ನವದೆಹಲಿ: ಫ್ರಾನ್ಸ್‌ನ ವಾಯುಪಡೆ ಹಾಗೂ ಸ್ಪೇಸ್ ಫೋರ್ಸ್ ಜೊತೆಗೂಡಿ ಜೋಧ್‌ಪುರದಲ್ಲಿ ಭಾರತೀಯ ವಾಯುಪಡೆಯು ನಡೆಸುತ್ತಿರುವ ‘ಎಕ್ಸ್–ಡೆಸರ್ಟ್‌ನೈಟ್21’ ವೈಮಾನಿಕ ಕವಾಯತಿನಲ್ಲಿ ಭಾರತೀಯ ವಾಯುಪಡೆಯ ರಫೇಲ್, ಸುಖೋಯ್, ಮಿರಾಜ್ 2000 ಯುದ್ಧ ವಿಮಾನಗಳು ತಮ್ಮ ಸಾಮರ್ಥ್ಯ ಪ್ರದರ್ಶಿಸಿದವು.

ಐದು ದಿನಗಳು ನಡೆಯಲಿರುವ ಈ ಕವಾಯತು, ಬುಧವಾರದಿಂದ ಆರಂಭವಾಗಿದೆ. ಕವಾಯತಿನಲ್ಲಿ ಏರ್‌ಬಾರ್ನ್ ವಾರ್ನಿಂಗ್ ಆ್ಯಂಡ್ ಕಂಟ್ರೋಲ್ ಸಿಸ್ಟಂ(ಎಡಬ್ಲ್ಯುಎಸಿಎಸ್) ವಿಮಾನವೂ ಭಾಗವಹಿಸಿದೆ.

ಫ್ರಾನ್ಸ್‌ನ ರಫೇಲ್, ಏರ್‌ಬಸ್ ಎ–330 ಮಲ್ಟಿ ರೋಲ್ ಟ್ಯಾಂಕರ್ ಟ್ರಾನ್ಸ್‌ಪೋರ್ಟ್ ಸೇರಿದಂತೆ ಹಲವು ಯುದ್ಧ ವಿಮಾನಗಳು ಭಾಗವಹಿಸಿದ್ದು, ಫ್ರಾನ್ಸ್‌ನ ವಾಯುಪಡೆಯ 175ಕ್ಕೂ ಅಧಿಕ ಸಿಬ್ಬಂದಿ ಕವಾಯತಿನ ಭಾಗವಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.