತನ್ನ ಮಾಸಿಕ ಪಾರದರ್ಶಕ ವರದಿಯಲ್ಲಿ ಮಾಹಿತಿ ನೀಡಿದೆ.

ಮೇ 26ರಂದು ಜಾರಿಗೆ ಬಂದ ಭಾರತದ ಐಟಿ ನಿಯಮಗಳ ಅನುಸಾರವಾಗಿ ಕಂಪನಿಯು ಈ ವಿಷಯಗಳನ್ನು ಬಹಿರಂಗಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.