ಬಿಡಿಎಸ್ ಯೋಜನೆಯ ಪರಿಣಾಮಗಳ ಕುರಿತು ಸಂಶೋಧನೆ ಮಾಡಿರುವ ಒಂದೇ ಒಂದು ಪ್ರಬಂಧವನ್ನು ನಾವು ಕಂಡಿಲ್ಲ. ಅದಕ್ಕಾಗಿಯೇ ಇದೊಂದು ‘ಮೌನ’ ಕ್ರಾಂತಿ. ಲಿಂಗತ್ವದ ಆಧಾರದಲ್ಲಿ ಮನೆಯಿಂದ ಹೊರಗೆ ಕಾಲಿಡುವುದಕ್ಕೂ ತಾರತಮ್ಯ ಇರುವ ದೇಶದಲ್ಲಿ ಬಾಲಕಿಯರು ಬಿಡಿಎಸ್ ಯೋಜನೆಯ ಮೂಲಕ ಸೈಕಲ್ ಬಳಸಿಕೊಂಡು ಶಿಕ್ಷಣ ಪಡೆಯುತ್ತಿದ್ದಾರೆ ಎನ್ನುವುದು ದೊಡ್ಡ ವಿಷಯವೇ ಆಗಿದೆ. ಅದರಿಂದಾಗಿಯೇ ಇದೊಂದು ಮೌನ ‘ಕ್ರಾಂತಿ’
ಅದಿತಿ ಸೇಠ್, ನರ್ಸೀ ಮೊನಜಿ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನ ಸಂಶೋಧಕಿ