ಮಂಗಳವಾರ, 26 ನವೆಂಬರ್ 2024
×
ADVERTISEMENT
ಈ ಕ್ಷಣ :

Air show 2021

ADVERTISEMENT

Aero India 2021: ಭಾರತಕ್ಕೆ ಮತ್ತೆ ಬಂದ ಅಮೆರಿಕ ವಾಯುಪಡೆಯ ಬಾಂಬರ್‌!

ಶತ್ರು ರಾಷ್ಟ್ರಗಳ ಎದೆಯಲ್ಲಿ ನಡುಕ ಹುಟ್ಟಿಸಬಲ್ಲ ಅಮೆರಿಕದ ವಾಯುಪಡೆಯ ಬಾಂಬರ್‌ ವಿಮಾನ 75 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಭಾರತಕ್ಕೆ ಬಂದಿತ್ತು. ಬೆಂಗಳೂರಿನಲ್ಲಿ ನಡೆದ ಏರ್‌ ಶೋದಲ್ಲಿ ತೇಜಸ್‌ ಜತೆ ಫ್ಲೈ–ಬೈ ನಡೆಸುವ ಮೂಲಕ ಗಮನವನ್ನೂ ಸೆಳೆಯಿತು. ಈ ಬಾಂಬರ್‌ ವಿಮಾನವನ್ನು ಹಾರಿಸಿದ ಲೆ. ಕರ್ನಲ್‌ ಮೈಕೆಲ್‌ ಫೆಸ್ಲರ್‌ ಜತೆ ಹೀಗೊಂದು ಮಾತುಕತೆ...
Last Updated 6 ಫೆಬ್ರುವರಿ 2021, 19:30 IST
Aero India 2021: ಭಾರತಕ್ಕೆ ಮತ್ತೆ ಬಂದ ಅಮೆರಿಕ ವಾಯುಪಡೆಯ ಬಾಂಬರ್‌!

Aero India 2021: ಅಂತಿಮ ದಿನ ಲೋಹದ ಹಕ್ಕಿಗಳ ಅಬ್ಬರ

Last Updated 5 ಫೆಬ್ರುವರಿ 2021, 10:51 IST
Aero India 2021: ಅಂತಿಮ ದಿನ ಲೋಹದ ಹಕ್ಕಿಗಳ ಅಬ್ಬರ

'ತೇಜಸ್' ಲಘು ಯುದ್ಧ ವಿಮಾನದಲ್ಲಿ ಹಾರಾಡಿದ ತೇಜಸ್ವಿ ಸೂರ್ಯ

ಸಂಸದ ತೇಜಸ್ವಿ ಸೂರ್ಯ ಗುರುವಾರ ತೇಜಸ್ ಲಘು ಯುದ್ಧ ವಿಮಾನದಲ್ಲಿ ಪಯಣಿಸಿದರು.
Last Updated 4 ಫೆಬ್ರುವರಿ 2021, 11:48 IST
'ತೇಜಸ್' ಲಘು ಯುದ್ಧ ವಿಮಾನದಲ್ಲಿ ಹಾರಾಡಿದ ತೇಜಸ್ವಿ ಸೂರ್ಯ

ಏರೊ ಇಂಡಿಯಾ 2021: ಕೋವಿಡ್ ಇಲ್ಲವೆಂಬ ಪ್ರಮಾಣಪತ್ರ ಕಡ್ಡಾಯ ಆದೇಶ ಹಿಂಪಡೆದ ಸರ್ಕಾರ

ಏರೊ ಇಂಡಿಯಾ ವೈಮಾನಿಕ ಪ್ರದರ್ಶನ
Last Updated 4 ಫೆಬ್ರುವರಿ 2021, 11:32 IST
ಏರೊ ಇಂಡಿಯಾ 2021: ಕೋವಿಡ್ ಇಲ್ಲವೆಂಬ ಪ್ರಮಾಣಪತ್ರ ಕಡ್ಡಾಯ ಆದೇಶ ಹಿಂಪಡೆದ ಸರ್ಕಾರ

ಏರ್‌ ಶೋ: ನಗರದಲ್ಲಿ ಡ್ರೋನ್ ಹಾರಾಟ ನಿಷೇಧ

ಯಲಹಂಕ ವಾಯುನೆಲೆಯಲ್ಲಿ ಫೆ. 3ರಿಂದ ವೈಮಾನಿಕ ಪ್ರದರ್ಶನ ಆರಂಭವಾಗಲಿದ್ದು, ಯಾವುದೇ ಅನಾಹುತಗಳು ನಡೆಯದಂತೆ ನಗರ ಪೊಲೀಸರು ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದಾರೆ.
Last Updated 30 ಜನವರಿ 2021, 19:58 IST
ಏರ್‌ ಶೋ: ನಗರದಲ್ಲಿ ಡ್ರೋನ್ ಹಾರಾಟ ನಿಷೇಧ

ಏರೊ ಇಂಡಿಯಾ: ನಮೋದ್ಯಮಗಳಿಗೆ ಸುವರ್ಣಾವಕಾಶ

ರಕ್ಷಣಾ –ವೈಮಾನಿಕ ಕ್ಷೇತ್ರದ ಕೈಗಾರಿಕೆಗಳಿಗೆ ಒಂದು ತಿಂಗಳವರೆಗೆ ಅವಕಾಶ
Last Updated 28 ಜನವರಿ 2021, 19:55 IST
ಏರೊ ಇಂಡಿಯಾ: ನಮೋದ್ಯಮಗಳಿಗೆ ಸುವರ್ಣಾವಕಾಶ

ವೈಮಾನಿಕ ಕವಾಯತಿನಲ್ಲಿ ರಫೇಲ್‌ ಪ್ರದರ್ಶನ

ಫ್ರಾನ್ಸ್‌ನ ವಾಯುಪಡೆ ಹಾಗೂ ಸ್ಪೇಸ್‌ ಫೋರ್ಸ್‌ ಜೊತೆಗೂಡಿ ಜೋಧ್‌ಪುರದಲ್ಲಿ ಭಾರತೀಯ ವಾಯುಪಡೆಯು ನಡೆಸುತ್ತಿರುವ ‘ಎಕ್ಸ್‌–ಡೆಸರ್ಟ್‌ನೈಟ್‌21’ ವೈಮಾನಿಕ ಕವಾಯತಿನಲ್ಲಿ ಭಾರತೀಯ ವಾಯುಪಡೆಯ ರಫೇಲ್‌, ಸುಖೋಯ್‌, ಮಿರಾಜ್‌ 2000 ಯುದ್ಧ ವಿಮಾನಗಳು ತಮ್ಮ ಸಾಮರ್ಥ್ಯ ಪ್ರದರ್ಶಿಸಿದವು.
Last Updated 22 ಜನವರಿ 2021, 16:48 IST
ವೈಮಾನಿಕ ಕವಾಯತಿನಲ್ಲಿ ರಫೇಲ್‌ ಪ್ರದರ್ಶನ
ADVERTISEMENT

ಏರ್ ಶೋ ಮುನ್ನೆಚ್ಚರಿಕೆ ಬಗ್ಗೆ ಅಫಿಡವಿಟ್ ಸಲ್ಲಿಸಲು ನಿರ್ದೇಶನ

2021ರ ಏರ್ ಶೋ ಸಂದರ್ಭದಲ್ಲಿ ಈ ಹಿಂದಿನಂತೆ ಅವಘಡಗಳು ಸಂಭವಿಸದಂತೆ ಕೈಗೊಂಡಿರುವ ಕ್ರಮಗಳ ಬಗ್ಗೆ ಭಾರತೀಯ ವಾಯುಪಡೆಯ ಹಿರಿಯ ಅಧಿಕಾರಿ ಮೂಲಕ ಅಫಿಡವಿಟ್ ಸಲ್ಲಿಸಬೇಕು ಎಂದು ರಕ್ಷಣಾ ಸಚಿವಾಲಯಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
Last Updated 7 ಜನವರಿ 2021, 19:32 IST
ಏರ್ ಶೋ ಮುನ್ನೆಚ್ಚರಿಕೆ ಬಗ್ಗೆ ಅಫಿಡವಿಟ್ ಸಲ್ಲಿಸಲು ನಿರ್ದೇಶನ
ADVERTISEMENT
ADVERTISEMENT
ADVERTISEMENT