ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Google

ADVERTISEMENT

ಶಿಕ್ಷಣ: ಗೂಗಲ್ ಕಂಪನಿಯಲ್ಲಿ ಇಂಟರ್ನ್‌ಶಿಪ್‌ ಮಾಡಬೇಕೆ?

2025ರ ಸಾಲಿನ ಆರು ತಿಂಗಳ ಇಂಟರ್ನ್‌ಶಿಪ್‌ಗೆ ಗೂಗಲ್‌ ಪ್ರಕಟಣೆ ಹೊರಡಿಸಿದೆ. ಅದರ ವಿವರ ಹೀಗಿದೆ.
Last Updated 3 ನವೆಂಬರ್ 2024, 16:08 IST
ಶಿಕ್ಷಣ: ಗೂಗಲ್ ಕಂಪನಿಯಲ್ಲಿ ಇಂಟರ್ನ್‌ಶಿಪ್‌ ಮಾಡಬೇಕೆ?

ಸ್ಮಾರ್ಟ್‌ಫೋನ್‌ ಕಳ್ಳತನ: ದತ್ತಾಂಶ ರಕ್ಷಣೆಗೆ 3 ವೈಶಿಷ್ಟ್ಯಗಳು

ಆ್ಯಂಡ್ರಾಯ್ಡ್‌ ಕಾರ್ಯಾಚರಣೆ ವ್ಯವಸ್ಥೆ ಇರುವ ಸ್ಮಾರ್ಟ್‌ಫೋನ್‌ಗಳ ಕಳ್ಳತನ ಆದಾಗ, ಆ ಫೋನ್‌ನಲ್ಲಿ ಇರುವ ಖಾಸಗಿ ದತ್ತಾಂಶಗಳನ್ನು ಅದರ ಮಾಲೀಕರು ರಕ್ಷಿಸಿಕೊಳ್ಳಲು ಒಂದು ಅವಕಾಶವನ್ನು ಗೂಗಲ್‌ ಈಗ ಕಲ್ಪಿಸಿದೆ.
Last Updated 9 ಅಕ್ಟೋಬರ್ 2024, 1:11 IST
ಸ್ಮಾರ್ಟ್‌ಫೋನ್‌ ಕಳ್ಳತನ: ದತ್ತಾಂಶ ರಕ್ಷಣೆಗೆ 3 ವೈಶಿಷ್ಟ್ಯಗಳು

ತಮಿಳುನಾಡಿನಲ್ಲಿ AI ಲ್ಯಾಬ್ ಸ್ಥಾಪನೆ: ಗೂಗಲ್‌ನೊಂದಿಗೆ CM ಸ್ಟಾಲಿನ್ ಒಡಂಬಡಿಕೆ

ತಮಿಳುನಾಡಿನಲ್ಲಿ ಕೃತಕ ಬುದ್ಧಿಮತ್ತೆ (AI) ಲ್ಯಾಬ್‌ ಆರಂಭಿಸುವ ಕುರಿತು ಗೂಗಲ್ ಕಂಪನಿಯೊಂದಿಗೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಒಡಂಬಡಿಕೆಗೆ ಸಹಿ ಹಾಕಿದ್ದಾರೆ.
Last Updated 31 ಆಗಸ್ಟ್ 2024, 14:00 IST
ತಮಿಳುನಾಡಿನಲ್ಲಿ AI ಲ್ಯಾಬ್ ಸ್ಥಾಪನೆ: ಗೂಗಲ್‌ನೊಂದಿಗೆ CM ಸ್ಟಾಲಿನ್ ಒಡಂಬಡಿಕೆ

ಗೂಗಲ್, ಆ್ಯಪಲ್, ಮೈಕ್ರೋಸಾಫ್ಟ್ ಕಚೇರಿಗೆ ಭೇಟಿ ನೀಡಿದ ತಮಿಳುನಾಡು CM ಸ್ಟಾಲಿನ್

ಗೂಗಲ್, ಆ್ಯಪಲ್ ಮತ್ತು ಮೈಕ್ರೋಸಾಫ್ಟ್ ಕಚೇರಿಗೆ ಶನಿವಾರ ಭೇಟಿ ನೀಡಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಹೂಡಿಕೆ ಮತ್ತು ಪಾಲುದಾರಿಕೆ ಅವಕಾಶಗಳ ಕುರಿತು ಚರ್ಚಿಸಿದ್ದಾರೆ.
Last Updated 31 ಆಗಸ್ಟ್ 2024, 9:46 IST
ಗೂಗಲ್, ಆ್ಯಪಲ್, ಮೈಕ್ರೋಸಾಫ್ಟ್ ಕಚೇರಿಗೆ ಭೇಟಿ ನೀಡಿದ ತಮಿಳುನಾಡು CM ಸ್ಟಾಲಿನ್

ತಂತ್ರಜ್ಞಾನ: ಗೂಗಲ್ ಸರ್ಚ್‌ಗೆ ಈಗ ಹೆಚ್ಚಿನ 'ಬುದ್ಧಿಮತ್ತೆ'

ಸರ್ಚ್ ಎಂಜಿನ್ ದಿಗ್ಗಜ ಗೂಗಲ್ ಕೂಡ, ಜನರೇಟಿವ್ ಎಐ ತಂತ್ರಜ್ಞಾನವನ್ನು ನಮ್ಮ ಕೈಗೆ ಸುಲಭವಾಗಿ ನೀಡುತ್ತಿದೆ. ಅದು ಹೇಗೆ?
Last Updated 28 ಆಗಸ್ಟ್ 2024, 0:28 IST
ತಂತ್ರಜ್ಞಾನ: ಗೂಗಲ್ ಸರ್ಚ್‌ಗೆ ಈಗ ಹೆಚ್ಚಿನ 'ಬುದ್ಧಿಮತ್ತೆ'

YouTube ಮಾಜಿ ಸಿಇಒ ಸುಸಾನ್‌ ನಿಧನ; ಕಂಬನಿ ಮಿಡಿದ ಸುಂದರ್ ಪಿಚೈ

ಗೂಗಲ್‌ನ ಯುಟ್ಯೂಬ್ ಅನ್ನು ಸಾಕಷ್ಟು ಜನಪ್ರಿಯಗೊಳಿಸಿದ ಶ್ರೇಯಕ್ಕೆ ಭಾಜನರಾಗಿದ್ದ ಮಾಜಿ ಸಿಇಒ ಸುಸಾನ್ ವೊಜ್ಕಿಕಿ ಅವರು ಕ್ಯಾನ್ಸರ್‌ಗೆ ಬಲಿಯಾಗಿದ್ದಾರೆ ಎಂದು ಗೂಗಲ್ ಸಿಇಒ ಸುಂದರ್ ಪಿಚೈ ಶನಿವಾರ ತಿಳಿಸಿದ್ದಾರೆ.
Last Updated 10 ಆಗಸ್ಟ್ 2024, 13:29 IST
YouTube ಮಾಜಿ ಸಿಇಒ ಸುಸಾನ್‌ ನಿಧನ; ಕಂಬನಿ ಮಿಡಿದ ಸುಂದರ್ ಪಿಚೈ

ಶಾಲಾ ಶಿಕ್ಷಕರಿಗೆ ಜನರೇಟಿವ್‌ ‘ಎಐ’ ತರಬೇತಿ

ಶಾಲಾ ಶಿಕ್ಷಕರಿಗೆ ಉಚಿತ ಜೆನೆರೇಟಿವ್ ಎಐ ತರಬೇತಿಗೆ ಮುಂದಾದ ಎಂಐಟಿ ಮತ್ತು ಗೂಗಲ್ ಜೆನೆರೇಟಿವ್. ಚಾಟ್ ಜಿಟಿಪಿ ಪ್ರಯೋಗಾಲಯದಿಂದ ಮುಖ್ಯವಾಹಿನಿಗೆ ಬಂದಾಗ ಇನ್ನು ಮುಂದೆ ಬರಹಗಾರರಿಗೆ, ಕಥೆಗಾರರಿಗೆ ಕೆಲಸ ಇರುವುದಿಲ್ಲ; ಎಲ್ಲ ರೀತಿಯ ಬರವಣಿಗೆಯನ್ನು ಚಾಟ್ ಜಿಟಿಪಿ ಮಾಡಿ ಮುಗಿಸುತ್ತದೆ.
Last Updated 4 ಆಗಸ್ಟ್ 2024, 23:30 IST
ಶಾಲಾ ಶಿಕ್ಷಕರಿಗೆ ಜನರೇಟಿವ್‌ ‘ಎಐ’ ತರಬೇತಿ
ADVERTISEMENT

Paris Olympics 2024: ವಿಶೇಷ ಡೂಡಲ್‌ ಮೂಲಕ ಸಂಭ್ರಮಿಸಿದ ಗೂಗಲ್‌

33ನೇ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ‘ಬೆಳಕಿನ ನಗರಿ’ ಪ್ಯಾರಿಸ್‌ ಸಜ್ಜಾಗಿದೆ. ಬಹುನಿರೀಕ್ಷಿತ ಈ ಕ್ರೀಡಾ ಜಾತ್ರೆಯನ್ನು ಗೂಗಲ್‌ ವಿಶೇಷ ಡೂಡಲ್‌ ಸಂಭ್ರಮಿಸಿದೆ.
Last Updated 26 ಜುಲೈ 2024, 7:09 IST
Paris Olympics 2024: ವಿಶೇಷ ಡೂಡಲ್‌ ಮೂಲಕ ಸಂಭ್ರಮಿಸಿದ ಗೂಗಲ್‌

ಗೂಗಲ್ ಮ್ಯಾಪ್ ಬದಲು ಓಲಾ ಮ್ಯಾಪ್ ಬಳಸಿ: ಭವೀಶ್ ಮನವಿ

‘ಗೂಗಲ್‌ ಮ್ಯಾಪ್‌ ಬಳಕೆ ನಿಲ್ಲಿಸಿ, ಒಂದು ವರ್ಷ ಓಲಾ ಮ್ಯಾಪ್‌ನ ಉಚಿತ ಬಳಕೆದಾರರಾಗಿ’ –ಹೀಗೆಂದು ಭಾರತೀಯ ಡೆವಲಪರ್‌ಗಳಿಗೆ ಓಲಾ ಸಂಸ್ಥಾಪಕ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭವೀಶ್‌ ಅಗರ್ವಾಲ್‌ ಅವರು ಮನವಿ ಮಾಡಿದ್ದಾರೆ.
Last Updated 8 ಜುಲೈ 2024, 16:38 IST
ಗೂಗಲ್ ಮ್ಯಾಪ್ ಬದಲು ಓಲಾ ಮ್ಯಾಪ್ ಬಳಸಿ: ಭವೀಶ್ ಮನವಿ

ಗೂಗಲ್‌ನ AI ಜೆಮಿನಿ ಆ್ಯಪ್‌ ಭಾರತದ 8 ಭಾಷೆಗಳಲ್ಲಿ ಇನ್ನು ಲಭ್ಯ

ಗೂಗಲ್‌ನ ಕೃತಕ ಬುದ್ದಿಮತ್ತೆ ಸಹಾಯಕ (ಎಐ ಅಸಿಸ್ಟಂಟ್) ಜೆಮಿನಿ ಆ್ಯಪ್‌ ರೂಪದಲ್ಲಿ ಇನ್ನು ಮುಂದೆ ಭಾರತದಲ್ಲಿ ಆ್ಯಂಡ್ರಾಯ್ಡ್‌ ಫೋನ್‌ಗಳಲ್ಲಿ ಲಭ್ಯವಿದೆ ಎಂದು ಗೂಗಲ್‌ ಹೇಳಿದೆ.
Last Updated 18 ಜೂನ್ 2024, 10:35 IST
ಗೂಗಲ್‌ನ AI ಜೆಮಿನಿ ಆ್ಯಪ್‌ ಭಾರತದ 8 ಭಾಷೆಗಳಲ್ಲಿ ಇನ್ನು ಲಭ್ಯ
ADVERTISEMENT
ADVERTISEMENT
ADVERTISEMENT