‘ಕಾಂವಡ್ ಯಾತ್ರೆ ಮಾರ್ಗ’ದಲ್ಲಿ ಇರುವ ತಿಂಡಿ–ತಿನಿಸುಗಳ ಮಳಿಗೆಗಳ ಮುಂದೆ ಮಾಲೀಕರು ತಮ್ಮ ಹೆಸರನ್ನು ಉಲ್ಲೇಖಿಸಬೇಕು ಎಂದು ಉತ್ತರ ಪ್ರದೇಶ ಸರ್ಕಾರ ಆದೇಶಿಸಿದೆ. ಇದು ವಿಕಸಿತ ಭಾರತಕ್ಕೆ ಮಾರ್ಗವೇ? ಹಗೆತನದ ಅಜೆಂಡಾ ದೇಶವನ್ನು ಒಡೆಯುತ್ತದಷ್ಟೆ!
ಕಪಿಲ್ ಸಿಬಲ್ ರಾಜ್ಯಸಭಾ ಸದಸ್ಯ
ಕಾಂವಡ್ ಯಾತ್ರೆ ಮಾರ್ಗದಲ್ಲಿರುವ ಹಣ್ಣಿನ ಅಂಗಡಿ ಮಾಲೀಕರು ತಮ್ಮ ಹೆಸರನ್ನು ಮಳಿಗೆ ಮುಂದೆ ಹಾಕಬೇಕು ಎಂಬ ಸರ್ಕಾರದ ಆದೇಶದಲ್ಲಿ ತಪ್ಪೇನೂ ಇಲ್ಲ. ಇದರಿಂದ ಗ್ರಾಹಕರು ತಮ್ಮ ಇಷ್ಟದ ಅಂಗಡಿಯನ್ನು ಸುಲಭವಾಗಿ ಹುಡುಕಬಹುದು