ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Rajasthan

ADVERTISEMENT

ರಾಜಸ್ಥಾನ | ಹಲ್ಲೆ: ಪಕ್ಷೇತರ ಅಭ್ಯರ್ಥಿ 14 ದಿನ ನ್ಯಾಯಾಂಗ ವಶಕ್ಕೆ

ಸಬ್‌ ಡಿವಿಷನಲ್‌ ಮ್ಯಾಜಿಸ್ಟ್ರೇಟ್‌ ಮೇಲೆ ಹಲ್ಲೆ ನಡೆಸಿದ ಆರೋಪದ ಕಾರಣ ಬಂಧನಕ್ಕೊಳಗಾಗಿದ್ದ ಪಕ್ಷೇತರ ಅಭ್ಯರ್ಥಿ ನರೇಶ್‌ ಮೀನಾ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Last Updated 15 ನವೆಂಬರ್ 2024, 15:04 IST
ರಾಜಸ್ಥಾನ | ಹಲ್ಲೆ: ಪಕ್ಷೇತರ ಅಭ್ಯರ್ಥಿ 14 ದಿನ ನ್ಯಾಯಾಂಗ ವಶಕ್ಕೆ

ರಾಜಸ್ಥಾನ | ಪತ್ರಕರ್ತರ ಮೇಲೆ ಹಲ್ಲೆ: ಕ್ಯಾಮರಾಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು

ಪಕ್ಷೇತರ ಅಭ್ಯರ್ಥಿ ನರೇಶ್‌ ಮೀನಾ ಬಂಧನ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆಯನ್ನು ವರದಿ ಮಾಡುತ್ತಿದ್ದ ಪಿಟಿಐ ಪತ್ರಕರ್ತರ ಮೇಲೆ ಕೆಲವರು ಹಲ್ಲೆ ನಡೆಸಿ, ಕ್ಯಾಮರಾವನ್ನೂ ಕಿತ್ತುಕೊಂಡು ಬೆಂಕಿ ಹಚ್ಚಿದ್ದಾರೆ.
Last Updated 15 ನವೆಂಬರ್ 2024, 2:51 IST
ರಾಜಸ್ಥಾನ | ಪತ್ರಕರ್ತರ ಮೇಲೆ ಹಲ್ಲೆ: ಕ್ಯಾಮರಾಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು

ರಾಜಸ್ಥಾನ | ಚುನಾವಣಾಧಿಕಾರಿಗೆ ಕಪಾಳ ಮೋಕ್ಷ: ಪಕ್ಷೇತರ ಅಭ್ಯರ್ಥಿಯ ಬಂಧನ

ಮತದಾನದ ವೇಳೆ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಕಪಾಳಕ್ಕೆ ಹೊಡೆದ ಆರೋಪ ಮೇಲೆ ಪಕ್ಷೇತರ ಅಭ್ಯರ್ಥಿ ನರೇಶ್ ಮೀನಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.
Last Updated 14 ನವೆಂಬರ್ 2024, 7:37 IST
ರಾಜಸ್ಥಾನ | ಚುನಾವಣಾಧಿಕಾರಿಗೆ ಕಪಾಳ ಮೋಕ್ಷ: ಪಕ್ಷೇತರ ಅಭ್ಯರ್ಥಿಯ ಬಂಧನ

ರಾಜಸ್ಥಾನ ಉಪಚುನಾವಣೆ: ಚುನಾವಣಾಧಿಕಾರಿಗೆ ಕಪಾಳಮೋಕ್ಷ ಮಾಡಿದ ಪಕ್ಷೇತರ ಅಭ್ಯರ್ಥಿ

ದೇವಲಿ–ಉನಿಯಾರ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಿರುವ ಪಕ್ಷೇತರ ಅಭ್ಯರ್ಥಿಯೊಬ್ಬರು ಚುನಾವಣಾ ಕರ್ತವ್ಯದಲ್ಲಿ ನಿರತರಾಗಿರುವ ಅಧಿಕಾರಿಗೆ ಬುಧವಾರ ಕಪಾಳಮೋಕ್ಷ ಮಾಡಿದ್ದಾರೆ.
Last Updated 13 ನವೆಂಬರ್ 2024, 10:11 IST
ರಾಜಸ್ಥಾನ ಉಪಚುನಾವಣೆ: ಚುನಾವಣಾಧಿಕಾರಿಗೆ ಕಪಾಳಮೋಕ್ಷ ಮಾಡಿದ ಪಕ್ಷೇತರ ಅಭ್ಯರ್ಥಿ

ರಾಜಸ್ಥಾನ | ಕಾಲೇಜುಗಳ ಹೊರ ಗೋಡೆಗೆ ಕೇಸರಿ ಬಣ್ಣ ಬಳಿಯುವಂತೆ ನಿರ್ದೇಶನ: ಆಕ್ಷೇಪ

‘ಕಾಯಕಲ್ಪ’ ಯೋಜನೆ ಅಡಿಯಲ್ಲಿ ಸರ್ಕಾರಿ ಕಾಲೇಜು ಕಟ್ಟಡಗಳ ಹೊರ ಗೋಡೆಗಳಿಗೆ ಹಾಗೂ ಪ್ರವೇಶ ಕೊಠಡಿಗೆ ಕೇಸರಿ ಬಣ್ಣ ಬಳಿಯುವಂತೆ 20 ಕಾಲೇಜುಗಳಿಗೆ ಕಾಲೇಜು ಶಿಕ್ಷಣ ಕಮಿಷನರೇಟ್‌ ನಿರ್ದೇಶನ ನೀಡಿದೆ.
Last Updated 10 ನವೆಂಬರ್ 2024, 15:25 IST
ರಾಜಸ್ಥಾನ | ಕಾಲೇಜುಗಳ ಹೊರ ಗೋಡೆಗೆ ಕೇಸರಿ ಬಣ್ಣ ಬಳಿಯುವಂತೆ ನಿರ್ದೇಶನ: ಆಕ್ಷೇಪ

ಕಾಂಗ್ರೆಸ್ ಆಡಳಿತದಲ್ಲಿ ಭಿಕ್ಷುಕರಾದ ಮಾಲೀಕರು: ರಾಜಸ್ಥಾನ ಸಿಎಂ

ಸುಮಾರು 70 ವರ್ಷಗಳ ಕಾಲ ಕಾಂಗ್ರೆಸ್‌ ದೇಶದ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿತ್ತು. ಈ ವೇಳೆ ಮಾಲೀಕರಂತ್ತಿದ್ದವರನ್ನು ಭಿಕ್ಷುಕರನ್ನಾಗಿ, ಭಿಕ್ಷುಕರಂತಿದ್ದವರನ್ನು ಪ್ರವರ್ಧಮಾನಕ್ಕೆ ಬರುವಂತೆ ಮಾಡಿದೆ’ ಎಂದು ರಾಜಸ್ಥಾನ ಮುಖ್ಯಮಂತ್ರಿ ಭಜಲ್‌ಲಾಲ್ ಶರ್ಮಾ ಆರೋಪಿಸಿದರು.
Last Updated 9 ನವೆಂಬರ್ 2024, 14:14 IST
ಕಾಂಗ್ರೆಸ್ ಆಡಳಿತದಲ್ಲಿ ಭಿಕ್ಷುಕರಾದ ಮಾಲೀಕರು: ರಾಜಸ್ಥಾನ ಸಿಎಂ

ರಾಜಸ್ಥಾನದ ರಣಥಂಬೋರ್‌ ರಾಷ್ಟ್ರೀಯ ಉದ್ಯಾನದಿಂದ 25 ಹುಲಿಗಳು ನಾಪತ್ತೆ

ಇದೇ ಮೊದಲ ಬಾರಿಗೆ ಗರಿಷ್ಠ ಸಂಖ್ಯೆಯ ವ್ಯಾಘ್ರಗಳು ಕಾಣೆ
Last Updated 6 ನವೆಂಬರ್ 2024, 14:15 IST
ರಾಜಸ್ಥಾನದ ರಣಥಂಬೋರ್‌ ರಾಷ್ಟ್ರೀಯ ಉದ್ಯಾನದಿಂದ 25 ಹುಲಿಗಳು ನಾಪತ್ತೆ
ADVERTISEMENT

ಕೋಟ | ಪಿಜಿಯಲ್ಲಿ ಶವವಾಗಿ ಪತ್ತೆಯಾದ JEE ಪರೀಕ್ಷಾ ಆಕಾಂಕ್ಷಿ

ರಾಜಸ್ಥಾನದ ಕೋಟದಲ್ಲಿ ಪಿಜಿಯಲ್ಲಿ ವಾಸವಿದ್ದ 16 ವರ್ಷದ ಜೆಇಇ ಪರೀಕ್ಷಾ ಆಕಾಂಕ್ಷಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲಿಸರು ಸೋಮವಾರ ತಿಳಿಸಿದ್ದಾರೆ.
Last Updated 4 ನವೆಂಬರ್ 2024, 13:42 IST
ಕೋಟ | ಪಿಜಿಯಲ್ಲಿ ಶವವಾಗಿ ಪತ್ತೆಯಾದ JEE ಪರೀಕ್ಷಾ ಆಕಾಂಕ್ಷಿ

ರಾಜಸ್ಥಾನ | ಬಸ್‌ ಅಪಘಾತ: 10 ಮಂದಿ ಸಾವು, 36ಕ್ಕೂ ಹೆಚ್ಚು ಜನರಿಗೆ ಗಾಯ

ರಾಜಸ್ಥಾನದ ಸಿಕರ್ ಜಿಲ್ಲೆಯಲ್ಲಿ ಬಸ್‌ವೊಂದು ಮೇಲ್ಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಹತ್ತು ಮಂದಿ ಮೃತಪಟ್ಟಿದ್ದು, 36ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
Last Updated 29 ಅಕ್ಟೋಬರ್ 2024, 11:06 IST
ರಾಜಸ್ಥಾನ | ಬಸ್‌ ಅಪಘಾತ: 10 ಮಂದಿ ಸಾವು, 36ಕ್ಕೂ ಹೆಚ್ಚು ಜನರಿಗೆ ಗಾಯ

ಜೈಪುರ: ಮುಸ್ಲಿಂ ಕವಿಗಳಿಂದ ಉರ್ದು ರಾಮಾಯಣ ವಾಚನ

ದೀಪಾವಳಿ ಅಂಗವಾಗಿ ಸದ್ಭಾವನೆಯನ್ನು ಮೂಡಿಸುವ ಉದ್ದೇಶದಿಂದ ಬಿಕಾನೆರ್‌ನ ಮುಸ್ಲಿಂ ಕವಿಗಳು ರಾಮಾಯಣದ ಉರ್ದು ಆವೃತ್ತಿಯನ್ನು ವಾಚಿಸಿದ್ದಾರೆ.
Last Updated 28 ಅಕ್ಟೋಬರ್ 2024, 14:25 IST
ಜೈಪುರ: ಮುಸ್ಲಿಂ ಕವಿಗಳಿಂದ ಉರ್ದು ರಾಮಾಯಣ ವಾಚನ
ADVERTISEMENT
ADVERTISEMENT
ADVERTISEMENT