ಜೈಪುರ(ಪಿಟಿಐ): ಕಳೆದ 24 ಗಂಟೆಗಳಲ್ಲಿ ರಾಜಸ್ಥಾನದ ಜೈಪುರ, ಜಲಾವರ್ ಮತ್ತು ಭರತ್ಪುರ ಜಿಲ್ಲೆಗಳ ಹಲವು ಭಾಗಗಳಲ್ಲಿ ಭಾರಿ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಭಾನುವಾರ ತಿಳಿಸಿದೆ.

ಜಲಾವರ್ ಜಿಲ್ಲೆಯ ಗಂಗಾಧರ್ನಲ್ಲಿ 8.7 ಸೆಂ. ಮೀ ಮಳೆ ದಾಖಲಾಗಿದೆ. ಮೌಜ್ಮಾಬಾದ್ನಲ್ಲಿ (ಜೈಪುರ) 8.6 ಸೆಂ. ಮೀ, ಡೀಗ್ನಲ್ಲಿ (ಭರತ್ಪುರ) 6.6 ಸೆಂ. ಮೀ ಮತ್ತು ಓಸಿಯಾನ್ನಲ್ಲಿ (ಜೋಧ್ಪುರ) 3.6 ಸೆಂ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಜೈಪುರ, ಜಲಾವರ್ ಮತ್ತು ಭರತ್ಪುರ ಜಿಲ್ಲೆಗಳ ಹಲವು ಸ್ಥಳಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಿದೆ. ಮುಂದಿನ 24 ಗಂಟೆಗಳಲ್ಲಿ ಜೈಪುರ, ಕೋಟಾ, ಭರತ್ಪುರ್, ಉದಯಪುರ, ಬಿಕಾನೇರ್ ಮತ್ತು ಜೋಧ್ಪುರದ ಕೆಲವು ಸ್ಥಳಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.