ಲಕ್ನೊ: ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಉತ್ತರ ಪ್ರದೇಶದಬುಲಂದ್‌ಶಹರ್‌ಜೈಲಿಗೆ ಪಂಚತಾರಾ ರೇಟಿಂಗ್‌ನೊಂದಿಗೆ, ‘ಈಟ್ ರೈಟ್ ಕ್ಯಾಂಪಸ್’ ಎಂಬ ಟ್ಯಾಗ್ ನೀಡಿದೆ.

ಎಫ್‌ಎಸ್‌ಎಸ್‌ಎಐ ತಂಡ ಅಡುಗೆ ಮನೆಯ ಆಹಾರ ಗುಣಮಟ್ಟ, ಸಂಗ್ರಹ ಮತ್ತು ಶುಚಿತ್ವವನ್ನು ಪರೀಕ್ಷಿಸಿ ಈ ರೇಟಿಂಗ್ ನೀಡಿದೆ ಎಂದು ಪ್ರಾಧಿಕಾರದ ಪ್ರಕಟಣೆ ಹೇಳಿದೆ.

ಜೈಲಿನ ಅಧಿಕಾರಿಗಳು ಮತ್ತು ಕೈದಿಗಳು ಆಹಾರ, ಶುಚಿತ್ವಕ್ಕಾಗಿ ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ. ಸಿಬ್ಬಂದಿ ಕೂಡ ಶುಚಿತ್ವದ ಮಾನದಂಡಗಳನ್ನು ಪಾಲಿಸುತ್ತಿದ್ದು, ಗ್ಲೌಸ್‌ಗಳನ್ನು ಬಳಸಿ ಆಹಾರ ಸಿದ್ಧಪಡಿಸುತ್ತಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.

ಫಾರೂಕಾಬಾದ್ ಜೈಲಿನ ನಂತರ ಈ ಸ್ಥಾನಮಾನ ಗಳಿಸಿರುವ ರಾಜ್ಯದ ಎರಡನೇ ಜೈಲು ಎಂಬ ಹೆಗ್ಗಳಿಕೆಗೆಬುಲಂದ್‌ಶಹರ್‌ಪಾತ್ರವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.