ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಒಂದು ದೇಶ, ಒಂದೇ ಚುನಾವಣೆ: 18 ಸಾವಿರಕ್ಕೂ ಹೆಚ್ಚು ಪುಟಗಳ ವರದಿ ಸಲ್ಲಿಕೆ

ರಾಮನಾಥ ಕೋವಿಂದ್‌ ನೇತೃತ್ವದ ಉನ್ನತಾಧಿಕಾರ ಸಮಿತಿಯ ಶಿಫಾರಸು ಸಲ್ಲಿಕೆ–18 ಸಾವಿರಕ್ಕೂ ಹೆಚ್ಚು ಪುಟಗಳ ವರದಿ
Published : 14 ಮಾರ್ಚ್ 2024, 16:06 IST
Last Updated : 14 ಮಾರ್ಚ್ 2024, 16:06 IST
ಫಾಲೋ ಮಾಡಿ
Comments
ರಾಮನಾಥ ಕೋವಿಂದ್‌ ನೇತೃತ್ವದ ಸಮಿತಿಯು ತನ್ನ ವರದಿಯನ್ನು ಸಲ್ಲಿಸಿರುವುದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಐತಿಹಾಸಿಕ ಕ್ಷಣ
ಅಮಿತ್‌ ಶಾ ಗೃಹ ಸಚಿವ
ಬಿಜೆಪಿಯ ನಿಜವಾದ ಗುರಿ ‘ಒನ್‌ ನೇಷನ್‌ ನೋ ಎಲೆಕ್ಷನ್’. ಆ ಮೂಲಕ ಅಂಬೇಡ್ಕರ್‌ ಅವರ ಸಂವಿಧಾನವನ್ನು ನಾಶಪಡಿಸಲು ಹೊರಟಿದೆ
  ಜೈರಾಂ ರಮೇಶ್ ಎಐಸಿಸಿ ಪ್ರಧಾನ ಕಾರ್ಯದರ್ಶಿ
‘ಒಂದು ದೇಶ ಒಂದು ಚುನಾವಣೆ’ಯು ಭಾರತದ ಒಕ್ಕೂಟ ವ್ಯವಸ್ಥೆಗೆ ಮರಣಶಾಸನವಾಗಿದೆ. ಭಾರತವನ್ನು ‘ಒಂದು ಪಕ್ಷ’ದ ದೇಶವನ್ನಾಗಿಸಲಿದೆ
ಅಸಾದುದ್ದೀನ್‌ ಒವೈಸಿ ಎಐಎಂಐಎಂ ಮುಖ್ಯಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT